IPL 2022 LIVE Auction : ಶಕಿಬ್ , ಸ್ಮಿತ್, ಮಿಲ್ಲರ್ UNSOLD IPL 2022 LIVE Auction : shakib miller smith UNSOLD
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸ್ಟಾರ್ ಆಟಗಾರರು ಅನ್ ಸೋಲ್ಡ್ ಆಗಿದ್ದಾರೆ.
ಬ್ಯಾಟರ್ ಗಳ ವಿಭಾಗದಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ, ದಕ್ಷಿಣಆಫ್ರಿಕಾ ಬ್ಯಾಟರ್ ಡೇವಿಡ್ ಮಿಲ್ಲರ್, ಆಸೀಸ್ ಬ್ಯಾಟರ್ ಸ್ಟೀವನ್ ಸ್ಮಿತ್ ಅನ್ ಸೋಲ್ಡ್ ಆಗಿದ್ದಾರೆ. ಇವರ ಮುಖ ಬೆಲೆ 2 ಕೋಟಿ ಇತ್ತು.
ಆಲ್ ರೌಂಡರ್ ಗಳ ವಿಭಾಗದಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಅನ್ ಸೋಲ್ಡ್ ಆಗಿದ್ದಾರೆ.
ಸುರೇಶ್ ರೈನಾ ಕಳೆದ ಸೀಸನ್ ನಲ್ಲಿ ಚೆನ್ನೈ ಪರ ಆಡಿದ್ದರು. ದೇವಿಡ್ ಮಿಲ್ಲರ್ ರಾಜಸ್ಥಾನ್ ಪರ, ಸ್ಮಿತ್ ಡೆಲ್ಲಿ ಕ್ಯಾಪಿಟಲ್ಸ್ ಪರ, ಶಕಿಬ್ ಕೊಲ್ಕತ್ತಾ ತಂಡಗಳ ಪರ ಆಡಿದ್ದರು.









