IPL 2022 Mega Auction Day 2 Aiden Markram is SOLD to SunRisers ರೈಸರ್ಸ್ ಗೆ ಮಾರ್ಕ್ರಾಮ್
Aiden Markram is SOLD to SunRisers
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ದಕ್ಷಿಣ ಆಫ್ರಿಕಾದ ಬ್ಯಾಟರ್ ಐಡನ್ ಮಾರ್ಕ್ರಾಮ್ ಅವರನ್ನ ಸನ್ ರೈಸರ್ಸ್ ತಂಡ ಖರೀಸಿದೆ. 2.6 ಕೋಟಿಗೆ ಹೈದರಾಬಾದ್ ತಂಡದ ಪಾಲಾಗಿದ್ದಾರೆ.
ಮಾರ್ಕ್ರಾಮ್ ಅವರಿಗಾಗಿ ಆರಂಭದಿಂದಲೂ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪೈಪೋಟಿ ನಡೆಸಿದ್ವು.
ಮಧ್ಯೆದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹರಾಜಿಗೆ ಬಂತು. ಅಂತಿಮವಾಗಿ ಮಾರ್ಕ್ರಾಂ ಹೈದ್ಬಾರಾಬಾದ್ದಾ ಪಾಲಾದರು. 1 ಕೋಟಿ ಮೂಲ ಬೆಲೆಯ ಮಾರ್ಕ್ರಾಂ 2.6 ಕೋಟಿಗೆ ಸೇಲ್ ಆಗಿದ್ದಾರೆ.
ಕಳೆದ ವರ್ಷ ಮಾರ್ಕ್ರಾಂ ಅವರು ಪಂಜಾಬ್ ತಂಡದ ಪರ ಆಡಿದ್ದರು.









