ADVERTISEMENT
Friday, July 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astro- ಬಂಗಾರವನ್ನು ಖರೀದಿಸಲು ಆಗದವರು ಸಕಲ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಈ ವಿಧಾನ ಮಾಡಿ..!

admin by admin
July 24, 2026
in Astrology, Newsbeat, ಜ್ಯೋತಿಷ್ಯ
/how-to-attract-wealth-and-prosperity-without-buying-gold

/how-to-attract-wealth-and-prosperity-without-buying-gold

Share on FacebookShare on TwitterShare on WhatsappShare on Telegram

ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಕಟಾಕ್ಷ ಇರಬೇಕು ಅಂದರೆ ನಮ್ಮ ಮನೆಯಲ್ಲಿ ಯಾವುದೇ ದಾರಿದ್ರ ಬರಬಾರದು ಮತ್ತು ಯಾ ವಾಗಲೂ ಸುಖ ಶಾಂತಿಯಿಂದ ಇರಬೇಕು ಹಣಕ್ಕೆ ಕೊರತೆ ಬರಬಾರದು ಎಂದರೆ ನಿಮಗೆ ಲಕ್ಷ್ಮಿ ಕಟಾಕ್ಷ ಮತ್ತು ಕುಬೇರ ಸ್ವಾಮಿಯ ಕಟಾಕ್ಷ ಬೇಕು ಕುಬೇರ ಸ್ವಾಮಿಯ ಕಟಾಕ್ಷ ಬೇಕು ಎಂದರೆ ಕುಬೇರ ರಂಗೋ ಲಿಯನ್ನು ಬಿಡಬೇಕು ಅದನ್ನು ಹೇಗೆ ಬಿಡಬೇಕು ಮತ್ತು ಯಾವ ರೀತಿ ಕುಬೇರ ರಂಗೋಲಿ ಹಾಕಬೇಕು ಎಂದು ತೋರಿಸಿಕೊಡುತ್ತೇನೆ

ಮೊದಲಿಗೆ ರಂಗೋಲಿ ಪುಡಿ ಮಾಡಿಟ್ಟುಕೊ ಳ್ಳಬೇಕು ದೇವರ ಮನೆ ಮುಂದೆ ರಂಗೋಲಿ ಬಿಡಬೇಕಾದರೆ ಕೆಂಪು ಬಣ್ಣವಿರುವ ಸೇವಂತಿಗೆ ಮತ್ತು ಗುಲಾಬಿ ಹೂವನ್ನು ಮಾಡಿಕೊಳ್ಳಬೇಕು ಏಕೆಂದರೆ ದೇವರಿಗೆ ಕೆಂಪು ಮತ್ತು ಅರಿಶಿನ ಬಣ್ಣದ ಹೂವು ಎಂದರೆ ತುಂಬ ಪ್ರಿಯವಾ ದದ್ದು ಹಾಗಾದರೆ ಕುಬೇರ ರಂಗೋಲಿ ಹಾಕುವುದು ಹೇಗೆ ನೋಡೋಣ ಬನ್ನಿ.ಹಾಗೆ ಹೊಸ್ತಿಲಿಗೆ ರಂಗೋಲಿ ಹಾಕಬೇಕಾದರೆ ಅಕ್ಕಿ ಹಿಟ್ಟಿನ

Related posts

#BengaluruTuluvereChavadi #ParbadaLesa #TuluCulture #RavindraKalakshetra #TuluEvent #TuluNaduSiriAward #BabbuswamyDrama

Bengaluru -ಜುಲೈ 26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ಪರ್ಬದ ಲೇಸ್ ಕಾರ್ಯಕ್ರಮ

July 24, 2026
ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

July 24, 2026

ಮಿಶ್ರಣ ಮಾಡಿ ರಂಗೋಲಿಯನ್ನು ಹಾಕಬಹುದು ದೇವರ ಕೋಣೆಯ ಮುಂದೆ ಅಕ್ಕಿಹಿಟ್ಟಿನಿಂದ ಹಾಕಬಹುದು ಮೊದಲಿಗೆ ನಾವು ಮೂರು ಚುಕ್ಕಿ ಮೂರು ಸಾಲು ಇಡಬೇಕು ನಂತರ ಚೌಕಾಕಾರದಲ್ಲಿ ಲೈನನ್ನು ಎಳೆಯುತ್ತ ಹೋಗಬೇಕು ಮತ್ತು ನಾಲ್ಕು ಭಾಗಗಳಲ್ಲಿ ಬರುವ ರೀತಿ ಈಗಾಗಿರುವ ಕೆರೆಗಿಂತ ಚಿಕ್ಕ ಚಿಕ್ಕದಾಗಿ ಮೂರು ಗೆರೆಗಳನ್ನು ಹಾಕಿಕೊ ಳ್ಳಬೇಕು ನಂತರ ಒಂದು ಗೆರೆಯಿಂದ ಮತ್ತೊಂದು ಗೆರೆಗೆ ಸೇರಿಸಬೇಕು .

ನೋಡಿ ಇವಾಗ ನಾನು ಎರಡು ಬದಿಯಲ್ಲಿ ಯಾವ ರೀತಿ ಲೈನ್ ಹಾಕಿದ್ದೇನೆ ಅದೇ ರೀತಿ ಎದುರುಗಡೆ ಇರುವ ಭಾಗದಲ್ಲೂ ಸಹ ಗೆರೆಯನ್ನು ಹಾಕಬೇಕು ನೋಡಿ ಇವಾಗ ಕುಬೇರ ರಂಗೋಲಿ ಮುಕ್ತಾ ಯವಾಯಿತು ಇದಕ್ಕೆ ಇವಾಗ ಅರಿಶಿನ-ಕುಂಕುಮ ಮತ್ತು ಹೂವುಗ ಳಿಂದ ಅಲಂಕಾರ ಮಾಡೋಣ ಈ ರಂಗೋಲಿ ಬಿಡಿಸುವುದು ತುಂಬಾನೇ ಸುಲಭ ನೋಡುವುದಕ್ಕೆ ಎಷ್ಟು ಸುಂದರವಾಗಿ ಕಾಣುತ್ತದೆ ಅಷ್ಟೇ ಸುಲಭವಾಗಿ ಬಿಡಿಸಬಹುದು ನೋಡಿದ್ರಲ್ಲ ಇದೇರೀತಿ ಕುಬೇರ ರಂಗೋಲಿಯನ್ನು ಬಿಡಿಸುವುದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ನೆಲೆಸಿರುತ್ತಾನೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Tags: #AstrologyTips #AttractWealth #AshtaAishwarya #SpiritualRemedies #LakshmiPooja #ProsperityTips #FinancialGrowth #SpiritualGuidance
ShareTweetSendShare
Join us on:

Related Posts

#BengaluruTuluvereChavadi #ParbadaLesa #TuluCulture #RavindraKalakshetra #TuluEvent #TuluNaduSiriAward #BabbuswamyDrama

Bengaluru -ಜುಲೈ 26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ಪರ್ಬದ ಲೇಸ್ ಕಾರ್ಯಕ್ರಮ

by admin
July 24, 2026
0

ಬೆಂಗಳೂರು ತುಳುವೆರೆ ಚಾವಡಿಯ 28ನೇ ವರ್ಷದ "ಪರ್ಬದ ಲೇಸ್" ಕಾರ್ಯಕ್ರಮ ಜುಲೈ 26ರಂದು ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿರುವ ಈ...

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

by Shwetha
July 24, 2026
0

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ನಡೆಯನ್ನು ಬಿಜೆಪಿ ಕೇವಲ ರಾಜಕೀಯ ನಾಟಕ...

‘ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ’: ಸಂಸತ್‌ನಲ್ಲಿ ಖರ್ಗೆ ಆಕ್ರೋಶ

‘ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ’: ಸಂಸತ್‌ನಲ್ಲಿ ಖರ್ಗೆ ಆಕ್ರೋಶ

by Shwetha
July 24, 2026
0

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. Xನಲ್ಲಿ ವಿಡಿಯೊ ಹಂಚಿಕೊಂಡಿರುವ...

ನೀಟ್ ಅಗ್ನಿಪರೀಕ್ಷೆ: ಯುವಕರ ಭವಿಷ್ಯದ ಜೊತೆ ಆಟವಾಡಬೇಡಿ ಎಂದು ಗುಡುಗಿದ ಮೋದಿಗೆ ಸಿಜೆಪಿ ನೀಡಿದ ಶಾಕ್ ಏನು

ನೀಟ್ ಅಗ್ನಿಪರೀಕ್ಷೆ: ಯುವಕರ ಭವಿಷ್ಯದ ಜೊತೆ ಆಟವಾಡಬೇಡಿ ಎಂದು ಗುಡುಗಿದ ಮೋದಿಗೆ ಸಿಜೆಪಿ ನೀಡಿದ ಶಾಕ್ ಏನು

by Shwetha
July 24, 2026
0

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಈಗ ಕೇಂದ್ರ ಸರ್ಕಾರದ ಬುಡಕ್ಕೆ ಬಂದು ನಿಂತಿದೆ. ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಶಿಕ್ಷಣ ಸಚಿವ ಧರ್ಮೇಂದ್ರ...

ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಚಿತ

ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಚಿತ

by Shwetha
July 24, 2026
0

2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಚಿತವಾಗಿದ್ದು, ದೇಶಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ಷಣಗಣನೆ ಆರಂಭವಾಗಿರುವ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram