ADVERTISEMENT
Saturday, February 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

4ನೇ ಟೆಸ್ಟ್ ಪಂದ್ಯ ಗೆಲುವಿಗೆ ವಿರಾಟ್ ಕಾರಣ : ಇಂಜಮಾಮುಲ್ ಹಕ್

Mahesh M Dhandu by Mahesh M Dhandu
September 8, 2021
in Newsbeat, Sports, ಕ್ರೀಡೆ
injamamul-haque
Share on FacebookShare on TwitterShare on WhatsappShare on Telegram

4ನೇ ಟೆಸ್ಟ್ ಪಂದ್ಯ ಗೆಲುವಿಗೆ ವಿರಾಟ್ ಕಾರಣ : ಇಂಜಮಾಮುಲ್ ಹಕ್

ಇಸ್ಲಾಮಾಬಾದ್ : ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಭೂತಪೂರ್ವ ಜಯ ಸಾಧಿಸಿದೆ.

Related posts

ನಕಲಿ ಉತ್ಪನ್ನಗಳಿಗೆ ಬ್ರೇಕ್… KMF ಮಾಸ್ಟರ್ ಪ್ಲಾನ್, ನಂದಿನಿ ಮೇಲೆ QR ಕೋಡ್

ನಕಲಿ ಉತ್ಪನ್ನಗಳಿಗೆ ಬ್ರೇಕ್… KMF ಮಾಸ್ಟರ್ ಪ್ಲಾನ್, ನಂದಿನಿ ಮೇಲೆ QR ಕೋಡ್

February 21, 2026
ರಾಜಕೀಯಕ್ಕೆ ಹೆಂಡತಿ, ಮಕ್ಕಳನ್ನು ಎಳೆಯಬೇಡಿ: ಪ್ರಿಯಾಂಕಾ ಗಾಂಧಿ ಕಿಡಿ

ರಾಜಕೀಯಕ್ಕೆ ಹೆಂಡತಿ, ಮಕ್ಕಳನ್ನು ಎಳೆಯಬೇಡಿ: ಪ್ರಿಯಾಂಕಾ ಗಾಂಧಿ ಕಿಡಿ

February 21, 2026

ಬರೋಬ್ಬರಿ ಐವತ್ತು ವರ್ಷಗಳ ನಂತರ ಓವಲ್ ಅಂಗಳದಲ್ಲಿ ಭಾರತ ಕ್ರಿಕೆಟ್ ತಂಡ ಗೆಲುವಿನ ನಗೆ ಬೀರಿದೆ. ಕೊಹ್ಲಿ ಹುಡುಗರ ಈ ಸಾಧನೆಗೆ ದೇಶದಾದ್ಯಂತ ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ..

ಈ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸದ್ದು ಮಾಡದೇ ಇದ್ದರೂ ಅವರ ಕ್ಯಾಪ್ಟನ್ಸಿ ಬಗ್ಗೆ ಸಾಕಷ್ಟು ದಿಗ್ಗಜರು ಮಾತನಾಡಿಕೊಳ್ಳುತ್ತಿದ್ದಾರೆ.

injamamul-haque saakshatv

ಇದೀಗ ವಿರಾಟ್ ನಾಯಕತ್ವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮುಲ್ ಹಕ್ ಮೆಚ್ಚುಗೆ ವ್ಯಕ್ತಪಡಿದ್ದಾರೆ.

ಪಂದ್ಯದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಇಂಜುಮಾಮುಲ್, ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲ್ಲು ನಾಯಕ ವಿರಾಟ್ ಕೊಹ್ಲಿ ಪ್ರಮುಖ ಕಾರಣ.

ಭಾರತ ತಂಡದ ಈ ಗೆಲುವಿಗೆ ನಾಯಕ ವಿರಾಟ್ ಕೊಹ್ಲಿಯ ದೇಹ ಭಾಷೆಯೇ ಕಾರಣ. ತಂಡಕ್ಕೆ ಅವರು ನೀಡುವ ಹುರುಪು ಗೆಲುವಿಗೆ ಸಹಕಾರಿ ಎಂದು ಹೊಗಳಿದ್ದಾರೆ.

Tags: #Saaksha TVEnglandindiaInjamamul Haqvirat kohli
ShareTweetSendShare
Join us on:

Related Posts

ನಕಲಿ ಉತ್ಪನ್ನಗಳಿಗೆ ಬ್ರೇಕ್… KMF ಮಾಸ್ಟರ್ ಪ್ಲಾನ್, ನಂದಿನಿ ಮೇಲೆ QR ಕೋಡ್

ನಕಲಿ ಉತ್ಪನ್ನಗಳಿಗೆ ಬ್ರೇಕ್… KMF ಮಾಸ್ಟರ್ ಪ್ಲಾನ್, ನಂದಿನಿ ಮೇಲೆ QR ಕೋಡ್

by Shwetha
February 21, 2026
0

ನಕಲಿ ಉತ್ಪನ್ನಗಳ ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಹಾಲು ಮಹಾಸಂಘ (KMF) ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಂದಿನಿ ಬ್ರಾಂಡ್ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ QR ಕೋಡ್ ಅಳವಡಿಸುವ...

ರಾಜಕೀಯಕ್ಕೆ ಹೆಂಡತಿ, ಮಕ್ಕಳನ್ನು ಎಳೆಯಬೇಡಿ: ಪ್ರಿಯಾಂಕಾ ಗಾಂಧಿ ಕಿಡಿ

ರಾಜಕೀಯಕ್ಕೆ ಹೆಂಡತಿ, ಮಕ್ಕಳನ್ನು ಎಳೆಯಬೇಡಿ: ಪ್ರಿಯಾಂಕಾ ಗಾಂಧಿ ಕಿಡಿ

by Shwetha
February 21, 2026
0

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪತ್ನಿ ಎಲಿಜಬೆತ್‌ಗೆ ಪಾಕಿಸ್ತಾನ ಏಜೆಂಟ್ ಸಂಪರ್ಕಗಳಿವೆ ಎಂದು ಮಾಡಿದ ಆರೋಪಕ್ಕೆ ಕಾಂಗ್ರೆಸ್...

ಟಿ20 ವಿಶ್ವಕಪ್ 2026 ಭಾರತ ಸೆಮಿಫೈನಲ್ ತಲುಪಲ್ಲ ಟೀಂ ಇಂಡಿಯಾ ಬಗ್ಗೆ ಪಾಕ್ ಮಾಜಿ ವೇಗಿ ಅಮೀರ್ ಆಘಾತಕಾರಿ ಭವಿಷ್ಯ

ಟಿ20 ವಿಶ್ವಕಪ್ 2026 ಭಾರತ ಸೆಮಿಫೈನಲ್ ತಲುಪಲ್ಲ ಟೀಂ ಇಂಡಿಯಾ ಬಗ್ಗೆ ಪಾಕ್ ಮಾಜಿ ವೇಗಿ ಅಮೀರ್ ಆಘಾತಕಾರಿ ಭವಿಷ್ಯ

by Shwetha
February 21, 2026
0

ಕ್ರಿಕೆಟ್ ಜಗತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಆಟಗಾರರ ನಡುವಿನ ವಾಕ್ಸಮರಗಳು ಹೊಸದೇನಲ್ಲ. ಇದೀಗ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಭಾರತೀಯ ಕ್ರಿಕೆಟ್ ತಂಡದ...

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ ಟಾಕ್ಸಿಕ್ ಟೀಸರ್ ಮೂಲಕ ಬಯಲಾಯಿತು ಡಬಲ್ ರೋಲ್ ರಹಸ್ಯ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ ಟಾಕ್ಸಿಕ್ ಟೀಸರ್ ಮೂಲಕ ಬಯಲಾಯಿತು ಡಬಲ್ ರೋಲ್ ರಹಸ್ಯ

by Shwetha
February 21, 2026
0

ಭಾರತೀಯ ಚಿತ್ರರಂಗವೇ ಕಾದು ಕುಳಿತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ (Toxic) ಚಿತ್ರದ ಟೀಸರ್ ಅಂತಿಮವಾಗಿ ಬಿಡುಗಡೆಯಾಗಿದೆ. ಕೆಜಿಎಫ್ ನಂತರ ಯಶ್ ಯಾವ ರೀತಿಯ...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 21, 2026
0

ದಿನ ಭವಿಷ್ಯ: 21-02-2026 ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವ ದಿನವಾಗಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೂಡಿಕೆಯಲ್ಲಿ ಲಾಭದ ನಿರೀಕ್ಷೆಯಿದೆ. ಆದರೆ ಆರೋಗ್ಯದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram