HoodaOnFire is SOLD to LucknowIPL for INR 5.75 Crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಯುವ ಆಲ್ ರೌಂಡರ್ ದೀಪಕ್ ಹೂಡಾ ಲಕ್ನೋ ಪಾಲಾಗಿದ್ದಾರೆ.
ಇತ್ತೀಚಿಗೆ ಟೀಂ ಇಂಡಿಯಾ ಪರ ಆಡಿದ್ದ ದೀಪಕ್ ಹೂಡಾಗಾಗಿ ಚೆನ್ನೈ, ಮುಂಬೈ, ಲಕ್ನೋ ತಂಡಗಳು ಮುಗಿಬಿದ್ದವು.
ಆದ್ರೆ ಅಂತಿಮವಾಗಿ ಲಕ್ನೋ ತಂಡ 5.75 ಕೋಟಿಗೆ ದೀಪಕ್ ಅವರನ್ನ ಖರೀದಿಸಿದೆ.
ಕಳೆದ ಐಪಿಎಲ್ ನಲ್ಲಿ ದೀಪಕ್ ಹೂಡಾ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.