GT vs PBKS | ಗುಜರಾತ್ ಟೈಟಾನ್ಸ್ – ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್..!
ಇಂಡಿಯನ್ ಪ್ರಿಮಿಯರ್ ಲೀಗ್ ನ 16ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಬಾಜ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಬ್ರೆಬೋರ್ನ್ ಅಂಗಳದಲ್ಲಿ ನಡೆಯುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವಿಗಾಗಿ ಹೋರಾಟ ನಡೆಸಲಿವೆ.
ಈ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಪಂದ್ಯವನ್ನು ಆಡಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನು ಸೋತಿದೆ.
ಅದೇ ರೀತಿ ಮೂರನೇ ಪಂದ್ಯವನ್ನು ಆಡಲಿರುವ ಹಾರ್ದಿಕ್ ಬಳಗ ಗೆಲುವಿನ ಆಮಲಿನಲ್ಲಿದೆ. ಆಡಿರುವ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಗುಜರಾತ್ ಟೈಟಾನ್ಸ್ ತಂಡ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ ವಾಲ್ (ನಾಯಕ)
ಶಿಖರ್ ಧವನ್
ಭಾನುಕಾ ರಾಜಪಕ್ಷೆ
ಲಿಯಾಮ್ ಲಿವಿಂಗ್ ಸ್ಟೋನ್
ಶಾರೂಖ್ ಖಾನ್
ಒಡಿಯನ್ ಸ್ಮಿತ್
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ರಾಹುಲ್ ಚಾಹರ್
ಕಾಗಿಸೊ ರಬಾಡ
ಆರ್ಶಾದೀಪ್ ಸಿಂಗ್
ವೈಭವ್ ಆರೋರ
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್
ಶುಬ್ಮನ್ ಗಿಲ್
ಮ್ಯಾಥ್ಯೂ ವಾಡೆ (ವಿಕೆಟ್ ಕೀಪರ್)
ವಿಜಯ್ ಶಂಕರ್
ಹಾರ್ದಿಕ್ ಪಾಂಡ್ಯ (ನಾಯಕ)
ಅಭಿನವ್ ಮನೋಹರ್
ಡೇವಿಡ್ ಮಿಲ್ಲರ್
ರಾಹುಲ್ ಟೆವಾಟಿಯಾ
ರಶೀದ್ ಖಾನ್
ವರುಣ್ ಆರೋನ್
ಲೂಕಿ ಫಗ್ರ್ಯುಸನ್
ಮಹಮ್ಮದ್ ಶಮಿ
ipl 2022 Punjab Kings vs Gujarat Titans Playing XI Pitch Report