ಥಂಡಾ ಥಂಡಾ ಶ್ರೇಯಸ್ ಅಯ್ಯರ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ … ಈ ಬಾರಿಯ ಐಪಿಎಲ್ ನ ನೆಚ್ಚಿನ ತಂಡ. ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಥಂಡಾ ಥಂಡಾ ನಾಯಕ ಶ್ರೇಯಸ್ ಅಯ್ಯರ್.
ಭವಿಷ್ಯದ ಟೀಮ್ ಇಂಡಿಯಾ ಆಟಗಾರರನ್ನೊಳಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಚ್ ರಿಕಿ ಪಾಂಟಿಂಗ್ ಮತ್ತು ಸಹಾಯಕ ಕೋಚ್ ಮಹಮ್ಮದ್ ಕೈಫ್ ಅವರ ಶ್ರಿರಕ್ಷೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿದ್ರೂ ರಿಕಿ ಪಾಂಟಿಂಗ್ ಹೇಳಿದ ಹಾಗೇ ಅಯ್ಯರ್ ತಂಡವನ್ನು ಮುನ್ನಡೆಸುತ್ತಾರೆ. ಶಿಖರ್ ಧವನ್,
ಪೃಥ್ವಿ ಶಾ, ರಿಷಬ್ ಪಂತ್, ಅಜ್ಯಂಕ್ಯಾ ರಹಾನೆ, ವೇಗಿಗಳಾದ ಕಾಗಿಸೊ ರಬಾಡ ಮತ್ತು ಇಶಾಂತ್ ಶರ್ಮಾ, ಆರ್. ಆಶ್ವಿನ್ ಅವರ ಅನುಭವ ಪ್ಲಸ್ ಪಾಯಿಂಟ್ ಆಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು
ಬ್ಯಾಟ್ಸ್ ಮೆನ್ ಗಳು
ಅಜ್ಯಂಕ್ಯಾ ರಹಾನೆ, ಪೃಥ್ವಿ ಶಾಹ, ಶಿಖರ್ ಧವನ್, ಶಿಮ್ರೋನ್ ಹೆಟ್ಮೇರ್, ಶ್ರೇಯಸ್ ಅಯ್ಯರ್ (ನಾಯಕ)
ಬೌಲರ್ ಗಳು
ಅಮಿತ್ ಮಿಶ್ರಾ, ಆನ್ರಿಚ್ ನೊಟ್ರ್ಜೆ, ಆವೇಶ್ ಖಾನ್, ಹರ್ಶಲ್ ಪಟೇಲ್, ಇಶಾಂತ್ ಶರ್ಮಾ, ಕಾಗಿಸೊ ರಬಾಡ, ಮೋಹಿತ್ ಶರ್ಮಾ, ಆರ್. ಅಶ್ವಿನ್, ಸಂದೀಪ್ ಲಾಮಿಚಾನೆ, ತುಷಾರ್ ದೇಶಪಾಂಡೆ/
ಆಲ್ ರೌಂಡರ್ ಗಳು
ಅಕ್ಸರ್ ಪಟೇಲ್, ಡೇನಿಯಲ್ ಸ್ಯಾಮ್ಸ್, ಕಿಮೋ ಪೌಲ್, ಲಲಿತ್ ಯಾದವ್, ಮಾರ್ಕಸ್ ಸ್ಟೋನಿಸ್
ವಿಕೆಟ್ ಕೀಪರ್ ಗಳು
ಅಲೆಕ್ಸ್ ಕಾರ್ವೆ, ರಿಷಬ್ ಪಂತ್
ಕೋಚ್ – ರಿಕಿ ಪಾಂಟಿಂಗ್,
ಸಹಾಯಕ ಕೋಚ್- ಮಹಮ್ಮದ್ ಕೈಫ್










