IPL 2023 Auction : ತವರಿನ ತಂಡ ಡೆಲ್ಲಿಗೆ ಮರಳಿದ ಇಶಾಂತ್ ಶರ್ಮಾ…
ಹಿರಿಯ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮಾ ತವರಿನ ತಂಡಕ್ಕೆ ವಾಪಸ್ ಮರಳಿದ್ದು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಮೂಲ ಬೆಲೆ 50 ಲಕ್ಷಕ್ಕೆ ಬಿಡ್ ಮಾಡಲಾಗಿದೆ.
IPL 2023 Auction : Ishant Sharma returns to home team Delhi…









