IPL 2022 LIVE Auction | Jaseholder98 is SOLD to Lucknow IPL for INR 8.75 Crore
IPL 2022 LIVE Auction | ಹೋಲ್ಡರ್ ಗೆ ಜಾಕ್ ಪಾಟ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ವೆಸ್ಟ್ ಇಂಡಿಸ್ ನಆಲ್ ರೌಂಡರ್ ಜೇಸನ್ ಹೋಲ್ಡರ್ ಗೆ ಜಾಕ್ ಪಾಟ್ ಹೊಡೆದಿದೆ.
ಬರೋಬ್ಬರಿ 8.75 ಕೋಟಿ ರುಪಾಯಿಗೆ ಹೋಲ್ಡರ್ ಲಕ್ನೋ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
ಜೇಸನ್ ಹೋಲ್ಡರ್ ಗಾಗಿ ಮುಂಚೈ, ಚೆನ್ನೈ, ಲಕ್ನೋ ತಂಡಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಲಕ್ನೋ 8.75 ಕೋಟಿ ರೂಪಾಯಿ ಕೊಟ್ಟು ಹೋಲ್ಡರ್ ಅವರನ್ನ ದಕ್ಕಿಸಿಕೊಂಡಿದೆ.
ಅಂದಹಾಗೆ ಜೇಸರ್ ಹೋಲ್ಡರ್ ಕಳೆದ ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದಿದ್ದರು.









