ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

Information that everyone who worships the gods and observes the 48 Thursday or 48-day fast must know

admin by admin
December 5, 2025
in Astrology, ಜ್ಯೋತಿಷ್ಯ
guru raghavendra swami

guru raghavendra swami

Share on FacebookShare on TwitterShare on WhatsappShare on Telegram

ರಾಯರ ಆರಾಧನೆ ಮತ್ತು 48 ಗುರುವಾರ ಅಥವಾ 48 ದಿನ ವ್ರತ ಯಾರೆಲ್ಲ ಮಾಡುತ್ತಾರೋ ಅವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

1, ಸ್ನಾನಕ್ಕೆ ಸೋಪು ಉಪಯೋಗಿಸ ಬಾರದು.

Related posts

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

December 5, 2025
ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

December 5, 2025

2, ಗುರುವಾರ ಹಾಕಿ ಕೊಳ್ಳುವ ಬಟ್ಟೆ ಸೋಪಿನಿಂದ ತೋಳೆಯ ಬಾರದು ( ಗುರುವಾರ ಹಾಕಿ ಕೊಳ್ಳೋ ಬಟ್ಟೆಯನ್ನ ಇಂದಿನ ದಿನವೇ ಬರಿ ನೀರಿನಲ್ಲಿ ಹಾಕಿ ಒಣಗಿಸಿ ಇಟ್ಟುಕೊಳ್ಳಿ )

3 . ಮುಖಕ್ಕೆ ಸ್ನೋ ಪೌಡರ್ ಹಚ್ಚ ಬಾರದು ,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠ ಉಚಿತ ಭವಿಷ್ಯ ಹೇಳಲಾಗುವುದು ಖಚಿತ ಪರಿಹಾರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ, ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

4, ಈರುಳ್ಳಿ. ಬೆಳ್ಳುಳ್ಳಿ. ಹಾಕಿರುವ ಆಹಾರ ಸೇವಿಸ ಬಾರದು .

5.ತಾಂಬೂಲ (ಎಲೆ. ಅಡಿಕೆ) ಹಾಕಬಾರದು.

6. ಹಗಲು ಹೊತ್ತಿನಲ್ಲಿ ಮಲಗ ಬಾರಾದು.

7. ಒಂದು ಹೊತ್ತು ಆಹಾರ ಸೇವಿಸ ಬೇಕು.
ನಂತರ ರಾತ್ರಿ ಊಟ ಮಾಡಬಾರದು ಹಣ್ಣು, ಹಾಲು, ಅವಲಕ್ಕಿ ಸೇವಿಸ ಬಹುದು..

8. ಗಂಡು ಮಕ್ಕಳು ಪಂಚೆ ಉಟ್ಟು ಪೂಜೆ ಮಾಡಬೇಕು , ಒದ್ದೆ ಬಟ್ಟೆಯಲ್ಲಿ ಪೂಜೆ ಮಾಡಬಾರದು ,

9. ಹಾಸಿಗೆ ಉಪಯೋಗಿಸಬಾರದು.
ರಾತ್ರಿ ಮಲಗುವಾಗ ಚಾಪೆ ಮೇಲೆ ಮಲಗ ಬೇಕು.

10. ಗುರುವಾರ ಬ್ರಹ್ಮಚಾರತ್ವವನ್ನು ಅನುಸರಿಸಬೇಕು.

ಶ್ರೀ ಗುರು ರಾಯರ ಪೂಜಾವಿಧಾನ

ಶ್ರೀ ಗುರುರಾಜರ ಪೋಟೋ ಮತ್ತು ಪಾದುಕೆಗಳನ್ನು ಒಂದು ಶುಚಿಯಾದ ಮಣೆಯನ್ನು ಹಾಕಿ ಇಡಬೇಕು.
ಪ್ರತಿನಿತ್ಯವೂ ಸ್ನಾನವಾದ ಬಳಿಕ ಭಾವಚಿತ್ರ ಅಥವಾ ಪಾದುಕೆಗಳ ಎದುರಲ್ಲಿ ತುಪ್ಪದ ದೀಪವನ್ನು ಹಚ್ಚಿಟ್ಟು ಮಂತ್ರಾಕ್ಷತೆ ಹೂವುಗಳಿಂದ ಪೂಜಿಸಬೇಕು.
ಶ್ರೀ ರಾಘವೇಂದ್ರಾಯನಮಃ ಗಂಧಂ ಸಮರ್ಪಯಾಮಿ.

ಶ್ರೀ ರಾಘವೇಂದ್ರಾಯನಮಃ ಅಕ್ಷತಾನ್ ಸಮರ್ಪಯಾಮಿ( ಎರಡು ಸಾರಿ ಮಂತ್ರಾಕ್ಷತೆಯನ್ನು ಏರಿಸಬೇಕು).

ಶ್ರೀ ರಾಘವೇಂದ್ರಾಯನಮಃ ಪುಷ್ಪಾಣಿ ಸಮರ್ಪಯಾಮಿ(ಹೂವನ್ನು ಏರಿಸಬೇಕು).

ಶ್ರೀ ರಾಘವೇಂದ್ರಾಯ ನಮಃ ಧೂಪಮಾಘ್ರಾಪಯಾಮಿ
(ಅಗರಬತ್ತಿ ಹಚ್ಚಿ ಧೂಪತೋರಿಸಬೇಕು).

ಶ್ರೀರಾಘವೇಂದ್ರಾಯನಮಃ ನೈವೇದ್ಯಂ ಸಮರ್ಪಯಾಮಿ
(ತಮ್ಮಶಕ್ತ್ಯಾನುಸಾರ ಹಣ್ಣು ˌಹಾಲುˌ ಕಲ್ಲುಸಕ್ಕರೆˌ ಉತ್ತುತ್ತೆ ˌತೆಂಗು ನೈವೇದ್ಯ ಮಾಡಬೇಕು).

ಶ್ರೀ ರಾಘವೇಂದ್ರಾಯನಮಃ ಮಹಾನಿರಾಜನಂ ಸಮರ್ಪಯಾಮಿ(ಕರ್ಪೂರದಿಂದ ಆರತಿ ಮಾಡಬೇಕು).

ಶ್ರೀರಾಘವೇಂದ್ರಾಯನಮಃ
ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ(ಹೂವು ಮಂತ್ರಾಕ್ಷತೆ ಏರಿಸಬೇಕು).

ಶ್ರೀರಾಘವೇಂದ್ರಾಯನಮಃ ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ.

(ಪ್ರದಕ್ಷಿಣೆ ನಮಸ್ಕಾರಗಳನ್ನು)ಅಂದರೆ
ಗಂಡಸರು ಸಾಷ್ಟಾಂಗನಮಸ್ಕಾರವನ್ನೂ
ಹೆಂಗಸರು ಪಂಚಾಂಗನಮಸ್ಕಾರವನ್ನು ಮಾಡಬೇಕು.
ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುವಾಗ ಕೈಯಲ್ಲಿ ತುಳಸಿಯನ್ನು ಹಿಡಿದು ಈ ಕೆಳಗಿನ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಂ ಕಾಮಧೇನವೇ
ದುರ್ವಾದಿಧ್ವಾಂತರವಯೇ ವೈಷ್ಣವೇಂದಿವರೇಂದವೇ
ಶ್ರೀ ರಾಘವೇಂದ್ರಾಗುರುವೇ ನಮೋತ್ಯಂತದಯಾಲವೇ
ಆಮೇಲೆ ಭಕ್ತಿಯಿಂದ ಕೈಯಲ್ಲಿ ಇರುವ ತುಳಸಿಯನ್ನು ರಾಯರ ಪಾದಕ್ಕೆ ಸಮರ್ಪಿಸಿ. ಕೈಜೋಡಿಸಿ ಭಾವಚಿತ್ರದ ಎದುರಿನಲ್ಲಿ ನಿಂತು ಪ್ರಾರ್ಥನೆಯನ್ನು ಮಾಡಿ ಮೃತ್ತಿಕೆ ತಿರ್ಥವನ್ನು ಸೇವಿಸಿ ಪೂಜೆಯನ್ನು ಮುಗಿಸಬೇಕು…

ಉಚಿತ ಭವಿಷ್ಯ ಖಚಿತ ಪರಿಹಾರ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ಜಪ ಮಾಡುವಾಗ

ಪುರುಷರು – ಓಂ ಶ್ರೀ ರಾಘವೇಂದ್ರಾಯ ನಮಃ ಎಂದು
ಸ್ತ್ರೀಯರು- ಶ್ರೀ ರಾಘವೇದ್ರಾಯ ನಮಃ ಎಂದು ಹೇಳ ಬೇಕು.

108 ಸಾರಿ ಜಪಿಸುವುದು ಉತ್ತಮ….

ಶ್ರೀ ಗುರು ರಾಘವೇಂದ್ರಾಯ ನಮಃ
*||ಶ್ರೀ ಕೃಷ್ಣಾರ್ಪಣಮಸ್ತು||

Source: information that everyone who worships the gods and observes the 48 Thursday or 48-day fast must know
Via: i that everyone who worships the gods and observes the 48 Thursday or 48-day fast must know
Tags: #astrology#kannadaastrology#saakshatvgururaghavendrakannadanews
ShareTweetSendShare
Join us on:

Related Posts

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.!

by admin
December 5, 2025
0

ಸಾಯೋದಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿದರೆ ಮೋಕ್ಷ ಸಿಗೋದು ಗ್ಯಾರೆಂಟಿ.! ಗರುಡ ಪುರಾಣದ ಪ್ರಕಾರ, ಮರಣದ ನಂತರ ವ್ಯಕ್ತಿಯ ಆತ್ಮವು ಜೀವಿತಾವಧಿಯಲ್ಲಿ ಮಾಡಿದ ಪಾಪ, ಪುಣ್ಯಗಳ ಆಧಾರದ...

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 5, 2025
0

ಡಿಸೆಂಬರ್ 05, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಆರ್ಥಿಕವಾಗಿ...

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (04-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 4, 2025
0

ಡಿಸೆಂಬರ್ 04, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಉದ್ಯೋಗದಲ್ಲಿ ಬಡ್ತಿ ಮತ್ತು ಹೊಸ ಜವಾಬ್ದಾರಿ ಮೇಷ ರಾಶಿಯವರಿಗೆ ಈ ಗುರುವಾರ ಅತ್ಯಂತ...

Astrology: 6 Zodiac Signs Blessed by Saturn Until 2030

Astrology: 2030 ರವರೆಗೆ ಈ 6 ರಾಶಿಯವರಿಗೆ ಶನಿ ದೇವರ ಕೃಪೆ ಇರುತ್ತದೆ

by Saaksha Editor
December 3, 2025
0

ನಾಳೆಯಿಂದ 2030 ರವರೆಗೆ ಕೂಡ ಶನಿ ದೇವರ ಆಶೀರ್ವಾದ ಈ ಆರು ರಾಶಿಯವರಿಗೆ (Astrology) ಸಿಗಲಿದೆ ಈ ಆರು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ನಿಜವಾದ ಗುರುಬಲ ಆರಂಭವಾಗಲಿದೆ...

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು ವಿಮರ್ಶೆ

by Saaksha Editor
December 3, 2025
0

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು (Horoscope) ವಿಮರ್ಶೆ ಮಾಡುತ್ತಾರೆ 27 ನಕ್ಷತ್ರಗಳಲ್ಲಿ ಪ್ರತಿಯೊಂದು ನಾಲ್ಕು ಪಾದಗಳು ಒಳಗೊಂಡಿರುತ್ತವೆ. ಈ ನಕ್ಷತ್ರ ಪಾದಗಳ ಕಾಲದಲ್ಲಿ ತಾಯಿ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram