ಅತಿ ಭಯಾನಕ ನೋವು ಯಾವುದು…? ನಿಮಗೆ ಗೊತ್ತಿರದ ಕೆಲ INTERESTING ವಿಚಾರಗಳು..! Knowledge
ಪ್ರಪಂಚದಲ್ಲೇ ಮನುಷ್ಯರಿಗೆ ಈ ಎರೆಡು ಸಮಯದಲ್ಲಿ ಅತಿ ಭಯಾನಕವಾದ ನೋವು ಉಂಟಾಗುತ್ತವೆ.. ಯಾವುವು ಗೊತ್ತಾ..?
- ಮನುಷ್ಯಗರಿಗೆ ಅತಿ ಹೆಚ್ಚು , ಅತಿ ಭಯಾನಕವಾಗಿ ನೋವಾಗುವುದು ಸಜೀವವಾಗಿ ದಹನವಾದಾಗ. ಹೌದು ಬೆಂಕಿಯಲ್ಲಿ ಸಜೀವ ದಹನವಾದಾಗ ಆಗುವಷ್ಟು ಭಯಾನಕವಾದ ನೋವು ಮತ್ಯಾವಾಗಲೂ ಆಗುವುದಿಲ್ಲ..

- ಎರಡನೇಯದ್ದು ತಾಯಿ ಮಗುವಿಗೆ ಜನ್ಮ ನೀಡುವಾಗ ಆಗುವ ನೋವು..

ಒಂದು ದಿನದಲ್ಲಿ ಎಷ್ಟು ಮ್ಯಾಗಿ ಪ್ಯಾಕೆಟ್ಸ್ ಸೇಲ್ ಆಗುತ್ತೆ ಗೊತ್ತಾ..?
– ಬರೋಬ್ಬರಿ 120 ಮಿಲಿಯನ್ ಮ್ಯಾಗಿ ಪ್ಯಾಕೆಟ್ಸ್ ವಿಶ್ವಾದ್ಯಂತ ಸೇಲ್ ಆಗುತ್ತದೆ..

ನಾವು ಮಾತನಾಡಿದಾಗ ಎಷ್ಟು ಮಸಲ್ಸ್ ಕೆಲಸ ಮಾಡುತ್ತದೆ ಗೊತ್ತಾ..?
– ನಾವು ಮಾತನಾಡುವಾಗ 72 ಮಸಲ್ಸ್ ಕೆಲಸ ಮಾಡುತ್ತದೆ..
ವಿಶ್ವಾದ್ಯಂತ ಅತಿ ಬುದ್ಧಿಶಕ್ತಿಯಿಂದ ಆಡುವ ಆಟಗಳಲ್ಲಿ ಚದುರಂಗ ( Chess) ಒಂದು, ಇದರ ಆವಿಷ್ಕಾರ ಆಗಿದ್ದು ಎಲ್ಲಿ ಗೊತ್ತಾ..?
– ಭಾರತದಲ್ಲಿ,,,, ಪ್ರಪಂಚದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡ ಎರಡನೇ ಪುಸ್ತಕವೂ ಚದುರಂಗದ ಬಗ್ಗೆಯೇ..

ಇಂಗ್ಲಿಷ್ ನಲ್ಲಿ ನಂಬರ್ಸ್ ಬರೆಯೋವಾಗ ONE , TWO , THREE , FOUR ಹೀಗೆ One Thousand ವರೆಗೂ ಎಲ್ಲೂ ಕೂಡ A ಅಕ್ಷರ ಬರೋದಿಲ್ಲ..
4 ಜೂನ್ 1930 ರ ಸಮಯದಲ್ಲಿ ಫ್ರಾಂಕ್ ಹಿಸ್ ಹೆಸರಿನ ಜಾಕಿಯೊಬ್ರು ಸತ್ತ ನಂತರವೂ ತಮ್ಮ ಅಂತಿಮ ಕುದರೆ ರೇಸ್ ಗೆದ್ದಿದ್ದರು.. ಹೌದು.. ರೇಸ್ ನ ಹೊತ್ತಲ್ಲೇ ಆ ಜಾಕಿಗೆ ಹೃದಯಾಘಾತವಾಗಿ ನಿಧನವಾಗಿದ್ರು.. ಆದ್ರು ಅಂತಿಮ ರೇಸ್ ಗಿದ್ದದ್ದರು.. ಆ ಜಾಕಿ ಸವಾರಿಯಾಗಿದ್ದ ಕುದುರೆ ರೇಸ್ ಗಿದ್ದಿತ್ತು..
ಯಾರು ಈ ಬಿಪಿನ್ ರಾವತ್….ಸೇನಾ ಮುಖ್ಯಸ್ಥರ ಹೆಜ್ಜೆ ಗುರುತುಗಳು…








