‘ I Care’ ಬ್ರಿಗೇಡ್ ನಿಂದ ಮರಗಳ ರಕ್ಷಣೆಗಾಗಿ ‘Free the Tree’ ಅಭಿಯಾನ ..!
ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಮಡಗಿಡಗಳನ್ನ ನಾಶ ಮಾಡುತ್ತಿದ್ದಾರೆ. ಜನರ ಸ್ವಾರ್ಥಕ್ಕಾಗಿ ಮರ ಗಿಡಗಳು ಬಲಿಯಾಗ್ತಿವೆ. ನಗರಗಳಲ್ಲಿ ಮರ ಗಿಡಗಳು ದಿನೇ ದಿನೇ ನಾಪತ್ತೆಯಾಗ್ತಿವೆ.
ಇದೀಗ ಮರಗಿಡಗಳ ರಕ್ಷಣೆಗಾಗಿ, ಮರಗಳನ್ನ ಉಳಿಸಿ, ಬೆಳಸುವ ಒಂದೊಳ್ಳೆ ಉದ್ದೇಶದಿಂದ I care ಸಂಸ್ಥೆ ಹೊಸದೊಂದು ಅಭಿಯಾನ ಶುರು ಮಾಡಿದೆ. I care ಬ್ರಿಗೇಡ್ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
FREE THE TREE ಎಂಬ ಅಭಿಯಾನವನ್ನ I CARE ಬ್ರಿಗೇಡ್ ಆರಂಭಿಸಿದ್ದು, ಇವರ ಅಭಿಯಾನಕ್ಕೆ ಅನೇಕರು ಸಾಥ್ ನೀಡಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.
ಅದರಂತೆಯೆ ಇಂದು ಮರಗಿಡಗಳಲ್ಲಿ ಫ್ಲೆಕ್ಸ್ ಗಳ ಅಳವಡಿಕೆಗಾಗಿ ಅಳವಡಿಸಲಾಗಿದ್ದ, ಮೊಳೆ, ಕಂಬಿಗಳನ್ನ ತೆರೆಯುವ ಕೆಲಸ ಮಾಡಿದ್ದಾರೆ. ಬಳಿಕ ಕಂಬಿಗಳನ್ನ ತೆಗೆದು ಔಷಧಿಯನ್ನೂ ಸಹ ಹಚ್ಚಿದ್ದಾರೆ.
ಈ ಅಭಿಯಾನಕ್ಕೆ ನಟಿ, ನೃತ್ಯಗಾರ್ತಿ, ಗಾಯಕಿ , ಸಿಲ್ಲಿ ಲಲ್ಲಿ ಖ್ಯಾತಿಯ ನಮಿತಾ ರಾವ್, ಅರಣ್ಯಾಧಿಕಾರಿ ( DCF) ರಂಗಸ್ವಾಮಿ ಸೇರಿದಂತೆ ಹಲವರು ಕೈ ಜೋಡಿಸಿದ್ದರು.
ಈ ವೇಳೆ ಅಭಿಯಾನವನ್ನುದ್ದೇಶಿಸಿ ಮಾತನಾಡಿದ ನಮಿತಾ ರಾವ್ ಅವರು ಇಂತಹ ಅಭಿಯಾನಗಳಿಗೆ ಎಲ್ಲರೂ ಕೈಜೋಡಿಸಬೇಕು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಇಂತಹ ಕಾರ್ಯ ನಡೆಸುತ್ತಿರುವ I CARE ಬ್ರಗೇಡ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಅಲ್ಲದೇ ಸ್ವಾರ್ಥಕ್ಕಾಗಿ ಜನರು ಮರ ಗಿಡಗಳಿಗೆ ಹಾನಿ ಮಾಡಬಾರದೆಂದು. ಇಂತಹ ಅಭಿಯಾನಗಳಿಗೆ ಹೆಚ್ಚಿನ ಜನರು ಕೈ ಜೋಡಿಸಬೇಕೆಂದು ಕರೆಕೊಟ್ಟಿದ್ದಾರೆ.
ಇನ್ನೂ ಈ I CARE ಬ್ರಗೇಡ್ ಅಭಿಯಾನದ ಕುರಿತಾಗಿ ಮಾತನಾಡಿದ ರಂಗಸ್ವಾಮಿ ಅವರು ಕೇಬಲ್ ಹಾಕೋದಕ್ಕೆ, ಬ್ಯಾನರ್ ಕಟ್ಟೋದಕ್ಕೆ ಕಂಬಿಗಳನ್ನ ಹೊಡೆಯುವುದು ಮರಗಳಿಗೆ ಹಾನಿ ಮಾಡುವುದು ಇದನ್ನೆಲ್ಲ ನಿಲ್ಲಿಸಬೇಕು ಎಂದಿದ್ದಾರೆ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









