IPL 2022 – RCB ಹರಾಜು ಪ್ರಕ್ರಿಯೆಯ ಸಂಪೂರ್ಣ ಡೀಟೆಲ್ಸ್ ಇಲ್ಲಿದೆ ನೋಡಿ
2022ರ ಐಪಿಎಲ್ ಋತುವಿನ ಹರಾಜು ಪ್ರಕ್ರಿಯೆ ನಿನ್ನೆ ಮುಗಿದಿದೆ. ಹಲವು ತಂಡಗಳು ಬಂಪರ್ ಆಫರ್ ಹೊಡೆದಿವೆ. ಇನ್ನೂ ಕೆಲವು ಫ್ರಾಂಚೈಸಿಗಳು ಬಿಡ್ಡಿಂಗ್ ನಲ್ಲಿ ಎಡವಿದ್ದಾವೆ.
ಇನ್ನೂ ಬೆಂಗಳೂರನ್ನ ಪ್ರತಿನಿಧಿಸುವ ಆರ್ ಸಿ ಬಿ ಸಹ ಬಿಡ್ಡಿಂಗ್ ನಲ್ಲಿ ಸಿಹಿ ಕಹಿ ಎರಡನ್ನೂ ಪಡೆದುಕೊಂಡಿದೆ. ಆರ್ ಸಿ ಬಿ ಅಭಿಮಾನಿಗಳು ಈ ಹರಾಜು ಪ್ರಕ್ರಿಯೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ.
ಆರ್ ಸಿ ಬಿ ತಂಡದ ಫುಲ್ ಹರಾಜು ಪ್ರಕ್ರಿಯೆಯ ಡೀಟೆಲ್ಸ್ ಇಲ್ಲಿದೆ ನೋಡಿ..
ಆರ್ ಸಿಬಿ ಜೇಬಿನಲ್ಲಿದ್ದ ದುಡ್ಡು 90 ಕೋಟಿ ರೂ.
ರಿಟೇನ್ ಮಾಡ್ಕೊಂಡ ಆಟಗಾರರಿಗೆ ನೀಡಿರುವ ದುಡ್ಡು – 33 ಕೋಟಿ
ಹರಾಜಿನಲ್ಲಿ ಆರ್ ಸಿಬಿ ಬಳಿ ಇದ್ದ ಹಣ – 57 ಕೋಟಿ ರೂ.
ಹರಾಜಿನಲ್ಲಿ ಆರ್ ಸಿಬಿ ಖರ್ಚು ಮಾಡಿದ ಹಣ – 55.45 ಕೋಟಿ ರೂ.
ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರು -19
ತಂಡದಲ್ಲಿರುವ ಒಟ್ಟು ಆಟಗಾರರು – 22
ಐಪಿಎಲ್ 2022ರಲ್ಲಿ 22 ಆಟಗಾರರಿಗೆ ಖರ್ಚು ಮಾಡಿದ ದುಡ್ಡು – 88. 45 ಕೋಟಿ ರೂ.
ಆರ್ ಸಿಬಿ ಜೇಬಿನಲ್ಲಿ ಉಳಿದುಕೊಂಡಿರುವ ಹಣ – 1.55 ಕೋಟಿ ರೂ.
ರಿಟೇನ್ ಮಾಡಿಕೊಂಡಿರುವ ಆರ್ ಸಿಬಿ ಆಟಗಾರರು
ವಿರಾಟ್ ಕೊಹ್ಲಿ – 15 ಕೋಟಿ ರೂ.
ಗ್ಲೇನ್ ಮ್ಯಾಕ್ಸ್ ವೆಲ್ – 11 ಕೋಟಿ ರೂ.
ಮಹಮ್ಮದ್ ಸೀರಾಜ್ – 7 ಕೋಟಿ ರೂ.
ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ ಖರೀದಿ ಮಾಡಿದ ಆಟಗಾರರು
ಫಾಫ್ ಡು ಪ್ಲೇಸಸ್ – 7 ಕೋಟಿ ರೂ.
ಹರ್ಷೆಲ್ ಪಟೇಲ್ – 10.75 ಕೋಟಿ ರೂ.
ವನಿಂದು ಹಸರಂಗ – 10.75 ಕೋಟಿ ರೂ.
ದಿನೇಶ್ ಕಾರ್ತಿಕ್ – 5.50 ಕೋಟಿ ರೂ.
ಜೋಶ್ ಹಾಝಲ್ ವುಡ್ – 7.75 ಕೋಟಿ ರೂ.
ಶಹಬಾಝ್ ಅಹಮ್ಮದ್ – 2.4 ಕೋಟಿ ರೂ.
ಅನುಜ್ ರಾವತ್ – 3.4 ಕೋಟಿ ರೂ.
ಆಕಾಶ್ ದೀಪ್ – 20 ಲಕ್ಷ ರೂ.
ಮಹಿಪಾಲ್ ಲೊಮ್ರೊ – 95 ಲಕ್ಷ ರೂ.
ಫಿನ್ ಆಲೆನ್ – 80 ಲಕ್ಷ ರೂ.
ಶೆರ್ಫನ್ ರುಥರ್ ಫೋರ್ಡ್ – 1 ಕೋಟಿ ರೂ.
ಜೇಸನ್ ಬೆಹ್ರೆಂಡೊರ್ಫ್ – 75 ಲಕ್ಷ ರೂ.
ಸುಯಾಶ್ ಪ್ರಭುದೇಸಾಯಿ – 30 ಲಕ್ಷ ರೂ.
ಚಾಮಾ ಮಿಲಿಂದ್ – 25 ಲಕ್ಷ ರೂ.
ಅನೀಶ್ವರ್ ಗೌತಮ್ – 20 ಲಕ್ಷ ರೂ.
ಕರಣ್ ಶರ್ಮಾ – 50 ಲಕ್ಷ ರೂ.
ಸಿದ್ಧಾರ್ಥ್ ಕೌಲ್ – 75 ಲಕ್ಷ ರೂ.
ಲುನ್ವಿತ್ ಸಿಸೊಡಿಯಾ – 20 ಲಕ್ಷ ರೂ.
ಡೇವಿಡ್ ವೆಲ್ಲೆ – 2 ಕೋಟಿ ರೂ.