ಮನೆಯ ಮುಖ್ಯ ದ್ವಾರವು ಯಾವಾಗಲೂ ಕೂಡ ಈ ರೀತಿಯಾಗಿ ಇದ್ದರೆ ಮನೆಯಲ್ಲಿ ಆಧ್ಯಾತ್ಮಿಕ ಶಕ್ತಿ ಜಾಸ್ತಿಯಾಗುತ್ತದೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ನಮಸ್ಕಾರ ಸ್ನೇಹಿತರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ನಾವು ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಯಾಕೆಂದರೆ ಮನೆಗೆ ಋಣಾತ್ಮಕ ಅಂಶವೇ ಆಗಲಿ ಅಥವಾ ಸಕರಾತ್ಮಕ ಅಂಶವೇ ಆಗಲಿ ಅಥವಾ ಯಾವುದೇ ವ್ಯಕ್ತಿಗಳಾಗಲಿ ಒಳಗೆ ಬರಬೇಕಾದರೆ ಅದು ಮುಖ್ಯದ್ವಾರದ ಮೂಲಕವೇ ಒಳಗೆ ಬರುವುದರಿಂದ ಈ ಒಂದು ಮುಖ್ಯದ್ವಾರದ ಕಡೆ ನಾವು ಸಾಕಷ್ಟು ಗಮನವನ್ನು ಕೊಡಬೇಕಾಗುತ್ತದೆ, ಯಾಕೆಂದರೆ ನಾವು ಮನೆಯ ಮುಖ್ಯದ್ವಾರದ ವಿಷಯದಲ್ಲಿ ಮಾಡುವಂತಹ ತಪ್ಪುಗಳು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ, ಇದರಿಂದ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳುವ ಕಾರಣ ಯಾವಾಗಲೂ ಮನೆಯ ಮುಖ್ಯದ್ವಾರದ ವಿಚಾರದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು, ಯಾಕೆಂದರೆ ಮನೆಯ ಮುಖ್ಯದ್ವಾರವು ವಾಸ್ತುಶಾಸ್ತ್ರದ ಪ್ರಕಾರ ಸರಿಯಾಗಿದ್ದರೆ ಮತ್ತು ಕೆಲವು ನಿಯಮಗಳನ್ನು ನಾವು ಆಚರಿಸಿಕೊಂಡು ಅಳವಡಿಸಿಕೊಂಡು ಬರುವುದರಿಂದ ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚಾಗುತ್ತದೆ, ಇದು ಆಧ್ಯಾತ್ಮಿಕ ಶಕ್ತಿಯನ್ನು ಮನೆಯಲ್ಲಿ ತುಂಬಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರವು ಯಾವ ರೀತಿಯಾಗಿ ಇರಬೇಕು ಮತ್ತು ಯಾವ ನಿಯಮಗಳನ್ನು ನಾವು ಅನುಸರಿಸಬೇಕು ಮನೆಯ ಮುಖ್ಯದ್ವಾರದ ವಿಷಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂದು ನೋಡೋಣ.
ಮೊದಲನೆಯದಾಗಿ ಮನೆಯ ಹೊರಭಾಗದಲ್ಲಿ ನೋಡುವುದಾದರೆ ಮುಖ್ಯ ಗೇಟು ಮನೆಯ ಮುಖ್ಯ ದ್ವಾರದಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ, ಮನೆಯ ಮುಖ್ಯ ಗೇಟ್ ಯಾವಾಗಲೂ ಕೂಡ ಸ್ವಚ್ಛವಾಗಿರಬೇಕು ಅದರಲ್ಲಿ ಧೂಳು ಕಸ ಇವ ಯಾವ ಊರ ನಿಂತ್ ಇರಬಾರದು ಮತ್ತು ಮನೆಯ ಮುಖ್ಯ ಮುರಿದ್ ಇರಬಾರದು ಒಂದು ವೇಳೆ ಈ ರೀತಿಯಾಗಿ ಇದ್ದರೆ ಅದು ಮನೆಯಲ್ಲಿ ಋಣಾತ್ಮಕ ಅಂಶಗಳನ್ನು ಸ್ವಾಗತಿಸುತ್ತವೆ ಹಾಗಾಗಿ ಮನೆಯ ಮುಖ್ಯ ಗೆಟ್ ಯಾವಾಗಲೂ ಸ್ವಚ್ಛವಾಗಿ ಇರುವಹಾಗೆ ಮುರಿದುಹೋಗದೆ ಇರುವಹಾಗೆ ಅಥವಾ ಮುರಿದಿದ್ದರೆ ಅದನ್ನು ಸರಿಪಡಿಸುವ ಕ್ರಮವನ್ನು ಕೈಗೊಳ್ಳಿ. ಇನ್ನು ಎರಡನೆಯದಾಗಿ ಮನೆಯ ಮುಖ್ಯ ಬಾಗಿಲು ಮನೆಯ ಮುಖ್ಯ ಬಾಗಿಲು ಯಾವಾಗಲು ಕೂಡ ಮನೆಗೆ ತಕ್ಕಹಾಗೆ ಆಕಾರವನ್ನು ಹೊಂದಿರಬೇಕು ಅತಿದೊಡ್ಡ ತಾಗು ಇರಬಾರದು ಮತ್ತು ಅತಿಸಣ್ಣ ಕೂಡ ಇರಬಾರದು ಮನೆಗೆ ಸರಿಯಾದ ರೀತಿಯಲ್ಲಿ ಬಾಗಿಲು ಮತ್ತು ಚೌಕಟ್ಟಿನ ನಿರ್ಮಾಣ ಇರಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವಿಶೇಷವಾಗಿ ಮನೆಯ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮಂಗಳಕರವಾದ ವಸ್ತುಗಳನ್ನು ಮನೆಯ ಬಾಗಿಲಿನಲ್ಲಿ ಬಳಸುವುದರಿಂದ ಮನೆಗೆ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಮನೆಯ ಬಾಗಿಲು ವಕ್ರೀಯ ವಾಗಿರುವುದು ಅಥವಾ ಬಹಳ ತೆಳುವಾಗಿ ಇರುವುದು ಈ ರೀತಿ ಇರಬಾರದು ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಮತ್ತು ಮನೆಯ ಸದಸ್ಯರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಅದೆಷ್ಟು ಮನೆಯ ಮುಖ್ಯ ಬಾಗಿಲಿನ 15 ದಿನಗಳಿಗೆ ಒಮ್ಮೆಯಾದರೂ ಕೂಡ ತೋರಣಗಳನ್ನು ಹಾಕುವ ಅಭ್ಯಾಸವನ್ನು ಮಾಡಬೇಕು ಇದರಿಂದ ಮನೆಯಲ್ಲಿ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ.