ಶ್ರೀ ಸೂರ್ಯಾ ನಾರಾಯಣ ಸ್ವಾಮಿಯ ನೆನೆದು ಈ ಭಾನುವಾರದ ರಾಶಿ ಭವಿಷ್ಯ ಹೇಗಿದೆಯಂದು ತಿಳಿದುಕೊಳ್ಳಿ..!!
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷ ರಾಶಿ
ಇಂದಿನ ಈ ವಾರ ಮೇಷರಾಶಿ ಮೇಷ ಲಗ್ನದವರಿಗೆ ಸದ್ಯಕ್ಕೆ ಗ್ರಹಗತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಅನಾವಶ್ಯಕ ವಿಷಯಗಳ ಬಗ್ಗೆ ಚರ್ಚಿಸದೆ ಇರುವುದು ಒಳ್ಳೆಯದು. ಗುರು-ಹಿರಿಯರ ಮನೋಭಿಲಾಷೆಗಳನ್ನು ತಿಳಿದು ಅವರ ಬಯಕೆಯನ್ನು ಪೂರೈಸಿದಲ್ಲಿ ಅವರ ವಿಶೇಷ ಆಶೀರ್ವಾದ ಗಳಿಸಿ ನಿಮಗೆ ಸಹಾಯ ಮಾಡುವರು. ಆಗ ಅಂದುಕೊಂಡ ಕಾರ್ಯಗಳನ್ನು ಸಾಧಿಸಲು ಅನುಕೂಲವಾಗುವುದು. ನ್ಯಾಯಾಂಗ ಇಲಾಖಾ ನೌಕರರಿಗೆ ವರ್ಗಾವಣೆ ಆಗುವ ಸಂಭವವಿರುತ್ತದೆ. ಮಕ್ಕಳ ಅನುಚಿತ ವರ್ತನೆ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಇರುವುದು.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ವೃಷಭ ರಾಶಿ
ಇಂದಿನ ಈ ವಾರ ವೃಷಭರಾಶಿ ವೃಷಭಲಗ್ನದವರಿಗೆ ಮಿತ್ರರೊಂದಿಗಿದ್ದ ವೈಮನಸ್ಸು ದೂರವಾಗಲಿದೆ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಡಗರ ಮೂಡಲಿದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಉಂಟಾಗುವುದು. ನಿಮ್ಮಲ್ಲಿ ದಾನದ ಬುದ್ಧಿಯು ವಿಶೇಷವಾಗಿ ಮೂಡಲಿದ್ದು ಮಠ-ಮಾನ್ಯಗಳಿಗೆ ವಿಶೇಷ ದಾನ ಮಾಡುವಿರಿ. ಹೊಸ ಮನೆ ಕಟ್ಟಲು ಈ ವಾರ ಉತ್ತಮ ಸಮಯವಾಗಿದೆ. ಲೆಕ್ಕ ಪರಿಶೋಧಕರಿಗೆ ಬಿಡುವಿಲ್ಲದಷ್ಟು ಕೆಲಸ ದೊರೆಯುವುದು. ಹಳೆಯದಾದ ಒಂದು ವಿವಾದ ಸದ್ಯದಲ್ಲೇ ಬಗೆಹರಿಯಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಮಿಥುನ ರಾಶಿ
ಇಂದಿನ ಈ ವಾರ ಮಿಥುನರಾಶಿ ಮಿಥುನಲಗ್ನದವರಿಗೆ ಹೊಸ ವ್ಯಾಪಾರ ವ್ಯವಹಾರ ಆರಂಭಿಸುವವರು. ಆರ್ಥಿಕ ಕ್ರೋಡಿಕರಣ ಮಾಡಿಕೊಂಡು ಮುಂದುವರೆಯುವುದು ಉತ್ತಮ. ಇಲ್ಲವಾದಲ್ಲಿ ಮಹತ್ ಸಂಕಷ್ಟಕ್ಕೆ ಗುರಿ ಆಗುವಿರಿ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಉತ್ತಮ. ಮನಸ್ಸು ಆಧ್ಯಾತ್ಮದ ಕಡೆ ತಿರುಗಲಿದೆ. ಸೋದರರಿಗೆ ವಿವಾಹ ನಿಶ್ಚಯ ಮಾಡುವ ಮೊದಲು ಅವನ ಅಭಿಪ್ರಾಯವನ್ನು ತಿಳಿಯುವುದು ಒಳ್ಳೆಯದು. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಂಡು ಬರುವುದು. ಮನೆ ವೈದ್ಯರ ಸಲಹೆ ಪಡೆಯಿರಿ. ಈ ವಾರ ಶಾಂತತೆಯಿಂದ ಕೆಲಸಗಳು ಕೈಗೂಡುವುದು.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಕಟಕ ರಾಶಿ
ಇಂದಿನ ಈ ವಾರ ಕಟಕರಾಶಿ ಕಟಕ ಲಗ್ನದವರಿಗೆ ಯಾರದೋ ಮಾತಿನ ಪ್ರಭಾವಕ್ಕೆ ಒಳಗಾಗಿ ತೆಗೆದುಕೊಂಡ ವಾಹನಗಳು ಪದೇ ಪದೇ ರಿಪೇರಿಗೆ ಬಂದು ನಿಮಗೆ ತಲೆನೋವನ್ನುಂಟು ಮಾಡುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಈ ವಾರದಲ್ಲಿ ಬರುವ ನಿರೀಕ್ಷೆ ಇದೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನವಿಡುವುದು ಒಳ್ಳೆಯದು. ವ್ಯಾಪಾರ-ವ್ಯವಹಾರದಲ್ಲಿ ನೀವು ಬಯಸಿದಷ್ಟು ಹಣಕಾಸು ಬರದೆ ಇರುವ ಸಾಧ್ಯತೆ ಇರುತ್ತದೆ. ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಹಾರ್ದತೆಯಿಂದ ವರ್ತಿಸುವುದು ಉತ್ತಮ. ಗುರುವಿನ ಅನುಗ್ರಹ ಪಡೆಯಲು ಗುರುಸ್ತೋತ್ರ ಪಠಿಸಿರಿ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಸಿಂಹ ರಾಶಿ
ಇಂದಿನ ಈ ವಾರ ಸಿಂಹರಾಶಿ ಸಿಂಹಲಗ್ನದವರಿಗೆ ಕೆಲಸಗಳ ಒತ್ತಡದ ನೆಪದಲ್ಲಿ ವೈಯಕ್ತಿಕ ವಿಚಾರಗಳನ್ನು ಅಲಕ್ಷಿಸುವುದು ಸರಿಯಲ್ಲ. ಹೊಸ ಉದ್ಯಮ ಅಥವಾ ವ್ಯವಹಾರ ಆರಂಭಿಸುವ ಬಗ್ಗೆ ವಿಚಾರವೊಂದು ನಿಮ್ಮ ಮನದಲ್ಲಿ ಮೂಡಿದೆ. ಅದಕ್ಕೆ ಬೇಕಾಗುವ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ನಿಷ್ಠುರದ ಮಾತುಗಳನ್ನಾಡಿ ಮತ್ತೊಬ್ಬರ ಮನಸ್ಸನ್ನು ನೋಯಿಸದಿರಿ. ನಿರುದ್ಯೋಗಿಗಳಿಗೆ ವಿಫುಲ ಅವಕಾಶಗಳು ಬರುವುದು. ಗೃಹ ನಿರ್ಮಾಣ ಸರಕುಗಳ ವ್ಯಾಪಾರಗಳಿಗೆ ಭರ್ಜರಿ ವ್ಯಾಪಾರ. ಆರ್ಥಿಕ ಮೂಲಗಳು ಹೆಚ್ಚಲಿವೆ. ಆಹಾರದ ವ್ಯತ್ಯಯದಿಂದಾಗಿ ಉದರ ಸಂಬಂಧಿ ಸಮಸ್ಯೆಗಳು ಕಾಡುವವು.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಕನ್ಯಾ ರಾಶಿ
ಇಂದಿನ ಈ ವಾರ ಕನ್ಯಾ ರಾಶಿ ಕನ್ಯಾ ಲಗ್ನದವರಿಗೆ ಮಾತೇ ಬಂಡವಾಳವಾಗಿ ಉಳ್ಳವರಿಗೆ ಉತ್ತಮ ವಾರ. ಈ ವಾರ ನಿಮ್ಮ ಮಾತಿನ ವರಸೆಯಿಂದ ಎದುರಾಳಿಗಳನ್ನು ಬಗ್ಗು ಬಡಿಯುವಿರಿ. ಹಿರಿಯರ ಅನಾರೋಗ್ಯವು ನಿಮ್ಮ ಚಿಂತನೆಗೆ ಕಾರಣವಾಗುವುದು. ಮಿತ್ರರ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿರಿ. ಆಕಸ್ಮಿಕವಾಗಿ ಆಗಲಿರುವ ಧನ ಲಾಭವನ್ನು ಸದುಪಯೋಗಪಡಿಸಿಕೊಳ್ಳಿರಿ. ಹಳೇ ಕಡತಗಳನ್ನು ವಿಲೇವಾರಿ ಮಾಡುವುದು ಉತ್ತಮ. ಸ್ವಂತ ವ್ಯವಹಾರವನ್ನು ವಿಸ್ತರಿಸಲು ಸೂಕ್ತ ಕಾಲ. ಗೃಹೋಪಯೋಗಿ ವಸ್ತುಗಳ ಖರೀದಿ ನಡೆಯಲಿದೆ. ಹೊಸ ಸ್ನೇಹಿತರ ಆಯ್ಕೆಯಲ್ಲಿ ಜಾಗ್ರತರಾಗಿರಿ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ತುಲಾ ರಾಶಿ
ಇಂದಿನ ಈ ವಾರ ತುಲಾ ರಾಶಿ ತುಲಾಲಗ್ನದವರಿಗೆ ಸೋದರನು ಹಮ್ಮಿಕೊಳ್ಳುವ ವ್ಯವಹಾರದಲ್ಲಿ ಹಣದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಸಹೋದ್ಯೋಗಿಗಳೊಂದಿಗೆ ಮುಕ್ತವಾಗಿ ವ್ಯವಹರಿಸಿರಿ. ವಿದ್ಯುತ್ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ದೊರೆಯಲಿದೆ. ಆದಾಯ ಖರ್ಚು ಎರಡೂ ಸರಿ ಸಮವಾಗಲಿದೆ. ಆಡಳಿತಾತ್ಮಕವಾಗಿ ಉನ್ನತ ಅಧಿಕಾರಿಗಳಿಂದ ಗೌರವ ದೊರೆಯಲಿದೆ. ನಿಮ್ಮ ಗ್ರಾಹಕರಿಂದ ಮೆಚ್ಚುಗೆ ನುಡಿಯನ್ನು ಕೇಳುವಿರಿ. ಕಲಾವಿದರಿಗೆ ಹಾಗೂ ಸಂಗೀತಗಾರರಿಗೆ ಸನ್ಮಾನ ದೊರೆಯಲಿದೆ. ಆಸ್ತಿಗೆ ಸಂಬಂಧಿಸಿದ ವಿವಾದದಲ್ಲಿ ಜಾಣ್ಮೆಯಿಂದ ವ್ಯವಹರಿಸಿರಿ. ಆರ್ಥಿಕ ಸದೃಢತೆ ಉಂಟಾಗಲಿದೆ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ವೃಶ್ಚಿಕ ರಾಶಿ
ಇಂದಿನ ಈ ವಾರ ವೃಶ್ಚಿಕ ರಾಶಿ ವೃಶ್ಚಿಕ ಲಗ್ನದವರಿಗೆ ನಿಮ್ಮ ಮೇಲೆ ಪರರು ಭಾವಿಸಿದ ತಪ್ಪು ತಿಳುವಳಿಕೆ ದೂರವಾಗಿ ಆತ್ಮೀಯತೆ ಹೆಚ್ಚಲಿದೆ. ಹೊಸ ಉದ್ಯಮಕ್ಕೆ ಕ್ರಮೇಣ ಚಾಲನೆ ದೊರೆಯಲಿದೆ. ಅದಕ್ಕೆ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯುವುದು. ಸ್ವಯಂ ಪ್ರಯತ್ನ ಹಾಗೂ ಪರಿಶ್ರಮದಿಂದ ಯಶಸ್ಸು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ಶನಿವಾರ ದೀನದಲಿತರಿಗೆ ಪುಳಿಯೋಗರೆಯನ್ನು ದಾನ ಮಾಡಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ವಿದ್ಯಾವಂತ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಒದಗಿ ಬರಲಿದೆ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಧನಸ್ಸು ರಾಶಿ
ಇಂದಿನ ಈ ವಾರ ಧನಸ್ಸು ರಾಶಿ ಧನಸ್ಸು ಲಗ್ನದವರಿಗೆ ನ್ಯಾಯಾಲಯದ ತಗಾದೆಗಳನ್ನು ನಿಮ್ಮಗಳ ಮಧ್ಯದಲ್ಲೇ ರಾಜಿ ಪಂಚಾಯ್ತಿ ಮುಖಾಂತರ ಬಗೆಹರಿಸಿಕೊಳ್ಳುವುದು ಉತ್ತಮ. ನೀವು ಬ್ಯಾಂಕ್ ಅಧಿಕಾರಿ ಆಗಿದ್ದಲ್ಲಿ ಕರ್ತವ್ಯದ ವಿಚಾರದಿಂದ ವಿಮುಖರಾಗದಿರಿ. ವಿದೇಶದಲ್ಲಿರುವ ಮಗನಿಗೆ ಕೆಲಸದಲ್ಲಿ ಮುಂಬಡ್ತಿ ದೊರೆಯಲಿದೆ. ಕೆಲವೊಂದು ಮುಖ್ಯ ನಿರ್ಣಯಗಳಿಗೆ ರಾಜಕಾರಣಿಗಳು ನಿಮ್ಮನ್ನು ಆಶ್ರಯಿಸಬಹುದು. ಜಾಣ್ಮೆಯಿಂದ ಅವರೊಡನೆ ವ್ಯವಹರಿಸಿರಿ. ವೈಯಕ್ತಿಕ ವಿಷಯಗಳನ್ನು ಆತ್ಮೀಯರೊಂದಿಗೆ ಮಾತ್ರ ಹಂಚಿಕೊಳ್ಳಿರಿ. ಅವರು ನಿಮಗೆ ಪರಿಹಾರವನ್ನು ಸೂಚಿಸುವರು.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಮಕರ ರಾಶಿ
ಇಂದಿನ ಈ ವಾರ ಮಕರರಾಶಿ ಮಕರಲಗ್ನದವರಿಗೆ ಹಣಕಾಸು ವ್ಯವಹಾರದ ಮಧ್ಯೆ ಸ್ನೇಹಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿರಿ. ಆಯವ್ಯಯಗಳ ನಡುವೆ ಸಮತೋಲನ ನೋಡಿಕೊಳ್ಳಿರಿ. ಆಹಾರದ ವಿಚಾರದಲ್ಲಿ ಎಚ್ಚರವಿರಲಿ. ಅಕಾಲದಲ್ಲಿ ಸೇವಿಸಿದ ಆಹಾರ ಅನಾರೋಗ್ಯಕ್ಕೆ ಕಾರಣವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಖರ್ಚು ಅನಿವಾರ್ಯವಾಗುವುದು. ವೈದ್ಯ ವೃಂದದವರಿಗೆ ವೇತನದಲ್ಲಿ ಹೆಚ್ಚಳ ಕಂಡುಬರುವುದು. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಅರ್ಥವಿಲ್ಲದ ದುಂದುವೆಚ್ಚದಿಂದಾಗಿ ಮಾನಸಿಕ ಕಿರಿಕಿರಿಯನ್ನು ಅನುಭವಿಸಬೇಕಾಗುವುದು.
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಕುಂಭ ರಾಶಿ
ಇಂದಿನ ಈ ವಾರ ಕುಂಭರಾಶಿ ಕುಂಭಲಗ್ನದವರಿಗೆ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಗುರುತರ ಜವಾಬ್ದಾರಿ ಬರಲಿದೆ. ತಂತ್ರಜ್ಞರಿಗೆ ವಿಫುಲ ಅವಕಾಶಗಳು ಬರಲಿದ್ದು ಅವನ್ನು ಸದುಪಯೋಗಪಡಿಸಿಕೊಳ್ಳಿರಿ. ಸರ್ಕಾರಿ ಉನ್ನತಾಧಿಕಾರಿಗಳಿಗೆ ಅನಿರೀಕ್ಷಿತ ವರ್ಗಾವಣೆ. ಕೊಟ್ಟ ಹಣ ಸಮಯಕ್ಕೆ ಸರಿಯಾಗಿ ಮರಳಿ ಬಾರದೇ ಹೋಗಬಹುದು. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು. ಯಂತ್ರಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ಅತಿದೂರ ಪ್ರಯಾಣ ಅನಾರೋಗ್ಯಕ್ಕೆ ಕಾರಣವಾದೀತು.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಮೀನ ರಾಶಿ
ಇಂದಿನ ಈ ವಾರ ಮೀನಾರಾಶಿ ಮೀನಾಲಗ್ನದವರಿಗೆ ಹೊಂದಾಣಿಕೆಯ ಮನೋಭಾವದಿಂದಾಗಿ ಕೌಟುಂಬಿಕ ಸದಸ್ಯರ ಬೆಂಬಲ ಪಡೆಯುವಿರಿ. ಜಗಳ ಕದನಗಳಿಂದ ದೂರವಿರುವುದು ಒಳ್ಳೆಯದು. ನಿವೇಶನ ಖರೀದಿ ವಿಚಾರದಲ್ಲಿ ಹೆಚ್ಚಿನ ಅನುಕೂಲ ಕಂಡುಬರುವುದು. ಪ್ರಭಾವಿ ವ್ಯಕ್ತಿಗಳ ಮಾತಿಗೆ ಮರುಳಾಗದಿರುವುದು ಒಳ್ಳೆಯದು. ಪರಿವಾರದೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮನೆಯವರ ಬೇಡಿಕೆ, ಮಕ್ಕಳ ಕೋರಿಕೆಯನ್ನು ಪೂರೈಸದೇ ವಿಧಿ ಇಲ್ಲ. ಆದಾಯ ಉತ್ತಮವಾಗಿದ್ದು, ಖರ್ಚು-ವೆಚ್ಚಗಳಿಗೆ ಸಮವಾಗುವುದು. ಗುರುವಿನ ಬೆಂಬಲವಿದೆ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.