INDvsAus ಭಾರತ ವಿರುದ್ಧ ಟೆಸ್ಟ್ ಡೆಬ್ಯುನಲ್ಲಿ ಮಿಂಚಿದ ಬೌಲರ್ಗಳು ಇವರು..!!
ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ವಿರುದ್ಧ ಇನ್ನಿಂಗ್ಸ್ ಜಯ ಸಾಧಿಸಿದೆ. ಇನ್ನು ಎರಡು ದಿನ ಬಾಕಿ ಇರುವಂತೆ ರೋಹಿತ್ ಪಡೆ ಜಯಭೇರಿ ಬಾರಿಸಿದೆ.
ಮೂರು ದಿನ ಭಾರತ ಸಂಪೂರ್ಣ ಹಿಡಿತ ಸಾಧಿಸಿತು. ಆಸ್ಟ್ರೇಲಿಯಾ ಪರ ಆಸ್ಟ್ರೇಲಿಯಾದ ಟಾಡ್ ಮರ್ಫಿ ಭಾರತ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ 124 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದ್ದಾರೆ.
ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಡೆಬ್ಯು ಪಂದ್ಯದಲ್ಲಿ ಈವರೆಗೂ ಮಿಂಚಿದ ಬೌಲರ್ಗಳು ಯಾರು ? ಇಲ್ಲಿದೆ ವಿವರ
1996ರಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ಭಾರತ ವಿರುದ್ಧದ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲಿ 64 ರನ್ ನೀಡಿ 8 ವಿಕೆಟ್ ಪಡೆದಿದ್ದರು.
2008ರಲ್ಲಿ ಆಸ್ಟ್ರೇಲಿಯಾದ ಜಾಸನ್ ಕ್ರೇಜಾ 215 ರನ್ ನೀಡಿ 8 ವಿಕೆಟ್ ಪಡೆದಿದ್ದರು.
1976ರಲ್ಲಿ ಇಂಗ್ಲೆಂಡ್ ತಂಡದ ಜಾನ್ ಲೀವರ್ 46 ರನ್ ನೀಡಿ 7 ವಿಕೆಟ್ ಪಡೆದಿದ್ದರು.
INDvsAus , India , Australia test match , bowler who shined







