ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಆರ್ಶೀವಾದದ ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ ರಾಶಿಫಲ ತಿಳಿಯಿರಿ..
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷ ರಾಶಿ
ಈ ದಿನ ತಂದೆಯ ವಿಶ್ವಾಸ ನಿಮಗೆ ದೊರೆಯಲಿದೆ. ನೀವು ಮಾಡುವ ಕಾರ್ಯಗಳು ಯಶಸ್ವಿ ಆಗಲು ಅದಕ್ಕೆ ಪೂರಕ ರೀತಿಯ ತಯಾರಿ ಮಾಡುವುದು ತುಂಬಾ ಅಗತ್ಯ ಆಗಿದೆ. ಈ ದಿನ ನೆರೆ ಹೊರೆ ಮನೆ ಜನರ ಜೊತೆಗೆ ಯಾವುದೇ ಕಾರಣಕ್ಕೂ ಸಹ ವಾಗ್ವಾದಕ್ಕೆ ಇಳಿಯಲು ಹೋಗಲೇ ಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಷಭ ರಾಶಿ
ಈ ದಿನ ಒತ್ತಡ ಹೆಚ್ಚಿಗೆ ಇರುತ್ತದೆ. ಈ ದಿನ ಗೃಹಕ್ಕೆ ಸಂಭಂಧಪಟ್ಟ ಹತ್ತು ಹಲವು ಕೆಲ್ಸ ಕಾರ್ಯಗಳು ಸಂಪೂರ್ಣ ಆಗಲು ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೀರಿ. ಈ ದಿನ ಸಂಜೆ ನಂತರ ಉದ್ಯೋಗಕ್ಕೆ ಸಂಭಂಧಪಟ್ಟ ಹಾಗೆ ನೂತನ ರೀತೀಯ ತೀರ್ಮಾನ ತೆಗೆದುಕೊಳ್ಳುತ್ತೀರಿ. ಈ ದಿನ ಆರ್ಥಿಕವಾಗಿ ಸದೃಢರಾಗಲು ಹಣಕಾಸನ್ನು ನಿಯಮಿತ ರೀತಿಯಲ್ಲಿ ಖರ್ಚು ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಿಥುನ ರಾಶಿ
ಈ ದಿನ ವ್ಯವಹಾರ ವಿಷಯದಲ್ಲಿ ದಲ್ಲಾಳಿಗಳಿಗೆ ಅಧಿಕ ಲಾಭ ದೊರೆಯಲಿದೆ. ಈ ದಿನ ಪ್ರೀತಿ ಪ್ರೇಮದ ವಿಚಾರದಲ್ಲಿ ನೀವು ಸಿಲುಕಿಕೊಳ್ಳುವ ಸಾಧ್ಯತೆ ಸಹ ಉಂಟು. ಈ ದಿನ ನೂತನ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಬಗ್ಗೆ ಹೆಚ್ಚಿನ ಗಮನ ನೀಡುತ್ತೀರಿ. ಈ ದಿನ ನಿಮ್ಮ ಗುಪ್ತ ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ಈ ದಿನ ಸಂಜೆ ನಂತರ ಪ್ರಯಾಣ ಯೋಗ ಲಭಿಸುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕರ್ಕಾಟಕ ರಾಶಿ
ಈ ದಿನ ಅಧಿಕ ಧನ ಆಗಮನ ನಿಮಗೆ ಆದರೂ ಸಹ ವಿಪರೀತ ಖರ್ಚುಗಳ ಬಾಧೆ ಸಹ ಕಾಡುತ್ತದೆ. ಹಾಗೆಯೇ ಈ ದಿನ ಮಿತ್ರರ ಜೊತೆಗೆ ಮೋಜು ಮಸ್ತಿ ಮಾಡಲು ತೆರಳಿದರೆ ಯಾವುದೇ ಕಾರಣಕ್ಕೂ ಸಹ ನಿಮ್ಮ ಗುಟ್ಟುಗಳು ಬಿಟ್ಟು ಕೊಡಬೇಡಿ. ಈ ದಿನ ನಿಮಗೆ ಸ್ತ್ರೀಯರಿಗೆ ಹೆಚ್ಚಿನ ಅನುಕೂಲ ದೊರೆಯುವ ಸಾಧ್ಯತೆ ಸಹ ಉಂಟು. ಈ ದಿನ ರಾತ್ರಿ ನಂತರ ಯಾವುದೇ ದೂರದ ಪ್ರಯಾಣ ಮಾಡುವುದು ಬೇಡ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಸಿಂಹ ರಾಶಿ
ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಭಿನ್ನಮಿತ ಹೆಚ್ಚಾಗಿ ಬೇಸರದ ವಾತಾವರಣ ಉಂಟು ಆಗಲಿದೆ. ಈ ದಿನ ಆರ್ಥಿಕ ಹಿಂಜರಿತ ಸಹ ಆಗಲಿದೆ. ಈ ದಿನ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿರಿ. ಈ ದಿನ ಸಂಜೆ ನಂತರ ಶುಭ ಫಲ ಹೆಚ್ಚಿಗೆ ದೊರೆಯಲಿದೆ. ಹಾಗೆಯೇ ಕಣ್ಣು ಕಿವಿಗೆ ಸಂಭಂಧಪಟ್ಟ ಆರೋಗ್ಯದಲ್ಲಿ ಕಾಳಜಿ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕನ್ಯಾ ರಾಶಿ
ಈ ದಿನ ಹಿತೈಷಿಗಳ ಮಧ್ಯಸ್ಥಿಕೆಯಿಂದ ಎಲವು ಸಹ ಒಂದು ರೀತಿಗೆ ಹತೋಟಿಗೆ ಬರುತ್ತದೆ. ಈ ದಿನ ಸಾಕಷ್ಟು ಸಂಯಮದಿಂದ ನೀವು ವರ್ತನೆ ಮಾಡಿದರೆ ತುಂಬಾ ಒಳ್ಳೆಯದು. ಈ ದಿನ ಸ್ನೇಹಿತರ ನೆರವು ನಿಮಗೆ ತುಂಬಾ ಅನುಕೂಲ ಸಹ ಆಗಲಿದೆ. ನಿಮ್ಮ ಭವಿಷ್ಯದಲ್ಲೂ ಸಹ ಹೆಚ್ಚಿನ ಒಳಿತು ಆಗಲು ಗುರು ಹಿರಿಯರ ಆಶೀರ್ವಾದ ಪಡೆಯುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ತುಲಾ ರಾಶಿ
ಸಾಂಸಾರಿಕ ಜೀವನದ ಎಷ್ಟೇ ಒತ್ತಡ ಏನೇ ಬಂದರು ಸಹ ಅದನ್ನು ತಲೆಗೆ ಹಾಕಿಕೊಳ್ಳಲು ಹೋಗಬೇಡಿ. ಈ ದಿನ ಗುರು ಹಿರಿಯರ ನೆರವಿನಿಂದ ಸಂತಸದ ಕ್ಷಣಗಳು ಮರಳಿ ನಿಮಗೆ ಬರಲಿದೆ. ಹಾಗೆಯೇ ಈ ದಿನ ನಿಮ್ಮ ಮುಂದಾಳತ್ವದಲ್ಲಿ ನಡೆಯುವ ಎಲ್ಲ ಕೆಲ್ಸ ಕಾರ್ಯಗಳು ಯಶಸ್ವಿ ಸಹ ಆಗಲಿದೆ. ಈ ದಿನ ಸ್ನೇಹಿತರ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡಲು ಹೋಗಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಶ್ಚಿಕ ರಾಶಿ
ಈ ದಿನ ಹಲವು ರೀತಿಯ ನೂತನ ವಸ್ತುಗಳ ಮೇಲೆ ಹೆಚ್ಚಿನ ಕಾಳಜಿ ತೂರುತ್ತೀರಿ. ಈ ದಿನ ಬಹು ದಿನದಿಂದ ಬಾಕಿ ಇದ್ದ ಹಲವು ಕಾರ್ಯಗಳು ವೇಗ ಪಡೆಯುತ್ತದೆ. ಈ ದಿನ ಕಾರ್ಯ ಕ್ಷೇತ್ರದಲ್ಲಿ ಸಾಕಷ್ಟು ಒತ್ತಡ ಇದ್ದರು ಸಹ ಅದನ್ನ ಸರಿಯಾಗಿ ನಿರ್ವಹಣೆ ಮಾಡುವ ಶಕ್ತಿ ನಿಮ್ಮಲ್ಲಿ ಇರುತ್ತದೇ. ಈ ದಿನ ಪ್ರೇಮಿಗಳ ಮದ್ಯೆ ಅಷ್ಟೇನು ಒಳ್ಳೆಯ ಬೆಳವಣಿಗೆ ಎಂಬುದು ಇರೋದಿಲ್ಲ. ಈ ದಿನ ಸಂಜೆ ನಂತರ ಪ್ರಯಾಣದ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ಇರಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಧನಸ್ಸು ರಾಶಿ
ಈ ದಿನ ಹಲವು ರೀತಿಯ ಕೆಲ್ಸ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಹಾಗೆಯೇ ಈ ದಿನ ಅನಿಯಮಿತ ರೀತಿಯಲ್ಲಿ ಓಡಾಟ ಮಾತ್ರ ನಿಮಗೆ ತಪ್ಪಿದ್ದಲ್ಲ ಹಾಗೆಯೇ ಈ ದಿನ ಕೋರ್ಟು ಕೇಸಿನ ವ್ಯಾಜ್ಯಗಳು ಅಥವಾ ನ್ಯಾಯ ಪಂಚಾಯತಿ ಏನೇ ಇದ್ದರೂ ಸಹ ಅದರಲ್ಲಿ ನಿಮಗೆ ಗೆಲುವು ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಕರ ರಾಶಿ
ಈ ದಿನ ವಿಜಯ ಸಾಧನೆ ಆಗಲಿದೆ. ಈ ದಿನ ನಿಮ್ಮ ಕೆಲವೊಂದಿಷ್ಟು ರಹಸ್ಯ ಮಾಹಿತಿಗಳು ಸೋರಿಕೆ ಆಗುವ ಸಾಧ್ಯತೆ ಇದ್ದು ಅದನ್ನು ಹಿತ ಶತ್ರುಗಳು ಕುತಂತ್ರಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಈ ದಿನ ಸಂಜೆ ನಂತರ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಈ ದಿನ ಮೋಜು ಮಸ್ತಿಗೆ ಹೆಚ್ಚಿನ ಹಣ ವ್ಯಯ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕುಂಭ ರಾಶಿ
ಈ ದಿನ ಸಹೋದರರ ನಡುವೆ ಪರಸ್ಪರ ದ್ವೇಷ ಉಂಟು ಆಗುತ್ತದೆ. ಹಾಗೆಯೇ ಊಟ ಉಪಚಾರ ವಿಷಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಈ ದಿನ ದೀರ್ಘ ಕಾಲದಿಂದ ನಿಂತು ಹೋಗಿದ್ದ ಹಲವು ರೀತಿಯ ಕೆಲ್ಸ ಕಾರ್ಯಗಳು ಪುನರ್ ಆರಂಭ ಆಗಿ ಅದರಲ್ಲಿ ನಿಮಗೆ ಸಾಕಷ್ಟು ಯಶಸ್ಸು ಲಭಿಸುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮೀನ ರಾಶಿ
ಈ ದಿನ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಾಗೆಯೇ ಈ ದಿನ ನೀವು ಹಂತ ಹಂತ ರೀತಿಯಲ್ಲಿ ಅಭಿವೃದ್ಧಿ ಸಹ ಆಗುತ್ತೀರಿ. ಈ ದಿನ ಧಾನ್ಯ ಲಾಭ ಮತ್ತು ವಸ್ತ್ರ ಲಾಭ ಮತ್ತು ಆರೋಗ್ಯ ಲಾಭ ಎಲ್ಲವೂ ಸಹ ನಿಮಗೆ ಹೆಚ್ಚಿಗೆ ಸಿಗಲಿದೆ. ಈ ದಿನ ಮಿತ್ರರ ಜೊತೆಗೆ ಒಂದಿಷ್ಟು ಅಂತರ ಇದ್ದು ಬಿಡಿ ಇದರಿಂದ ನಿಮಗೆ ಒಳಿತು ಸಹ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564