ಏಷ್ಯಾದ ದೇಶಗಳ ಪೈಕಿ ಕಡೆಯ 20 ಸ್ಥಾನಗಳಲ್ಲಿರುವ ದೇಶಗಳು ಯಾವುವು..?
ಏಷ್ಯಾದ ಎಲ್ಲಾ ದೇಶಗಳ ರ್ಯಾಂಕಿಂಗ್ ನಲ್ಲಿ ಯಾವೆಲ್ಲಾ ಶ್ರೀಮಂತ ದೇಶಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ತೀರಾ ಬಡ ರಾಷ್ಟ್ರಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಂದ್ರೆ ಬಡ ರಾಷ್ಟ್ರಗಳೂ ಅಲ್ಲ ಶ್ರೀಮಂತ ರಾಷ್ಟ್ರಗಳು ಅಲ್ಲ.. ಅಂದ್ರೆ ಏಷ್ಯಾದ ಬಡ ರಾಷ್ಟ್ರದಿಂದ ಶ್ರೀಮಂತ ರಾಷ್ಟ್ರಗಳ ರ್ಯಾಂಕಿಂಗ್ ಬಗ್ಗೆ ತಿಳಿಯೋಣ. ಆಯಾ ದೆಶಗಳ 2021 ರ ಜಿಡಿಪಿ ಅನ್ವಯ ಈ ರ್ಯಾಂಕಿಂಗ್ ಬಗ್ಗೆ ಮಾತನಾಡುವುದಾದ್ರೆ…
ಮೊದಲಿಗೆ ಜಿಡಿಪಿ – ಆಯಾ ದೇಶದ ಜನರ ಲಿವಿಂಗ್ ಆಫ್ ಸ್ಟಾಂಡರ್ಡ್ ಅನ್ನ ಸೂಚಿಸುತ್ತದೆ. ಇದರ ಅನ್ವಯ ಆ ದೇಶದ ಆರ್ಥಿಕ ಪರಿಸ್ಥಿತಿ ಅನ್ನ ಅವಲೋಕಿಸಿ ಶ್ರೀಮಂತ ಅಥವ ಬಡ ರಾಷ್ಟ್ರ ಎಂದು ವಿಂಗಡಿಸಬಹುದು. ಏಷ್ಯಾದ ದೇಶಗಳ ಪೈಕಿ ಯಾವ ದೇಶ ಯಾವ ರ್ಯಾಂಕಿಂಗ್ ನಲ್ಲಿ ಬರುತ್ತೆ .. ಪರ್ ಕ್ಯಾಪಿಟಾ ಕಡಿಮೆಯಿರುವ 20 ದೇಶಗಳ ಬಗ್ಗೆ ತಿಳಿಯೋಣ.
ಪರ್ ಕ್ಯಾಪಿಟಾ ಕಡಿಮೆಯಿರುವ ಏಷ್ಯಾದ ದೇಶಗಳ ರ್ಯಾಂಕಿಂಗ್ ನಲ್ಲಿ 20 ದೇಶಗಳ ಪೈಕಿ ಬಾರತವು ಒಂದು. ಈ ಲಿಸ್ಟ್ ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳು ಶಾಮೀಲಾಗಿದೆ.
1. ಅಫ್ಘಾನಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 499 ಡಾಲರ್
2. ಯಮೆನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 645 ಡಾಲರ್
3. ಸಿರಿಯಾ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 829 ಡಾಲರ್
4. ತಜಾಕಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 834 ಡಾಲರ್
5. ನೇಪಾಳ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,116 ಡಾಲರ್
6. ಕಿರ್ ಗಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,148 ಡಾಲರ್
7. ಮ್ಯಾನ್ಮಾರ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,333 ಡಾಲರ್
8. ಪಾಕಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,378 ಡಾಲರ್
9. ನಾರ್ತ್ ಕೊರಿಯಾ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,400 ಡಾಲರ್
10. ಈಸ್ಟ್ ಟಿಮೋರ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,466 ಡಾಲರ್
11. ಕಾಂಬೋಡಿಯಾ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,576 ಡಾಲರ್
12. ಉಜ್ ಬೇಕಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,763 ಡಾಲರ್
13. ಭಾರತ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1, 877 ಡಾಲರ್
14. ಬಾಂಗ್ಲಾದೇಶ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1, 888 ಡಾಲರ್
15. ಲಾವೋಸ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 2, 567 ಡಾಲರ್
16. ಲೆಬನಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 2, 745 ಡಾಲರ್
17. ಫಿಲಿಫೈನ್ಸ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 3, 373 ಡಾಲರ್
18. ಪ್ಯಾಲೆಸ್ಟೈನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 3, 424 ಡಾಲರ್
19. ಭೂತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 3, 431 ಡಾಲರ್
20. ವಿಯೇಟ್ನಂ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 3, 498 ಡಾಲರ್