Sundarwashi5 is SOLD to SunRisers for INR 8.75 Crore
IPL 2022 LIVE Auction | ವಾಷಿಂಗ್ ಟನ್ ಸುಂದರ್ ಗೆ ಭಾರಿ ಮೊತ್ತ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಟೀಂ ಇಂಡಿಯಾದ ಆಲ್ ರೌಂಡರ್ ವಾಷಿಂಗ್ ಟನ್ ಸುಂದರ್ ಗೆ ಜಾಕ್ ಪಾಟ್ ಹೊಡೆದಿದೆ.
1.5 ಕೋಟಿ ಮುಖ ಬೆಲೆಯ ಸುಂದರ್ ಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಬರೋಬ್ಬರಿ 8.75 ಕೋಟಿ ರುಪಾಯಿ ಕೊಟ್ಟು ಖರೀದಿ ಮಾಡಿದೆ.
ವಾಷಿಂಗ್ ಟನ್ ಸುಂದರ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಹೈದರಾಬಾದ್ ತಂಡಗಳು ಪೈಪೋಟಿ ನಡೆಸಿದ್ವು.
ಅಂತಿಮ ವಾಗಿ ಎಸ್ ಆರ್ ಹೆಚ್ ತಂಡ 8.75 ಕೋಟಿಗೆ ಸುಂದರ್ ಅವರನ್ನ ಖರೀದಿಸಿದೆ.
ಅಂದಹಾಗೆ ವಾಷಿಂಗ್ ಟನ್ ಸುಂದರ್ ಕಳೆದ ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.









