ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಂಜಾಬ್​​-ಹೈದ್ರಾಬಾದ್​ ಮುಖಾಮುಖಿ

Mahesh M Dhandu by Mahesh M Dhandu
September 25, 2021
in IPL 2021, Newsbeat, ಐಪಿಎಲ್ 2021
hyderabad saaksha tv
Share on FacebookShare on TwitterShare on WhatsappShare on Telegram

ಸೆಪ್ಟಂಬರ್​​ 20, 2020 ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯ. ಕೊನೆಯ ಮೂರು ಎಸೆತಗಳಲ್ಲಿ ಗೆಲುವಿಗಾಗಿ ಬೇಕಿದ್ದಿದ್ದು ಒಂದೇ ಒಂದು ರನ್​​. ಮಾಯಾಂಕ್​​ ಅಗರ್ವಾಲ್​ ಕ್ರೀಸ್​​ನಲ್ಲಿದ್ರು. ಪಂದ್ಯ ಗೆಲ್ಲೋದು ಗ್ಯಾರೆಂಟಿ ಅಂಟಿ ಪಂಜಾಬ್​ ಅಂದುಕೊಂಡಿತ್ತು. ಆದರೆ ಮುಂದಿನ ಎಸೆತದಲ್ಲಿ ಮಾಯಾಂಕ್​​ ಔಟ್​​.ಪಂದ್ಯ ಟೈ. ಸೂಪರ್​​ ಓವರ್​​ನಲ್ಲಿ ಸೋಲು.

ಅಕ್ಟೋಬರ್​​ 10, 2020 ಕೆಕೆಆರ್​ ವಿರುದ್ಧದ ಪಂದ್ಯ. ಕೊನೆಯ 3 ಓವರುಗಳಲ್ಲಿ ಪಂಜಾಬ್​ ಗೆಲುವಿಗೆ ಬೇಕಿದ್ದಿದ್ದು ಜಸ್ಟ್​​ 22 ರನ್​​. ಕೆ.ಎಲ್​.ರಾಹುಲ್​​ ಬ್ಯಾಟಿಂಗ್​​ ಮಾಡ್ತಿದ್ರು. 9 ವಿಕೆಟ್​​ಗಳು ಕೂಡ ಕೈಯಲ್ಲಿದ್ದವು. ಆದ್ರೆ ಪಂದ್ಯ ಅಂತ್ಯ ಕಂಡಾಗ ಪಂಜಾಬ್​​ ಸೋತಿತ್ತು. ಪ್ಲೇ-ಆಫ್​ಗೇರಿದ ನಾಲ್ಕನೇ ತಂಡಕ್ಕಿಂತ ಉತ್ತಮ ರನ್​ರೇಟ್​​ ಹೊಂದಿದ್ದರೂ 2 ಅಂಕಗಳ ಕೊರತೆ ಪಂಜಾಬ್​ ತಂಡವನ್ನು ಪ್ಲೇ-ಆಫ್​ನಿಂದ ಹೊರಗಿಟ್ಟಿತ್ತು.

Related posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

March 7, 2026
ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

March 7, 2026

ಸೆಪ್ಟಂಬರ್​​ 21, 2021. ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯ. ಕೊನೆಯ ಓವರ್​​ನಲ್ಲಿ ನಾಲ್ಕೇ ನಾಲ್ಕು ರನ್​ ಬೇಕಿತ್ತು. ನಿಕೊಲಸ್​​ ಪೂರನ್​​ ಮತ್ತು ಏಡಿಯನ್​​ ಮಾರ್ಕ್​ರಾಂ ಅದ್ಭುತ ಫಾರ್ಮ್​ನಲ್ಲಿದ್ದರು. ಆದರೂ ಪಂಜಾಬ್​​ ಪಂದ್ಯ ಗೆಲ್ಲಲಿಲ್ಲ.

hyderabad saaksha tv

ಹೀಗೆ ಕಿಂಗ್ಸ್​ ಪಂಜಾಬ್​​ ಗೆಲ್ಲಬೇಕಿರುವ ಪಂದ್ಯಗಳನ್ನು ಸೋತು ಚೋಕರ್ಸ್​ ಪಟ್ಟ ಕಟ್ಟಿಕೊಂಡಿದೆ. ಕಿಂಗ್ಸ್​​ ತಂಡದ ಗೇಮ್​​ ಪ್ಲಾನ್​​ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದೃಷ್ಟ ಮತ್ತು ದುರಾದೃಷ್ಟದ ಬಗ್ಗೆ ವಿಶ್ಲೇಷಣೆ ನಡೆಯುತ್ತಿವೆ. ಆದರೆ ಈಗ ಅದೆಲ್ಲವನ್ನೂ ಮರೆಯುವ ಸಮಯ ಕಿಂಗ್ಸ್​​ಗೆ ಎದುರಾಗಿದೆ. ರಾಯಲ್ಸ್​ ವಿರುದ್ಧದ ಪಂದ್ಯ ಮರೆತು ಸನ್​ರೈಸರ್ಸ್​ ವಿರುದ್ಧದ ಪಂದ್ಯಕ್ಕೆ ಸಿದ್ಧವಾಗಬೇಕಿದೆ. ಸನ್​​ರೈಸರ್ಸ್​ ಪಾಯಿಂಟ್​​ ಟೇಬಲ್​ನಲ್ಲಿ 8ನೇ ಸ್ಥಾನ ಪಡೆದಿದ್ದರೆ, ಪಂಜಾಬ್​​​ 7ನೇ ಸ್ಥಾನದಲ್ಲಿದೆ.

ಇನ್ನು ಸನ್​ರೈಸರ್ಸ್​ ತಂಡ ಯಾವ ಪ್ರಯೋಗ ಮಾಡಿದ್ರು ಯಶಸ್ಸು ಕಾಣುತ್ತಿಲ್ಲ. ಡೇವಿಡ್​​ ವಾರ್ನರ್​​ ಬ್ಯಾಟಿಂಗ್​​ ಫಾರ್ಮ್​ ಬಗ್ಗೆಯೂ ಚಿಂತೆಯಿದೆ. ಹೀಗಾಗಿ ಸಣ್ಣಪುಟ್ಟ ಬದಲಾವಣೆಯ ಜೊತೆಗೆ ಸನ್​ರೈಸರ್ಸ್​ ಕಣಕ್ಕಿಲಿಯಲಿದೆ. ಎರಡೂ ತಂಡಕ್ಕೂ ಪ್ಲೇ-ಆಫ್​​ ಸದ್ಯದ ಮಟ್ಟಿಗೆ ದೂರದ ಮಾತಾದ್ರೂ, ಇನ್ನೂ ಬಾಗಿಲು ಸಂಪೂರ್ಣವಾಗಿ ಮುಚ್ಚಲಿದೆ. ಆದರೆ ಈ ಪಂದ್ಯದಲ್ಲಿ ಸೋತ ತಂಡ ಪ್ಲೇ-ಆಫ್​​ ಆಸೆಯನ್ನು ಖಚಿತವಾಗಿ ಕೈ ಬಿಡಬೇಕಾಗುತ್ತದೆ. ಕಳೆದ 17 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಸನ್​​ ರೈಸರ್ಸ್​ ಪಂಜಾಬ್​​ ಕಿಂಗ್ಸ್​ ವಿರುದ್ಧ ಮೇಲುಗೈ ಸಾಧಿಸಿರುವುದರಿಂದ ಹೈದ್ರಾಬಾದ್​​​ ಮ್ಯಾಜಿಕ್​​​ ನಿರೀಕ್ಷೆಯಲ್ಲಿದೆ. ಶಾರ್ಜಾದ ಬ್ಯಾಟಿಂಗ್​​ ಸ್ವರ್ಗದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೌಂಡರಿ, ಸಿಕ್ಸರ್​​ಗಳ ನಿರೀಕ್ಷೆ ಹೆಚ್ಚಿದೆ.

ಸಂಭಾವ್ಯ XI

ಸನ್​​ರೈಸರ್ಸ್​ ಹೈದ್ರಾಬಾದ್​​

ಡೇವಿಡ್​​ ವಾರ್ನರ್​​, 2.ವೃದ್ಧಿಮಾನ್​​ ಸಾಹಾ, 3. ಕೇನ್​​ ವಿಲಿಯಮ್ಸನ್​​, 4, ಮನೀಶ್​​ ಪಾಂಡೆ, 5. ಕೇಧಾರ್​​ ಜಾಧವ್​​,6. ಅಬ್ದುಲ್​​ ಸಮದ್​​, 7. ಜೇಸನ್​​ ಹೋಲ್ಡರ್​​, 8 ರಶೀದ್​ ಖಾನ್​​, 9. ಭುವನೇಶ್ವರ್​​ ಕುಮಾರ್​​, 10. ಸಂದೀಪ್​​ ಶರ್ಮಾ, 11. ಖಲೀಲ್​ ಅಹ್ಮದ್​​

ಕಿಂಗ್ಸ್​​ XI ಪಂಜಾಬ್​​

ಕೆ.ಎಲ್​​. ರಾಹುಲ್​, 2. ಮಾಯಾಂಕ್​​ ಅಗರ್ವಾಲ್​​, 2 ಏಡಿಯನ್​ ಮಾರ್ಕ್​ರಾಂ, 4.ನಿಕೋಲಸ್​​ ಪೂರನ್​​, 5. ದೀಪಕ್​ ಹೂಡ, 6. ಫ್ಯಾಬಿಯನ್​​ ಅಲೆನ್​​, 7. ಆದಿಲ್​ ರಶೀದ್​​, 8. ಹಪ್ರೀತ್​​ ಬ್ರಾರ್​​, 9. ಅರ್ಶದೀಪ್​​ ಸಿಂಗ್​​, 10. ಮೊಹಮ್ಮದ್​​ ಶಮಿ, 11. ಇಶಾನ್​​ ಪೊರೆಲ್​​

Tags: #Saaksha TVipl 2021punjab kingssun risers hydrabad
ShareTweetSendShare
Join us on:

Related Posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

by admin
March 7, 2026
0

ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

by Shwetha
March 7, 2026
0

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಮೂಲಕ ರಾಜ್ಯದ...

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

by Shwetha
March 7, 2026
0

ಕರ್ನಾಟಕ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ ಅವರು ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಈವರೆಗೆ ₹1.20 ಲಕ್ಷ ಇದ್ದ ವಸತಿ ಸಬ್ಸಿಡಿಯನ್ನು ₹2...

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ  ನಿರೀಕ್ಷೆಗಳು

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ ನಿರೀಕ್ಷೆಗಳು

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ರಾಜಕೀಯ ಜೀವನದ ದಾಖಲೆಯ 17ನೇ ಹಾಗೂ 4.49 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ...

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ತಮ್ಮ ಐತಿಹಾಸಿಕ 17ನೇ ರಾಜ್ಯ ಬಜೆಟ್ ನಲ್ಲಿ ನಾಡಿನ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ಆಶಾದಾಯಕ ಮತ್ತು ಅತ್ಯಂತ ಮಹತ್ವದ ಸಿಹಿಸುದ್ದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram