ಐಪಿಎಲ್ | ಸಿಎಸ್ ಕೆ v/s ಎಸ್ ಆರ್ ಹೆಚ್ : Dream11 Prediction, Fantasy Cricket Tips
ಬೆಂಗಳೂರು : ಐಪಿಎಲ್ ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಈ ಎರಡು ತಂಡಗಳು ಈವರೆಗೂ 14 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ತಂಡ ಮೇಲುಗೈ ಸಾಧಿಸಿದೆ. ಸಿಎಸ್ ಕೆ 10 ಬಾರಿ ಗೆಲುವು ಸಾಧಿಸಿದ್ರೆ ಎಸ್ ಆರ್ ಹೆಚ್ 4 ಮಾತ್ರ ಗೆದ್ದಿದೆ.
ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಅರುಣ್ ಜೇಟ್ಲಿ ಮೈದಾನ ಚೆನ್ನೈ ಪಿಚ್ ನ ರೀತಿಯಲ್ಲೇ ಇರಲಿದ್ದು, ಎರಡೂ ತಂಡಗಳಿಗೆ ಹೆಲ್ಪ್ ಆಗಲಿದೆ. ಬೌಂಡರೀಸ್ ಹತ್ತಿರ ಇರುವ ಕಾರಣ ಸಿಕ್ಸರ್ ಗಳ ಸುರಿಮಳೆ ಸುರಿಯಬಹುದು. ಮೊದಲು ಬ್ಯಾಟಿಂಗ್ ಮಾಡುವವರಿಗೆ ಸ್ವಲ್ಪ ತೊಂದರೇ ಆಗುವ ಸಾಧ್ಯತೆಳಿದ್ದು, ಚೇಸಿಂಗ್ ಮಾಡೋ ಟೀಂ ಗೆಲ್ಲೋ ಚಾನ್ಸ್ ಹೆಚ್ಚು.
ಬಲಾಬಲಗಳೇನು..?
ಚೆನ್ನೈ ತಂಡ ತುಂಬಾ ಸ್ಟ್ರಾಂಗ್ ಆಗಿ ಕಾಣಿಸುತ್ತಿದೆ. ಬ್ಯಾಟಿಂಗ್ ನಲ್ಲಿರುವ ಡೆಪ್ತ್ ತಂಡಕ್ಕೆ ವರದಾನ. ಬೌಲಿಂಗ್ ನಲ್ಲೂ ಸಾಕಷ್ಟು ಆಯ್ಕೆಗಳಿರುವುದು ತಂಡಕ್ಕೆ ಪ್ಲಾಸ್ ಪಾಯಿಂಟ್.
ಹೈದರಾಬಾದ್ ತಂಡಕ್ಕೆ ಮಿಡಲ್ ಆರ್ಡರ್ ಸಮಸ್ಯೆ ಕಾಡುತ್ತಲೇ ಇದೆ. ಮೊದಲು ಮೂರು ಬ್ಯಾಟ್ಸ್ ಮೆನ್ ಗಳ ಮೇಲೆ ತಂಡ ಅವಲಂಬನೆಯಾಗಿದೆ. ಇನ್ನ ಬೌಲಿಂಗ್ ವಿಚಾರಕ್ಕೆ ಬಂದ್ರೆ ಭುವಿ, ನಟರಾಜನ್ ಅಲಭ್ಯತೆ ತಂಡಕ್ಕೆ ಕಾಡಲಿದೆ.
ಸಂಭಾವ್ಯ ತಂಡ
ಚೆನ್ನೈ : ಗಾಯಕ್ವಾಡ್, ಫಾಫ್ ಡುಪ್ಲಸಿಸ್, ಮೋಯಿನ್ ಅಲಿ/ ಬ್ರಾವೋ , ಸುರೇಶ್ ರೈನಾ, ಅಂಬಾಟಿ/ ಉತ್ತಪ್ಪ, ಎಂ ಎಸ್ ಧೋನಿ, ಸ್ಯಾಮ್ ಕರನ್, ಶರ್ದೂಲ್, ದೀಪಕ್ ಚಹಾರ್, ತಾಹಿರ್
ಹೈದರಾಬಾದ್ : ವಾರ್ನರ್, ಬೈಸ್ರ್ತೋ, ಮನೀಶ್, ವಿಲಿಯನ್ಸನ್, ಕೇಧಾರ್, ಸಮದ್/ ಅಭಿಶೇಕ್, ವಿಜಯ್ ಶಂಕರ್, ರಶೀದ್ ಖಾನ್, ಭುವಿ/ ಖಲೀಲ್, ಸುಚಿತ್, ಸಿದ್ದಾರ್ಥ್ ಕೌಲ್
ಡ್ರೀಮ್ ಇಲೆವೆಲ್
ವಿಕೆಟ್ ಕೀಪರ್ : ಜಾನಿ ಬೈಸ್ಟ್ರೋ
ಬ್ಯಾಟ್ ಮೆನ್ : ಡೇವಿಡ್ ವಾರ್ನರ್, ಡೂ ಪ್ಲಸಿಸ್ (ಉಪನಾಯಕ), ಗಾಯಕ್ವಾಡ್, ವಿಲಿಯಂಸನ್
ಆಲ್ ರೌಂಡರ್ : ಜಡೇಜಾ ( ನಾಯಕ) , ಸ್ಯಾಮ್ ಕರನ್
ಬೌಲರ್ : ರಶಿದ್, ಸಿದ್ದಾಥ್ ಕೌಲ್, ಸುಚಿತ್,ದೀಪಕ್ ಚಹಾರ್