Marco Jansen is SOLD to SunRisers for INR 4.2 crore
IPL 2022 Mega Auction Day 2 : ಮಾರ್ಕೊ ಜಾನ್ಸೆನ್ ಗೆ 4.2 ಕೋಟಿ
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ದಕ್ಷಿಣ ಆಫ್ರಿಕಾ ಬೌಲರ್ ಮಾರ್ಕೊ ಜಾನ್ಸೆನ್ ಉತ್ತಮ ಬೆಲೆಗೆ ಸೇಲ್ ಆಗಿದ್ದಾರೆ.
ಸನ್ ರೈಸರ್ಸ್ ತಂಡ 4.2 ಕೋಟಿಗೆ ಜಾನ್ಸೆನ್ ಅವರನ್ನು ಖರೀದಿಸಿದೆ.
1 ಕೋಟಿ ಮುಖ ಬೆಲೆಯ ಮಾರ್ಕೋಗಾಗಿ ಪಂಜಾಬ್ ಮತ್ತು ರೈಸರ್ಸ್ ತಂಡಗಳು ಮುಖಾಮುಖಿ ಯಾಗಿದ್ದವು.
ಅಂತಿಮವಾಗಿ ಹೈದರಾಬಾದ್ ತಂಡ ಜಾನ್ಸೆನ್ ಅವರನ್ನ ಖರೀದಿಸಿದೆ.
ಜಾನ್ಸೆನ್ ಕಳೆದ ವರ್ಷ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದರು.