IPL 2022 LIVE Auction | ಮುಂಬೈಗೆ ಬೇಬಿ ಎಬಿಡಿ
IPL 2022 LIVE Auction Dewald Brevis is SOLD to mi for INR 3 crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಮುಂಬೈ ತಂಡದ ಪಾಲಾಗಿದ್ದಾರೆ.
ಜ್ಯೂನಿಯರ್ ವಿಶ್ವಕಪ್ ನಲ್ಲಿ ಮಿಂಚಿದ್ದ ಬ್ರೆವಿಸ್ ಗೆ ಮುಂಬೈ ತಂಡ ಮೂರು ಕೋಟಿ ಕೊಟ್ಟು ಖರೀಸಿದೆ.
ಬ್ರೆವಿಸ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಪೈಪೋಟಿ ನಡೆಸಿದ್ದವು. ಈ ವೇಳೆ ಮುಂಬೈ ತಂಡ ಮೂರು ಕೋಟಿಗೆ ಬ್ರೇವಿಸ್ ಅವರನ್ನ ಖರೀದಿಸಿದೆ.
75 ಲಕ್ಷ ರೂಪಾಯಿ ಮೂಲ ಬೆಲೆಯ ಬ್ರೆವಿಸ್ ಗೆ 3 ಮೂರು ಕೋಟಿ









