IPL 2022 | 8ಕೋಟಿಗೆ ರಾಜಸ್ತಾನ್ ಸೇರಿದ ಬೋಲ್ಟ್ ipl-2022-Trent Boult is SOLD to rajasthanroyals for INR 8 Crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರರ ಟ್ರೆಂಟ್ ಬೋಲ್ಟ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
ಬೋಲ್ಟ್ ಗಾಗಿ ರಾಯಲ್ ಚಾಲೆಂಜರ್ಸ್ ತಂಡ ಮತ್ತು ರಾಜಸ್ಥಾನ್ ಪೈಪೋಟಿ ನಡೆಸಿತು. ಕೊನೆಗೆ 8 ಕೋಟಿಗೆ ಬೋಲ್ಟ್ ರಾಜಸ್ಥಾನ್ ಸೇರಿಕೊಂಡಿದ್ದಾರೆ.
2 ಕೋಟಿ ಮುಖ ಬೆಲೆಯ ಬೋಲ್ಟ್ ಆರ್ ಆರ್ ಗೆ 8 ಕೋಟಿಗೆ ಸೇಲ್ ಆಗಿದ್ದಾರೆ.









