ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾನ್ ಹಮಾರಾ.. ಕೇವಲ ಒಂದು ಸಾಲಲ್ಲ.. ಈ ಸಾಲಿನಲ್ಲಿನ ಗಾಢತೆ ವಿವರಿಇಸಲಾಗದಂತಹದ್ದು.. ಭಾರತ ಇಡೀ ವಿಶ್ವಕ್ಕೆ ಅನೇಕ ವಿಚಾರಗಳಲ್ಲಿ ಗುರು.. ( India ) ಇಡೀ ವಿಶ್ವಕ್ಕೆ ಸಾಕಷ್ಟು ವಿಚಾರಗಳಲ್ಲಿ,… ವಿಭಿನ್ನತೆಯಲ್ಲಿ ಏಕತೆ… ಭಾಷೆ ಹಲವು , ಧರ್ಮ ಹಲವು… ಆದ್ರೂ ಎಲ್ಲರೂ ಸಮಾನರು… ಎಲ್ಲರೂ ಭಾರತ ತಾಯಿಯ ಮಕ್ಕಳು.. ಗಲ್ಲಿಗಲ್ಲಿಗೂ ಭಿನ್ನ ಸಂಸ್ಕೃತಿ ,,, ಸಾವಿರಾರು ಭಾಷೆಗಳು ,, ತರಹೇವಾರಿ ಆಹಾರ ಪದ್ದತಿ ,, ಈ ದೇಶವನ್ನ ಇಡೀ ವಿಶ್ವದಿಂದ ಪ್ರತ್ಯೇಕಿಸುತ್ತದೆ.. ಭಾರತವನ್ನ ಇಡೀ ವಿಶ್ವ ಗೌರವಿಸುತ್ತದೆ..
ಭಾರತದಂತಹ ಮತ್ತೊಂದು ದೇಶ ಈ ಹಿಂದೆಯೂ ಇರಲಿಲ್ಲ ,, ಇರುವುದಕ್ಕೆ ಸಾಧ್ಯವೂ ಇಲ್ಲ.. ಅಭಿವೃದ್ಧಿ ಶೀಲ ರಾಷ್ಟ್ರ ಭಾರತ… ವಿಜ್ಞಾನ , ಬಾಹ್ಯಾಕಾಶ್ , ಮಿಲಿಟರಿ , ಟೆಕ್ನಾಲಜಿ ಇಂದ ಹಿಡಿದು ಪ್ರತಿ ಕ್ಷೇತ್ರದಲ್ಲೂ ಭಾರತ ಇಂದು ಸಾಧನೆ ಮಾಡಿದೆ… ವಿಶ್ವಕ್ಕೆ ತನ್ನ ಪ್ರಾಬಲ್ಯ ತೋರಿಸಿದೆ… ಚೀನಾ , ಪಾಕಿಸ್ತಾನದಂತಹ ಶತ್ರು ರಾಷ್ಟ್ರಗಳು ಪಕದಲ್ಲೇ ಇದ್ದು ಸದಾ ಭಾರತದ ವಿರುದ್ಧ ಷಡ್ಯಂತ್ರಗಳನ್ನ ರೂಪಿಸುತ್ತಲೇ ಇರುತ್ತವೆ… ಆದ್ರೆ ಭಾರತದ ವಿಶೇಷತೆ ಅಂದ್ರೆ ಭಾರತ ಬೇರೆ ದೇಶಗಳನ್ನ ಹಾಳು ಮಾಡಬೇಕೆಂದು ಯಾವತ್ತೂ ಬಯಸೋದಿಲ್ಲ ಚೀನಾ ರೀತಿ.. ಅದಿಕ್ಕೆ ಭಾರತವನ್ನ ವಿಶ್ವದಲ್ಲಿ ಗೌರವಿಸಲಾಗುತ್ತದೆ.. ಅದೇ ಕೋವಿಡ್ ತಾಯ್ನಾಡು ನರಿ ಚೀನಾಗೆ ಛೀಮಾರಿ ಹಾಕಿದ್ರೆ ,,, ಉಗ್ರ ಪಾಪಿಗಳ ಪೋಷಿಸುತ್ತಿರುವ ಪಾಕಿಸ್ತಾನನಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲ…
ಶಾಂತಿಯಿಂದ ಇರುವುದು ಹೇಗೆ ಅನ್ನೋದನ್ನ ಹೇಳಿ ಕೊಟ್ಟಿರುವ ದೇಶ ನಮ್ಮದು.. ಶತ್ರುಗಳಿಗೂ ಕೇಡು ಬಯಸದ ದೇಶ ನಮ್ಮ ಹಿಂದೂಸ್ತಾನ.,.
ಭಾರತದಿಂದ ಸುಮಾರು 90 ದೇಶಗಳಲ್ಲಿ ಭಾರತೀಯರು ಸೇವೆಗಳನ್ನ ಒದಗಿಸುತ್ತಿದ್ದಾರೆ..
ದೇಶದ ಅತಿ ದೊಡ್ಡ ಇಂಜಿನಿಯರಿಂಗ್ ಕಾಲೇಜ್ ಆಗಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ ( IIt )… ಇಡೀ ವಿಶ್ವದಲ್ಲಿ 2 ನೇ ದಿ ಬೆಸ್ಟ್ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಆಗಿದೆ..
ಗೂಗಲ್ ನ ಸಿಇಒ ಆಗಿರುವ ಸುಂದರ್ ಪಿಚ್ಚೈ ಸಹ ಇದೇ ಕಾಲೇಜಿನ ವಿದ್ಯಾರ್ಥಿ..
ಒಂದು ಸಮಯದಲಲ್ಲಿ ಭಾರತ ಇಡೀ ವಿಶ್ವದಲ್ಲೇ ಶ್ರೀಮಂತ ದೇಶವಾಗಪಿತ್ತು.. ಆದ್ರೆ ಬ್ರಿಟೀಷರು ನಮ್ಮನ್ನ ಲೂಟಿ ಮಾಡಿ ಹೋಗಿದ್ದರು.. ಆದ್ರೂ ಭಾರತ ಇಂದು ಇಡೀ ವಿಶ್ವದಲ್ಲಿ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿಇಗೆ ಸೇರುತ್ತೆ…
ಭಾರತದಲ್ಲಿ ಹುಟ್ಟಿದ್ದು ನಾಲ್ಕು ಧರ್ಮಗಳು..
ಹಿಂದೂ , ಬೌದ್ಧ , ಜೈನ , ಸಿಖ್ ಧರ್ಮಗಳು…. ಈ ಧರ್ಮಗಳ ಪಾಲನೆಯನ್ನ ವಿಶ್ವದ ಒಟ್ಟಾರೆ ಜನಸಂಖ್ಯೆ ಪೈಕಿ ಸುಮಾರು 50 % ರಷ್ಟು ಜನರು ಮಾಡ್ತಾರೆ..
ಭಾರತದಲ್ಲಿ ಒಟ್ಟಾರೆ 3 ಲಕ್ಷಕ್ಕೂ ಅಧಿಕ ಮಸೀದಿಗಳಿವೆ.. ಇಷ್ಟು ಪ್ರಮಾಣದಲ್ಲಿ ಮಸೀದಿಗಳು ಬೇರ್ಯಾವುದೇ ದೇಶಗಳಲ್ಲಿ ಇಲ್ಲ..
ಇಡೀ ವಿಶ್ವಕ್ಕೆ ಯೋಗದ ಮಹತ್ವ ಸಾರಿದ ದೇಶ ನಮ್ಮದು..
ಇಡಡೀ ವಿಶ್ವಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ರಫ್ತು ಮಾಡುವ ದೇಶ ಭಾರತ
ಇಡೀ ವಿಶ್ವಕ್ಕೆ ಸಕ್ಕರೆಯ ಬಗ್ಗೆ ಮಾಹಿತಿ ನೀಡಿದ್ದೇ ನಮ್ಮ ಹಿಂದೂಸ್ತಾನ
ಶಾಂಪುವಿನ ಆವಿಷ್ಕಾರ ಆಗಿದ್ದು ನಮ್ಮ ಭಾರರತದಲ್ಲಿಯೇ..
ಶಾಂಪು ಹೆಸರನ್ನ ಸಂಸ್ಕೃತದ ಹೆಸರು ಚಂಪುವಿನಿಂದ ತತೆಗೆದುಕೊಳ್ಳಲಾಗಿದೆ..
ಇಡೀ ವಿಶ್ವಕ್ಕೆ ಸೊನ್ನೆ ಪರಿಚಯ ಮಾಡಿಸಿದ್ದು ಭಾರರತವೇ..
ನಾವಿಗೇಷನ್ ಅಥವ ಗೂಗಲ್ ಮ್ಯಾಪ್ ಇಂದು ಇಡೀ ವಿಶ್ವದ ಜನರು ಅತಿ ಹೆಚ್ಚಾಗಿ ಅವಲಂಬಿಸಿರುವುದು..
ಇದರ ಆರಂಭವಾಗಿದ್ದೇ ಭಾರತದಿಂದ..
ಸಾವಿರಾರು ವರ್ಷಗಳ ಹಿಂದಿನಿಂದಲೇ ಭಾರತದಲ್ಲಿ ನಾವಿಗೇಷನ್ ನ ಬಳಕೆಯಾಗುತ್ತಿದೆ..
ಭಾರತದಲ್ಲಿ ಲಲೆಕ್ಕವಿಲ್ಲದಷ್ಟು ಸುಂದರ ಪ್ರವಾಸಿತಾಣಗಳಿವೆ.. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಮನಮೋಹಕ ತಾಣಗಳಿಂದ ಸಮೃದ್ಧವಾಗಿದೆ ನಮ್ಮ ಭಾರತ..
ಆದ್ರೆ ಅದ್ರಲ್ಲೂ ಕೆಲವು ಪ್ರವಾಸಿ ತಾಣಗಳನ್ನ ಪಟ್ಟಿ ಮಾಡೋದಾದ್ರೆ ,,
ಗೋವಾ… ದೇಸಿ ಅಷ್ಟೇ ಅಲ್ಲ ವಿದೇಶಿ ಪ್ರವಾಸಿಗರಿಇಗೂ ಹಾಟ್ ಫೇವರೇಟ್ ತಾಣ.. ಯುವಕರ ಅಚ್ಚು ಮೆಚ್ಚಿನ ಟ್ಯೂರಿಸ್ಟ್ ಪ್ಲೇಸ್..
ಫಾರಿನ್ ಹಾಗೂ ಭಾರತ ಮಿಶ್ರಿತ ಸಂಸ್ಕೃತಿ ಇಲ್ಲಿ ಸಿಗುತ್ತದೆ..
ಲೇಹ್ ಲಡಾಕ್ , ಕಾಶಿ , ಆಗ್ರಾ , ವಾರಣಾಸಿ , ಪಿಂಕ್ ಸಿಟಿ ಜೈಪುರ , ದೇವರರ ನಾಡು ಕೇರಳ , 7 ಸಿಸ್ಟರ್ಸ್, ಕಾಶ್ಮೀರ ,
ಹೀಗೆ ಭಾರತದಲ್ಲಿ ಸಾಕಷ್ಟು ವಿಶೇಷತೆಗಳಿವೆ.. ಮತ್ಯಾವ ದೇಶಗಳನ್ನೂ ಭಾರತಕ್ಕೆ ಹೋಲಿಕೆ ಮಾಡಲಿಕ್ಕೆ ಸಾಧ್ಯವೇ ಇಲ್ಲ.. ಭಾರತ ಎಲ್ಲಕ್ಕಿಂತ ವಿಭಿನ್ನ..
ಜೈ ಹಿಂದ್… ಜೈ ಭಾರತ ಮಾತೆ..