ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಸರಳ ಶಾಸ್ತ್ರೂತ್ತವಾಗಿ ಮನೆಯಲ್ಲಿ ಹೀಗೆ ಮಾಡಿದ್ರೆ ಸಾಕ್ಷಾತ್ ಮಹಾಲಕ್ಷ್ಮೀ ನೆಲೆಸುತ್ತಾಳೆ ವೀಳ್ಯದೆಲೆ ರಹಸ್ಯ ಈಗಲೇ ಹೀಗೆ ಮಾಡಿ !

admin by admin
July 19, 2021
in Astrology, Newsbeat, ಜ್ಯೋತಿಷ್ಯ
varamahalakshami saakshatv
Share on FacebookShare on TwitterShare on WhatsappShare on Telegram

ಸರಳ ಶಾಸ್ತ್ರೂತ್ತವಾಗಿ ಮನೆಯಲ್ಲಿ ಹೀಗೆ ಮಾಡಿದ್ರೆ ಸಾಕ್ಷಾತ್ ಮಹಾಲಕ್ಷ್ಮೀ ನೆಲೆಸುತ್ತಾಳೆ ವೀಳ್ಯದೆಲೆ ರಹಸ್ಯ ಈಗಲೇ ಹೀಗೆ ಮಾಡಿ !

ಬಂಧುಗಳೇ ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷರು ತಮ್ಮ ಜೀವನವು ಸುಖಮಯವಾಗಿ ಸಾಗಲಿ ಎಂದ ಎಲ್ಲಾ ಸಮಸ್ಯೆಗಳು ದೂರ ಹೋಗಬೇಕೆಂದು ಹಲವಾರು ಯೋಜನೆಗಳನ್ನು ರೂಡಿಸಿಕೊಂಡಿರುತ್ತಾರೆ ಅನೇಕ ದೊಡ್ಡ ದೊಡ್ಡ ಕೆಲಸಗಳನ್ನು ಹಮ್ಮಿಕೊಳ್ಳುತ್ತಾರೆ ಮತ್ತು ಅದರಿಂದ ಅತಿಯಾದ ಲಾಭವನ್ನು ಬಯಸುತ್ತಾರೆ

Related posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

April 2, 2026
ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

April 2, 2026

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಹಣ ಎಂದರೆ ಎಲ್ಲರಿಗೂ ತುಂಬಾನೇ ಪ್ರಿಯವಾದದ್ದು ಹಣವನ್ನು ಎಂದಿಗೂ ಯಾರು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಷ್ಟು ಲಾಭವಾದರೂ ಅದು ಮನುಷ್ಯನಿಗೆ ಕಡಿಮೆಯೆನಿಸುತ್ತದೆ ನಿಮ್ಮ ಮನೆಯಲ್ಲಿ ಐಶ್ವರ್ಯ ಸಿರಿ ಸಂಪತ್ತು ಆರೋಗ್ಯ ನೆಮ್ಮದಿ ನೆಲೆಸಬೇಕಾದರೆ ಮೊದಲು ನಾವು ಲಕ್ಷ್ಮೀದೇವಿಯ ಭಕ್ತರಾಗಬೇಕು ಮತ್ತು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಕೆಲವು ವಿಧಾನಗಳನ್ನು ಅನುಸರಿಸಬೇಕು

ಆ ವಿಧಾನಗಳಲ್ಲಿ ನಾವು ತಿಳಿಸುತ್ತಿರುವ ವಿಧಾನವು ಒಂದಾಗಿದೆ ಆ ವಿಧಾನ ಯಾವುದು ಎಂದು ಈ ಸುಂದರ ಬರವಣಿಗೆಯ ಮುಖಾಂತರ ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸಿಕೊಡುತ್ತಾರೆ

ಹಾಗೆಯೇ ಪೂಜೆಗಳಲ್ಲಿ ಮುಖ್ಯವಾಗಿ ಬೇಕಾದದ್ದು ಎಂದರೆ ಈ ವೀಳ್ಯದೆಲೆ.ಇಲ್ಲಿ ಇನ್ನೂ ಹಲವಾರು ಬೇರೆ ಬೇರೆ ಕೆಲಸಗಳಿಗೆ ಉಪಯೋಗಿಸಲಾಗುತ್ತದೆ. ತಾಂಬೂಲಕ್ಕೆ ಪ್ರಮುಖವಾಗಿ ಬೇಕಾದದ್ದು ಅಂದರೆ ಈ ವೀಳ್ಯದೆಲೆ. ಊಟವಾದ ನಂತರ ಈ ವೀಳ್ಯವನ್ನು ಹಾಕುವುದು ಸರ್ವೇಸಾಮಾನ್ಯ.

ಹಾಗಾಗಿ ಇದನ್ನು ತಾಂಬೂಲದ ಸಮಯದಲ್ಲಿ ಎಲೆಯನ್ನು ಉಪಯೋಗಿಸುತ್ತಾರೆ. ಹೌದು ಸ್ನೇಹಿತರೆ ಈ ಎಲೆಯನ್ನು ತಾಂಬೂಲಕ್ಕೆ ಮಾತ್ರವಲ್ಲದೆ ನಾನಾತರಹದ ಪೂಜೆ ಗಳಲ್ಲಿಯೂ ಕೂಡ ಉಪಯೋಗಿಸುತ್ತಾರೆ.

ವರಮಹಾಲಕ್ಷ್ಮಿ ಪೂಜೆ ,ಸ್ವರ್ಣಗೌರಿ ವ್ರತ, ಸೋಮವಾರ ವ್ರತ ,ನಾಗರಪಂಚಮಿ ಹೀಗೆ ಮುಂತಾದ ಪೂಜೆಗಳಿಗೆ ವೀಳ್ಯದೆಲೆ ಸರ್ವೇಸಾಮಾನ್ಯ. ಜನ ಹೇಗೆ ಉಪಯೋಗಿಸುತ್ತಾರೆ.ಎಂದರೆ ಎಲ್ಲ ಪೂಜೆಗಳಿಗೂ ಕಳಶವು ಸರ್ವೇಸಾಮಾನ್ಯ.

ಕಳಶ ವಿಲ್ಲದೆ ಯಾವ ಪೂಜೆಯು ಕೂಡ ಪರಿಪೂರ್ಣವಾಗುವುದಿಲ್ಲ ಮುಖ್ಯವಾಗಿ ವರಮಹಾಲಕ್ಷ್ಮಿ ವೃತ ,ಸ್ವರ್ಣ ಗೌರಿ ವೃತ, ಮಂಗಳ ಗೌರಿ ವೃತ, ಕಳಶವಿಲ್ಲದೇ ಪರಿಪೂರ್ಣವಾಗುವುದಿಲ್ಲ..

ಹಾಗಾಗಿ ಈ ಈ ಕಳಶದಲ್ಲಿ ಒಂದು ತಂಬಿಗೆಯಲ್ಲಿ ನೀರನ್ನು ಹಾಕಿ ಅದರ ಮೇಲೆ ಕಾಯಿಯನ್ನು ಇಟ್ಟು ಅದರ ಪಕ್ಕದಲ್ಲಿ ವೀಳ್ಯದೆಲೆಯನ್ನು ಜೋಡಿಸುತ್ತಾರೆ.ಹೀಗಾಗಿ ಕಳಶವನ್ನು ಸಿದ್ಧಮಾಡಲು ಈ ವೀಳ್ಯದೆಲೆ ಬೇಕೇಬೇಕು ಸ್ನೇಹಿತರೆ.

ಎಲೆಯಲ್ಲಿ ಹಲವಾರು ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆಯೂ ಕೂಡ ಇದೆ. ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುವ ಹಾಗೆ ಈ ಎಲೆಯಲ್ಲಿ ಹಲವಾರು ದೇವತೆಗಳು ನೆಲೆಸಿದ್ದಾರೆ ಕೂಡ.ಎಲೆಯ ತೊಟ್ಟಿನಲ್ಲಿ ಮತ್ತು ತುದಿಯಲ್ಲಿ ದರಿದ್ರ ದೇವತೆ ಇರುತ್ತಾರೆ ಎಂಬ ನಂಬಿಕೆಯು ಕೂಡ ಇದೆ.

ಹೌದು ಸ್ನೇಹಿತರೆ ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದಿದ್ದರೆ ನಾವು ಹೇಳುವ ರೀತಿಯಾಗಿ ನೀವು ವೀಳ್ಯದೆಲೆ ಯಿಂದ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿ ನೆಲೆಸುತ್ತಾಳೆ.ಹಾಗೂ ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ. ಹೌದು ಸ್ನೇಹಿತರೆ ನಾವು ಹೇಳುವ ಈ ಮಾಹಿತಿಯಲ್ಲಿ ನೀವು ಮೂರು ವೀಳ್ಯದೆಲೆ ತೆಗೆದುಕೊಂಡು ಮೂರು ವಾರ ಮಾಡಬೇಕು .

ಅದು ಯಾವ ವಾರ ಎಂದರೆ ಬುಧವಾರ ದಿನ ನೀವು ಇದನ್ನು ಮಾಡಬೇಕು.ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಕಾರ್ಪಣ್ಯಗಳು ಎಲ್ಲವೂ ದೂರವಾಗುತ್ತವೆ.

ಈ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಬುಧವಾರ ದಿನ ನೀವು ದೇವರ ಕೋಣೆಯನ್ನು ಶುಭ್ರಗೊಳಿಸಿ ನಂತರ ಮೂರು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು.ವೀಳ್ಯದೆಲೆ ತೆಗೆದುಕೊಂಡ ನಂತರ ವೀಳ್ಯದೆಲೆ ತೊಟ್ಟನ್ನು ತೆಗೆಯಬೇಕು.

ನಂತರ ಎಲೆಯನ್ನು ತೊಳೆದುಕೊಳ್ಳಬೇಕು. ಪ್ರಮುಖವಾಗಿ ವಿಳೆದೆಲೆಯ ಮಧ್ಯಭಾಗ ಮಧ್ಯಭಾಗದಲ್ಲಿ ಮತ್ತು ತುದಿಯಲ್ಲಿ ಕುಂಕುಮವನ್ನು ಅರ್ಚನೆ ಮಾಡಬೇಕು ಅಂದರೆ ಮಧ್ಯಭಾಗಕ್ಕೆ ಮತ್ತು ತುದಿಯ ಭಾಗಕ್ಕೆ ಕುಂಕುಮವನ್ನು ವೀಳ್ಯದೆಲೆಗೆ ಹಚ್ಚಬೇಕು.

ನೀರಿನಿಂದ ಕುಂಕುಮವನ್ನು ಕಲಸಿಕೊಂಡು ಮಧ್ಯಭಾಗದಲ್ಲಿ ಮತ್ತು ತುದಿಯ ಭಾಗಕ್ಕೆ ಕುಂಕುಮವನ್ನು ಹಚ್ಚಬೇಕು. ಹೀಗೆ ನೀ ವು ತೆಗೆದುಕೊಂಡ ಮೂರು ಎಲೆಗಳಿಗೂ ಕೂಡ ಕುಂಕುಮವನ್ನು ಹಚ್ಚಬೇಕು.

ನಂತರ ಎಲೆಗಳನ್ನು ಮೂರು ದೇವರು ಫೋಟೋಗಳ ಮುಂದೆ  ಇಟ್ಟು ನಿಮಗೆ ಇರುವಂತಹ ಕಷ್ಟಗಳನ್ನು ಹೇಳಿಕೊಂಡು ದೇವರ ಎದುರುಗಡೆ ಪ್ರಾರ್ಥನೆಯನ್ನು ಅಂದರೆ ಸಂಕಲ್ಪವನ್ನು ಮಾಡಬೇಕು.ನಂತರ ಪೂಜೆಯಾದ ನಂತರ ಮೂರು ಎಲೆಗಳಲ್ಲಿ ಒಂದು ಎಲೆಗಳನ್ನು ನೀವು ಹಣವನ್ನು ಇಡುವ ಸ್ಥಳದಲ್ಲಿ ಇಡಬೇಕು.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಇನ್ನೊಂದು ಎಲೆಯನ್ನು ಪರ್ಸ್ನಲ್ಲಿಟ್ಟು ಕೊಳ್ಳಬೇಕು. ಹಾಗೆಯೇ ಮತ್ತೊಂದು ಎಲೆಯನ್ನು ಮುಖ್ಯವಾಗಿ ತುಳಸಿಕಟ್ಟೆ ಅಥವಾ ನೀವು ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಇದನ್ನು ಇಡಬೇಕು. ನಂತರ ಈ ಒಂದು ವಿಲೇದೆಲೆ ಇನ್ನು ಒಂದು ವಾರದ ನಂತರ ಅಂದರೆ ಎರಡನೇ ವಾರದಲ್ಲಿ ಎಲೆಯನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಬೇಕು.

ಹೀಗೆ ಮೂರು ವಾರಗಳ ಕಾಲ ಅಂದರೆ ಮೂರು ವಾರಗಳ ಕಾಲ ನೀವು ಇದೇ ರೀತಿಯಾಗಿ ಮಾಡಬೇಕು. ಈ ರೀತಿಯಾಗಿ ನೀವು ಬುಧವಾರ ಬರುವವರೆಗೂ ವೀಳ್ಯದೆಲೆಯನ್ನು ಅದೇ ಸ್ಥಳದಲ್ಲಿ ಇಡಬೇಕಾಗುತ್ತದೆ.

ಹೀಗೆ ನೀವು ಮೂರು ವಾರಗಳ ಕಾಲ ಮಾಡಿದರೆ.ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಕಾರ್ಪಣ್ಯಗಳು ದೂರವಾಗಿ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

Tags: #astrologybengalurudaily astrologyDaily HoroscopekarnatakaPandit Jnaneshwar Raovaralakshami
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

by Shwetha
April 2, 2026
0

ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್‌ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

by Shwetha
April 2, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಅಸಾಧ್ಯ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಬಹುತೇಕರು ತಮ್ಮ ಫೋನ್‌ಗಳಲ್ಲಿ ಎರಡು ಸಿಮ್...

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

by Shwetha
April 2, 2026
0

ರಾಜ್ಯದಲ್ಲಿ ನೀತಿ ಸಂಹಿತೆ ಮುಗಿದ ತಕ್ಷಣ ಒಳಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ K. H. ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ...

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

by Shwetha
April 2, 2026
0

ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಮೂರನೇ ಬಾರಿ...

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

by Shwetha
April 2, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದರೆ, ವಿರೋಧ ಪಕ್ಷಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram