IPL 2022 LIVE Auction | ಇಶಾನ್ ಈಗ ಮಿಲಿಯನ್ ಡಾಲರ್ ಬೇಬಿ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಬರೋಬ್ಬರಿ 15.25 ಕೋಟಿ ರುಪಾಯಿಗಳನ್ನ ಕೊಟ್ಟು ಮುಂಬೈ ಇಂಡಿಯನ್ಸ್ ತಂಡ ಅವರನ್ನ ಖರೀದಿಸಿದೆ.
ವಿಕೆಟ್ ಕೀಪರ್ ಇಶಾನ್ ಕಿಶಾನ್ ಗಾಗಿ ಫ್ರಾಂಚೈಸಿಗಳು ಮುಗಿದ್ದವು.
ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡ ಇಶಾನ್ ಗಾಗಿ ಬಿಡ್ ಮಾಡುತ್ತಲೇ ಇತ್ತು.
ಮಧ್ಯೆದಲ್ಲಿ ಗುಜರಾತ್ ಟೈಟಾನ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ಮುಖಾಮುಖಿಯಾದರೇ,
ನಂತರ ಮುಂಬೈ ಇಂಡಿಯನ್ಸ್ ವರ್ಸಸ್ ಸನ್ ರೈಸರ್ಸ್ ತಂಡಗಳು ಪೈಪೋಟಿಗೆ ಬಿದ್ದವು.
ಅಂತಿಮವಾಗಿ ಇಶಾನ್ ಕಿಶಾನ್ ಮುಂಬೈ ಪಾಲಾದ್ರು.