ADVERTISEMENT
Wednesday, March 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆನೆಯ ಲದ್ದಿಯಿಂದ ಪೇಪರ್ – ಇದು ತುಸಿತಾ ರಣಸಿಂಘೆ ಯ‌ ಯಶೋಗಾಥೆ

Shwetha by Shwetha
October 11, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
elephant poop paper saakshatv
Share on FacebookShare on TwitterShare on WhatsappShare on Telegram

ಆನೆಯ ಲದ್ದಿಯಿಂದ ಪೇಪರ್ – ಇದು ತುಸಿತಾ ರಣಸಿಂಘೆ ಯ‌ ಯಶೋಗಾಥೆ – elephant poop paper

ನಮ್ಮ ದಿನ ನಿತ್ಯದ ಜೀವನದಲ್ಲಿ ಪೇಪರ್ ನ ಬಳಕೆ ಸರ್ವೇ ಸಾಮಾನ್ಯ. ಪ್ರಪಂಚದಲ್ಲಿ ವಾರ್ಷಿಕ ಅಂದಾಜು 300 ಮಿಲಿಯನ್ ಟನ್ ನಷ್ಟು ಪೇಪರ್ ಉತ್ಪಾದನೆ ‌ಮಾಡಲಾಗುತ್ತದೆ. elephant poop paper

Related posts

ಬೆಂಗಳೂರಿನ ವಾಹನ ಸವಾರರೇ ಎಚ್ಚರ  ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ  ದಂಡ ಗ್ಯಾರಂಟಿ!

ಬೆಂಗಳೂರಿನ ವಾಹನ ಸವಾರರೇ ಎಚ್ಚರ ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ ದಂಡ ಗ್ಯಾರಂಟಿ!

March 25, 2026
ತೈಲ ಕೊರತೆ ನೀಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ: ಮೋದಿ

ತೈಲ ಕೊರತೆ ನೀಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ: ಮೋದಿ

March 25, 2026

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇ ಮೇಲ್ , ಮೊಬೈಲ್ ಇತರ ಪೇಪರ್ ರಹಿತ ಇಲೆಕ್ಟ್ರಾನಿಕ್ ಉಪಕರಣಗಳಿದ್ದರೂ ಪೇಪರ್ ಬಳಕೆ ನಿಂತಿಲ್ಲ.

elephant poop paper saakshatv

ಆದರೆ ಇಲ್ಲೊಬ್ಬರು ಆನೆಯ ಲದ್ದಿಯಿಂದ ಪೇಪರ್ ಕಂಡು ಹಿಡಿದು ತನ್ನ ಹೊಸ ಉದ್ಯಮವನ್ನು ಕಂಡು ಹಿಡಿದಿದ್ದಾರೆ.

ಶ್ರೀಲಂಕಾದ ತುಸಿತಾ ರಣಸಿಂಘೆ ಅವರು ಆನೆಯ ಲದ್ದಿಯಿಂದ ಪೇಪರ್ ತಯಾರಿಸಿ ಯಶಸ್ವಿ ಉದ್ಯಮಿ ಎಂದೆನಿಸಿಕೊಂಡಿದ್ದಾರೆ. ‌

ಪೇಪರ್ ಸಾಮಾನ್ಯವಾಗಿ ಮರದ ನಾರಿನಿಂದ ಮಾಡಲಾಗುತ್ತದೆ. ಇದಕ್ಕಾಗಿಯೇ ಪ್ರತಿ ವರ್ಷ 15 ಬಿಲಿಯನ್ ಮರಗಳ ನಾಶ ಮಾಡಲಾಗುತ್ತದೆ. ‌

40 % ಫಾರ್ ಪೇಪರ್ ಅಂದರೆ 6 ಬಿಲಿಯನ್ ಮರಗಳು ಬರೀ ಪೇಪರ್ ಉದ್ಯಮಕ್ಕೆ ಬಳಕೆಯಾಗುತ್ತದೆ.

ಒಂದು ಟನ್ ಪೇಪರ್ ಗೆ ಸುಮಾರ್ 24 ಮರಗಳ ಅಗತ್ಯವಿದೆ. ದಿನಕ್ಕೆ ಸುಮಾರು 150 ,000 ಮರಗಳ ಮರಣ ಹೋಮ ನಡೆಯುತ್ತಿದೆ. ಜಾಗತಿಕ ತಾಪಮಾನಕ್ಕೆ ಕೂಡ ಇದು ಕಾರಣವಾಗಿದೆ.

ಆನೆ ಸಸ್ಯಾಹಾರಿ

ತುಸಿತಾ ರಣಸಿಂಘೆ ಮರದ ಉಳಿವಿಗಾಗಿ ಹೊಸ ಐಡಿಯಾ‌ ಕಂಡು ಹಿಡಿದಿದ್ದಾರೆ. ‌ ಆನೆ ದೊಡ್ಡ ಪ್ರಾಣಿ ಅದಕ್ಕೆ ದಿನಕ್ಕೆ ಬಹಳಷ್ಟು ಆಹಾರ ಬೇಕಾಗುತ್ತದೆ. ತುಸಿತಾ ಮರದ ಎಲೆಗಳನ್ನು ಆನೆಗಳಿಗೆ ಆಹಾರವಾಗಿ ಬಳಸಿ ಮರ ಕಡಿಯುವುದನ್ನು ತಡೆದಿದ್ದಾರೆ.

ತುಸಿತಾ ಮರದ ನಾರನ್ನು ಅತಿಯಾಗಿ ತಿನ್ನುವ ಆನೆಯ ಲದ್ದಿಯನ್ನು ಬಂಡವಾಳವಾಗಿ ಉಪಯೋಗಿಸಿ ಪೇಪರ್ ತಯಾರಿಸಿದ್ದಾರೆ.

ಆನೆ ದಿನ ನಿತ್ಯ ಅತಿಯಾದ ಆಹಾರ ಸೇವನೆ ಮಾಡುತ್ತದೆ. ಅಂದಾಜಿನ ಪ್ರಕಾರ ಆನೆ ದಿನಕ್ಕೆ 16 ಸಲ ಲದ್ದಿ ಹಾಕುತ್ತದೆ. ಆದುದರಿಂದ ಒಂದು ಟನ್ ಲಡ್ಡಿಗೆ 12 ಆನೆಗಳ ಅಗತ್ಯವಿದೆ ಇದನ್ನರಿತ ತುಸಿತಾ, ಆನೆಯ ಲದ್ದಿಯನ್ನು ಶೇಖರಣೆ ಮಾಡಿ ಸೂರ್ಯನ ಕಿರಣದಲ್ಲಿ ಅದನ್ನು ಒಣಗಿಸಿದರು.

200 ಡಿಗ್ರಿ ತಾಪಮಾನದಲ್ಲಿ ಬಿಸಿ ಮಾಡಿ ದೊಡ್ಡ ನೀರಿನ ಮಡಿಕೆಯಲ್ಲಿ ಮಿಶ್ರಣ ಮಾಡಿ ಒಂದು ಅಚ್ಚಿನಲ್ಲಿ ಹರಡಿದ ಮತ್ತು ಪೇಪರ್ ರೀತಿ ಕಟ್ ಮಾಡಿ ಹೊಸ ಪೇಪರ್ ಅನ್ನು ಸೃಷ್ಟಿ ಮಾಡಿದ್ದಾರೆ.

elephant poop paper saakshatv

ಇದು ಯಾವುದೇ ವಾಸನೆ ಬರುವುದಿಲ್ಲ. ಆನೆಯ ಲದ್ದಿಯ ಮೂಲಕ ವರ್ಷಕ್ಕೆ A4 ಸೈಜ್ ನ 50ಮಿಲಿಯನ್ ಪೇಪರ್ ವರ್ಷಕ್ಕೆ ಮಾಡಬಹುದಾಗಿದೆ.

7 ಜನರಿಂದ ನಿರ್ಮಾಣ ಆದ ಈ ಕಂಪನಿ ಇಂದು 80 ಜನರಿಗೆ ಉದ್ಯೋಗ ನೀಡಿದೆ. ತುಸಿತಾ 30 ದೇಶಗಳೊಂದಿಗೆ ತನ್ನ ಪೇಪರ್ ಉದ್ದಿಮೆಯ ವ್ಯವಹಾರ ನಡೆಸುತ್ತಿದಾರೆ.

ಇದಕ್ಕಾಗಿಯೇ 16 ಆನೆಗಳನ್ನು ಸಾಕುತ್ತಿದ್ದಾರೆ. ಕಾಡಿನ ನಾಶದಿಂದ ಅಳಿವಿನ ಅಂಚಿನಲ್ಲಿ ಊರಿಗೆ ನುಗ್ಗುತಿರುವ ಆನೆಗಳಿಗೆ ಕಾಡನ್ನು ಉಳಿಸಿ‌ದ ತುಸಿತಾ ಆಹಾರವನ್ನು ಯಥೇಚ್ಛವಾಗಿ ನೀಡಿ ಅದರಿಂದ ಬಂದ ಲದ್ದಿಯಿಂದ ತನ್ನ ವ್ಯವಹಾರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv

Tags: Elephantelephant pooplatest-newspaper
ShareTweetSendShare
Join us on:

Related Posts

ಬೆಂಗಳೂರಿನ ವಾಹನ ಸವಾರರೇ ಎಚ್ಚರ  ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ  ದಂಡ ಗ್ಯಾರಂಟಿ!

ಬೆಂಗಳೂರಿನ ವಾಹನ ಸವಾರರೇ ಎಚ್ಚರ ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ ದಂಡ ಗ್ಯಾರಂಟಿ!

by Shwetha
March 25, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ನಗರದಲ್ಲಿ ಸಂಚಾರಿ ಪೊಲೀಸರು ಮತ್ತೆ ಟೋಯಿಂಗ್ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ....

ತೈಲ ಕೊರತೆ ನೀಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ: ಮೋದಿ

ತೈಲ ಕೊರತೆ ನೀಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ: ಮೋದಿ

by Shwetha
March 25, 2026
0

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೂ ತೈಲ ಕೊರತೆಯನ್ನು ಎದುರಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ...

ಕೇರಳ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದನೆಗಳು -ಹೈಕಮಾಂಡ್ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕೇರಳಕ್ಕೆ ಹತ್ತು ಕೋಟಿ ನೆರವು : ಆರ್ ಅಶೋಕ್ ಆಕ್ರೋಶ

ಕೇರಳ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದನೆಗಳು -ಹೈಕಮಾಂಡ್ ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಕೇರಳಕ್ಕೆ ಹತ್ತು ಕೋಟಿ ನೆರವು : ಆರ್ ಅಶೋಕ್ ಆಕ್ರೋಶ

by Shwetha
March 25, 2026
0

ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವಾಗ, ದೆಹಲಿ ನಾಯಕರನ್ನು ಮೆಚ್ಚಿಸಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಏಕೈಕ ಉದ್ದೇಶದಿಂದ ನೆರೆ ರಾಜ್ಯ ಕೇರಳಕ್ಕೆ 10 ಕೋಟಿ ರೂಪಾಯಿಗಳ...

ಹಿಂದೂ ಸಮಾಜದ ಅಸ್ತಿತ್ವಕ್ಕೆ ಮೂರು ಮಕ್ಕಳ ಸೂತ್ರ ಅನಿವಾರ್ಯ ಜನಸಂಖ್ಯಾ ಸ್ಫೋಟದ ನಡುವೆಯೂ ಎಚ್ಚರಿಕೆ ಗಂಟೆ ಬಾರಿಸಿದ ಮೋಹನ್ ಭಾಗವತ್

ಹಿಂದೂ ಸಮಾಜದ ಅಸ್ತಿತ್ವಕ್ಕೆ ಮೂರು ಮಕ್ಕಳ ಸೂತ್ರ ಅನಿವಾರ್ಯ ಜನಸಂಖ್ಯಾ ಸ್ಫೋಟದ ನಡುವೆಯೂ ಎಚ್ಚರಿಕೆ ಗಂಟೆ ಬಾರಿಸಿದ ಮೋಹನ್ ಭಾಗವತ್

by Shwetha
March 25, 2026
0

ಮಥುರಾ : ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸನಾತನ ಧರ್ಮದ ಅಸ್ತಿತ್ವವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬೇಕಾದರೆ ಪ್ರತಿಯೊಂದು ಹಿಂದೂ ಕುಟುಂಬವು ಕನಿಷ್ಠ ಮೂರು ಮಕ್ಕಳನ್ನು ಹೊಂದಲೇಬೇಕು ಎಂದು ರಾಷ್ಟ್ರೀಯ...

ಬೆಂಗಳೂರು ಕರಗ ಉತ್ಸವಕ್ಕೆ  ಚಾಲನೆ

ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

by Shwetha
March 25, 2026
0

ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಮಾರ್ಚ್ 21ರಂದು ಅಧಿಕೃತ ಚಾಲನೆ ದೊರಕಿದೆ. ಸಂಜೆ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಉತ್ಸವ ಆರಂಭವಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram