ಕಾಶ್ಮೀರ ಗಡಿಯಲ್ಲಿ ಹೆಚ್ಚಾಯ್ತು ಡ್ರೋಣ್ ಓಡಾಟ, ಸ್ಥಳೀಯರಲ್ಲಿ ಆತಂಕ
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರ ಗಡಿ ಬಾಗದಲ್ಲಿ ಕಳೆದೆರೆಡು ತಿಂಗಳುಗಳಿಂದ ಡ್ರೋನ್ ಹಾರಾಟ ಹೆಚ್ಚಾಗ್ತಲೇ ಇದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಗಡಿ ರೇಖೆಯ ಬಳಿ ಡ್ರೋಣ್ ಮಾದರಿಯ ಅನಾಮಧೇಯ ಹಾರಾಟದ ವಸ್ತುಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು , ಬಿಎಸ್‍ಎಫ್ ಅವುಗಳನ್ನು ಹೊಡೆದುರುಳಿಸಿವೆ.
ಕೇವಲ ಮೂರು, ನಾಲ್ಕು ನಿಮಿಷಗಳ ಕಾಲ ಹಾರಾಟ ನಡೆಸಿ ಕಣ್ಮರೆಯಾಗುವಂತಹ ಈ ವಸ್ತುಗಳನ್ನು ಜನರು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದು , ಕಳೆದ ರಾತ್ರಿ 8 ಗಂಟೆಯಲ್ಲಿ ಸಾಂಬಾ ಜಿಲ್ಲೆಯಲ್ಲಿ 9 ಗಂಟೆ ಮತ್ತು 10 ಗಂಟೆ ಬಳಿ ಪತ್ತೆಯಾಗಿವೆ. ಸೋಟಕಗಳನ್ನು ಇವು ಹೊತ್ತು ತರುತ್ತಿವೆ ಎಂಬ ಅನುಮಾನ ಮೂಡುತ್ತಿವೆ. ಮತ್ತೊಂದೆಡೆ ಸೇನೆ ಪ್ರತಿಚಲನವಲನಗಳ ಮೇಲೆ ತೀವ್ರ ನಿಘಾ ವಹಿಸಿದ್ದು, ಅನೇಕ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದಾರೆ.
ಮಹಾಮಾರಿಯ ತವರು ಚೀನಾದಲ್ಲಿ ಡೆಲ್ಟಾ ರೂಪಾಂತರದ ಹಾವಳಿ..!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








