ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶ್ರೀ ಸೂರ್ಯಾ ನಾರಾಯಣ ಸ್ವಾಮಿಯ ನೆನೆದು ಈ ಭಾನುವಾರದ ರಾಶಿ ಭವಿಷ್ಯ ತಿಳಿದುಕೊಳ್ಳಿ..!!

admin by admin
April 11, 2021
in Astrology, Newsbeat, ಜ್ಯೋತಿಷ್ಯ
horoscope
Share on FacebookShare on TwitterShare on WhatsappShare on Telegram

ಶ್ರೀ ಸೂರ್ಯಾ ನಾರಾಯಣ ಸ್ವಾಮಿಯ ನೆನೆದು ಈ ಭಾನುವಾರದ ರಾಶಿ ಭವಿಷ್ಯ ತಿಳಿದುಕೊಳ್ಳಿ..!!

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಎರಡು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.

Related posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

March 10, 2026
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

March 10, 2026

ಮೇಷ ರಾಶಿ
ಪರಿಶ್ರಮಕ್ಕೆ ತಕ್ಕಷ್ಟು ವರಮಾನ ದೊರೆಯಲಿದೆ. ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದುವರು. ಮನೆಯಲ್ಲಿ ಕೌಟುಂಬಿಕ ನೆಮ್ಮದಿ ಮೂಡುವುದು. ವ್ಯಾಪಾರ-ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಹಣಕಾಸಿನ ವಿಷಯದಲ್ಲಿ ಮೋಸಹೋಗುವ ಸಂಭವವಿರುತ್ತದೆ. ನಿಮ್ಮ ಕಾರ್ಯಕಲಾಪಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಹಿತಶತ್ರುಗಳ ಬಗ್ಗೆ ನಿಗಾ ಇಡುವುದು ಒಳ್ಳೆಯದು. ಸಾಮಾಜಿಕ ಸಮಸ್ಯೆಗಳು ಬಗೆಹರಿಯುವವು. ಮಂಗಳವಾರ, ಬುಧವಾರ ಶುಭ.
ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ವೃಷಭ ರಾಶಿ
ಆತ್ಮೀಯರಿಂದ ಶುಭ ಸಮಾಚಾರ ಕೇಳಿ ಬರುವುದು. ಖಾಸಗಿ ನೌಕರರಿಗೆ ಉದ್ಯೋಗದಲ್ಲಿ ಹಿನ್ನಡೆಯಾಗಲಿದೆ. ಇಲ್ಲಸಲ್ಲದ ವಿಚಾರಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ವಿದೇಶದಿಂದ ಬರುವ ಸುದ್ದಿ ನಿಮ್ಮನ್ನು ಸಂತೋಷಗೊಳಿಸುವುದು. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಕಂಡುಬರುವುದು. ಸೌಂದರ್ಯ ತಜ್ಞರಿಗೆ ಅಥವಾ ಬ್ಯೂಟಿಪಾರ್ಲರ್‌ ನಡೆಸುವವರಿಗೆ ಉತ್ತಮ ಯೋಗವಿದೆ. ಗುರುವಾರ, ಶುಕ್ರವಾರ ಶುಭ.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

horoscope

ಮಿಥುನ ರಾಶಿ
ವೈಯಕ್ತಿಕ ಜೀವನದಲ್ಲಿ ಕಳೆದು ಹೋಗಿದ್ದ ಆಸಕ್ತಿ ಮತ್ತೆ ಚಿಗುರಲಿದೆ. ಹೊಸ ಉದ್ಯಮ ಲಾಭದೆಡೆಗೆ ಸಾಗುವುದು. ಮಗಳ ದಾಂಪತ್ಯ ಜೀವನದಲ್ಲಿ ಕೆಲವು ಸಲಹೆಗಳನ್ನು ನೀಡಬೇಕಾಗುವುದು. ದಾಯಾದಿಗಳು ನಿಮ್ಮ ತೇಜೋವಧೆಗೆ ಪ್ರಯತ್ನಿಸುವರು. ಮಾತೆ ದುರ್ಗಾದೇವಿಯನ್ನು ಆರಾಧಿಸಿದರೆ ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಪ್ರಮುಖ ನೇತಾರರು, ರಾಜಕೀಯ ಮುಖಂಡರ ಜೊತೆಗೆ ಮಾತುಕತೆ ಸಂದರ್ಭ. ಇದರಿಂದ ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುವುದು. ಹಳೆಯ ವಾಹನಗಳು ಪ್ರಯಾಣದಲ್ಲಿ ಕೈಕೊಡುವ ಸಾಧ್ಯತೆ.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಕಟಕ ರಾಶಿ
ಈವಾರ ಆತ್ಮವಿಶ್ವಾಸದಿಂದ ಬಂದ ಸಮಸ್ಯೆಗಳನ್ನು ಎದುರಿಸುವಿರಿ. ದಂಪತಿಗಳ ನಡುವೆ ಇದ್ದ ಮನಸ್ತಾಪ ದೂರವಾಗಲಿದೆ. ಉತ್ತಮ ತಿಳಿವಳಿಕೆ ಮತ್ತು ಹೊಂದಾಣಿಕೆಯಿಂದ ಜೀವನ ಸುಮಧುರವಾಗಲಿದೆ. ಮಿತ್ರರ ಪ್ರಶಂಸೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚು ಮಾಡುವುದು. ದೈವಕೃಪೆಯಿಂದ ಹಣದ ಮುಗ್ಗಟ್ಟು ನಿವಾರಣೆ ಆಗುವುದು. ಮಕ್ಕಳ ಪ್ರಗತಿಯ ಬಗ್ಗೆ ಚಿಂತೆ ಮೂಡುವುದು ಅಥವಾ ಮಕ್ಕಳು ಅವಿಧೇಯತೆಯನ್ನು ತೋರುವರು.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಸಿಂಹ ರಾಶಿ
ಮಿತಿಮೀರಿದ ಕಾರ್ಯದೊತ್ತಡ ನಿಮ್ಮನ್ನು ಹೈರಾಣಾಗಿಸುವುದು. ದ್ವಿಚಕ್ರ ವಾಹನಗಳನ್ನು ನಡೆಸುವಾಗ ಎಚ್ಚರಿಕೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದು. ಸ್ಥಿರಾಸ್ತಿ ಖರೀದಿಸುವಾಗ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಲು ಸಮಯಾವಕಾಶ ದೊರೆಯುವುದಿಲ್ಲ. ಹಳೇ ವಾಹನಗಳು ಮತ್ತೆ ಮತ್ತೆ ರಿಪೇರಿಗೆ ಬರಬಹುದು. ಧೈರ್ಯದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಸಾಮಾಜಿಕ ಗೌರವಪ್ರಾಪ್ತಿ. ಪ್ರತಿಷ್ಠೆ ಹೆಚ್ಚಲಿದೆ.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಕನ್ಯಾ ರಾಶಿ
ದೈನಂದಿನ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲಿವೆ. ವೈಯಕ್ತಿಕ ಗುಟ್ಟಿನ ವಿಚಾರಗಳು ಗುಟ್ಟಾಗಿದ್ದಷ್ಟು ಒಳ್ಳೆಯದು. ನೂತನ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಕೆಲವರು ನೂತನ ವಾಹನ ಖರೀದಿ ಮಾಡುವರು. ಕೆಲಸ ಕಾರ್ಯಗಳು ಸುಗಮವಾಗಿ ಆಗುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವಾಗುವುದು. ಮಾತಿನಲ್ಲಿ ಸರಳತೆಯನ್ನು ರೂಢಿಸಿಕೊಂಡರೆ ಜನರ ಮನ್ನಣೆಗೆ ಪಾತ್ರರಾಗುವಿರಿ. ದಿಢೀರನೆ ಪ್ರಯಾಣಗಳು ಎದುರಾಗುವುದು. ಖರ್ಚು ಹೆಚ್ಚು.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

horoscope

ತುಲಾ
ನಿಮ್ಮ ಲೆಕ್ಕಾಚಾರದಂತೆಯೇ ಪ್ರತಿಯೊಂದು ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ತಂಟೆ, ತಗಾದೆಗಳಿಂದ ದೂರವಿರಿ. ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಮೀರಿ ಲಾಭ ಬರಲಿದೆ. ಹೊಸ ವ್ಯವಹಾರದಲ್ಲಿ ಬಂಡವಾಳ ಹೂಡಲು ಈಗಲೇ ಸಿದ್ಧತೆ ಮಾಡಿಕೊಳ್ಳಿ. ಆತ್ಮೀಯರ ಭೇಟಿ ಸಂತಸ ತರಲಿದೆ. ಪ್ರಯಾಣವು ಪ್ರಗತಿಯನ್ನುಂಟು ಮಾಡುವಂತಹ ಘಟನೆಗೆ ಸಾಕ್ಷಿಯಾಗಲಿದೆ. ಸುಖ, ಸಮೃದ್ಧಿ, ನೆಮ್ಮದಿ ಜೀವನ ನಿಮ್ಮದಾಗಲಿದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು.
ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ವೃಶ್ಚಿಕ ರಾಶಿ
‘ಕೈಕೆಸರಾದರೆ ಬಾಯಿ ಮೊಸರು’ ಎನ್ನುವಂತೆ ನಿಮ್ಮ ಕಾರ್ಯ ಕೌಶಲ್ಯವನ್ನು ಪ್ರತಿಯೊಬ್ಬರು ಮೆಚ್ಚುವರು. ಸಕಾಲದಲ್ಲಿ ಆದ ಕೆಲಸಗಳು ನಿಮ್ಮಲ್ಲಿ ಸ್ಫೂರ್ತಿ ತುಂಬಲಿವೆ. ಸಂಘ-ಸಂಸ್ಥೆಗಳಿಂದ ಸನ್ಮಾನ ನಡೆಯಲಿದೆ. ಧರ್ಮಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಆತ್ಮ ಸಂತೋಷ ಪಡೆಯುವಿರಿ. ಶನಿಯು ಒಮ್ಮೆಲೆ ನಿಮ್ಮ ಸಂತೋಷದ ಬೆಲೂನಿಗೆ ಸೂಜಿ ಚುಚ್ಚುವಂತೆ ಮಾಡುವ ಸಾಧ್ಯತೆ ಇದ್ದು, ಸುಖ ಎಂದು ಮೈಮರೆಯದಿರಿ. ಆಂಜನೇಯ ಮಂತ್ರವನ್ನು ಸದಾ ಪಠಿಸಿ. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಗುರುವಾರ / ಶನಿವಾರ ಶುಭ.
ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಧನಸ್ಸು ರಾಶಿ
ವೃತ್ತಿ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಸೋದರನು ತಿಳಿಸಿದ ಸಮಾಚಾರ ನಿಮ್ಮ ಆತಂಕವನ್ನು ದೂರಗೊಳಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿ ಹಾಕಿದ ಬಂಡವಾಳಕ್ಕೆ ಉತ್ತಮ ಲಾಭ ದೊರೆಯುವುದು. ಮನಸ್ಸಿನ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಬಂಧುಗಳೊಡನೆ ವಿನಾಕಾರಣ ವಾದ-ವಿವಾದ ಬೇಡ. ಸ್ನೇಹಿತರೊಂದಿಗಿನ ಮಾತುಕತೆಯಲ್ಲಿನ ಹಾಸ್ಯವು ನಿಮಗೆ ಮುಜುಗರ ಉಂಟು ಮಾಡುವ ಸಂದರ್ಭವಿರುತ್ತದೆ. ಬುಧವಾರ, ಗುರುವಾರ ದಿನಗಳು ಉತ್ತಮವಾಗಿವೆ.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಮಕರ ರಾಶಿ
ಖಾಸಗಿ ಕಂಪನಿ ನೌಕರರಿಗೆ ಒತ್ತಡದ ವಾತಾವರಣ ನಿರ್ಮಾಣವಾಗುವುದು. ಪಟ್ಟಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ನಿರಾಶರಾಗುವ ಸಂದರ್ಭ. ಸ್ನೇಹಿತರ ಮತ್ತು ಗುರುಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದೇಶಿ ವ್ಯವಹಾರಗಳಿಂದ ಲಾಭಾಂಶ ಕಂಡುಬರುವುದು. ದೇಹಾರೋಗ್ಯದ ಬಗ್ಗೆ ಆಲಕ್ಷ್ಯ ಬೇಡ. ಪ್ರಯಾಣ ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುವುದು. ರಾಜಕೀಯ ವ್ಯಕ್ತಿಗಳು ಪಕ್ಷದ ವತಿಯಿಂದ ಮುಜುಗರ ಅನುಭವಿಸಬೇಕಾಗುವುದು. ಮಕ್ಕಳ ಪ್ರಗತಿಯು ನೆಮ್ಮದಿ ತರಲಿದೆ. ಮಂಗಳವಾರ / ಶನಿವಾರ ಶುಭ ದಿನಗಳು.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

horoscope

ಕುಂಭ ರಾಶಿ
ನೆರೆ ಹೊರೆಯವರೊಂದಿಗೆ ಹೊಂದಾಣಿಕೆ ಅನಿವಾರ್ಯ. ಇಡೀ ಕುಟುಂಬದ ಸದಸ್ಯರ ಬೆಂಬಲ ನಿಮಗಿದೆ. ಯಾರಿಂದಲೇ ಆಗಲಿ ಪ್ರತಿಫಲದ ಅಪೇಕ್ಷೆ ಬೇಡ. ಇದರಿಂದ ನಿರಾಸೆಯೇ ಕಾಣಬಹುದು. ಪ್ರಯಾಣ ಕಾಲದಲ್ಲಿ ವಿಪರೀತ ಖರ್ಚು. ಹಳೆ ಮಿತ್ರನ ತಂದೆಯ ಆರೋಗ್ಯದ ಬಗ್ಗೆ ಚಿಂತೆ ಕಾಡುವುದು. ವಿನಾಕಾರಣ ನಿಂತುಹೋಗಿದ್ದ ಕೆಲಸಗಳು ಮರು ಚಾಲನೆ ಪಡೆಯಲಿವೆ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ. ಆಸ್ತಿ ಖರೀದಿ ವಿಚಾರ ಸದ್ಯಬೇಡ. ವೇತನದಲ್ಲಿ ಹೆಚ್ಚಳ ಕಂಡುಬರುವುದು. ಶುಕ್ರವಾರ / ಶನಿವಾರ ಶುಭ ದಿನ.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಮೀನ ರಾಶಿ
ನಿರೀಕ್ಷಿತ ಲಾಭಗಳನ್ನು ವ್ಯವಹಾರದಲ್ಲಿ ಪಡೆಯುವಿರಿ. ಸಂಘ-ಸಂಸ್ಥೆಗಳಿಂದ ಆರ್ಥಿಕ ಬೆಂಬಲ ದೊರೆಯುವುದು. ನಿಮ್ಮ ಕಡೆಯಿಂದ ಉತ್ಪನ್ನವಾದ ವಸ್ತುಗಳು ಶೀಘ್ರವೇ ಮಾರಾಟ ಆಗುವವು. ನಿಮ್ಮ ಜಾಣತನಕ್ಕೆ ವಿರೋಧಿಗಳು ಕೂಡಾ ತಲೆದೂಗುವರು. ಕೈತಪ್ಪಿ ಹೋಗಿದ್ದ ವಸ್ತುಗಳು / ಕೆಲಸಗಳು ಪುನಃ ನಿಮ್ಮನ್ನು ಅರಸಿಕೊಂಡು ಬರುವವು. ಸಾಮಾಜಿಕವಾಗಿ ಮನ್ನಣೆ ಗಳಿಸುವಿರಿ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಬಹುಮಾನ ಪಡೆಯುವರು. ರೈತಾಪಿ ಜನರಿಗೆ ಸಾಧಾರಣ ಫಲಗಳು ತೋರುವವು. ಬುಧವಾರ / ಗುರುವಾರ ಉತ್ತಮ ದಿನಗಳು.ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರಕ್ಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

Tags: # Vedic astrology#Astrological prediction#saakshatv
ShareTweetSendShare
Join us on:

Related Posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

by Shwetha
March 10, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ...

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

by Shwetha
March 10, 2026
0

ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತೀಯರ ಸುರಕ್ಷತೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ...

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

by Shwetha
March 10, 2026
0

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

ಶಿಕ್ಷಣಕ್ಕೆ ಮೊದಲ ಆದ್ಯತೆ: ವರ್ಗಾವಣೆಗೊಂಡ ಶಿಕ್ಷಕರನ್ನು ಗಣತಿ ಕಾರ್ಯಗಳಿಗೆ ಬಳಸದಿರಲು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶ

by Shwetha
March 10, 2026
0

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಮಕ್ಕಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ. 2024-25ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ಸರ್ಕಾರಿ...

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

by Shwetha
March 10, 2026
0

ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram