IPL 2022 LIVE Auction | 4.6 ಕೋಟಿಗೆ ಮನೀಷ್ ಸೇಲ್.. ತಂಡ ಯಾವ್ದು..? ipl-2022-live-auction manishpandey is SOLD to LucknowIPL for INR 4.6 Crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಬ್ಯಾಟರ್ ಮನೀಷ್ ಪಾಂಡೆ ಲಕ್ನೋ ತಂಡಕ್ಕೆ ಸೇಲ್ ಆಗಿದ್ದಾರೆ.
ಮನೀಷ್ ಪಾಂಡೆ ಬರೋಬ್ಬರಿ 4.6 ಕೋಟಿ ರುಪಾಯಿಗೆ ಕೆ.ಎಲ್.ರಾಹುಲ್ ತಂಡ ಸೇರಿಕೊಂಡಿದ್ದಾರೆ.
1 ಕೋಟಿ ರುಪಾಯಿಯ ಮುಖ ಬೆಲೆಯ ಮನೀಷ್ ಗೆ ಲಕ್ನೋ ಮಣೆ ಹಾಕಿದೆ.
ಮನೀಷ್ ಪಾಂಡೆ ಕಳೆದ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಪರ ಆಡಿದ್ದರು.









