PVC Aadhaar Card ಪಡೆಯಲು ಈ ಕೆಳಕಂಡ ವಿಧಾನವನ್ನು ಅನುಸರಿಸಿ
UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
https://uidai.gov.in/en/
“Order Aadhaar PVC Card” ಆಯ್ಕೆ ಮಾಡಿ.ಆಧಾರ್ ಸಂಖ್ಯೆ ನಮೂದಿಸಿ
12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಸೆಕ್ಯುರಿಟಿ ಕೋಡ್ (Captcha) ನಮೂದಿಸಿ.
OTP ದೃಢೀಕರಣ:
ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ.
ಪಾವತಿ ಪ್ರಕ್ರಿಯೆ:
PVC Aadhaar Card ಪ್ರಿವ್ಯೂವ್ ಪರಿಶೀಲಿಸಿ.
50 ರೂ. ಪಾವತಿಸಲು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಆಯ್ಕೆ ಮಾಡಿ.
ಸ್ಪೀಡ್ ಪೋಸ್ಟ್ ಮೂಲಕ ಡೆಲಿವರಿ:
UIDAI ಸ್ಪೀಡ್ ಪೋಸ್ಟ್ ಮೂಲಕ PVC Aadhaar Card ಅನ್ನು ನಿಮ್ಮ ವಿಳಾಸಕ್ಕೆ ಕಳುಹಿಸುತ್ತದೆ.
PVC Aadhaar Card ಮಳೆ ಮತ್ತು ನೀರಿನಿಂದ ಹಾಳಾಗುವುದಿಲ್ಲ ಮತ್ತು ಉತ್ತಮ ಪ್ರಿಂಟಿಂಗ್ ಹೊಂದಿದೆ. ಇದು ನಿಮ್ಮ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿಡಲು ಉತ್ತಮ ಆಯ್ಕೆಯಾಗಿದೆ.








