Japan Hairstyle : ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಲ್ ಬ್ಯಾನ್..!! ಕಾರಣವೇನು..??
ಟೋಕಿಯೋ : ಜಪಾನ್ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಒಂದು ವಿಚಿತ್ರ ಹೊಸ ರೂಲ್ಸ್ ಮಾಡಲಾಗಿದೆ.. ಅದೇನೆಂದ್ರೆ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪೋನಿಟೇಲ್ ಹೇರ್ ಸ್ಟೈಲ್ ಬ್ಯಾನ್ ಮಾಡಲಾಗಿದೆ.
ಹುಡುಗಿಯರಿಗೆ ಸುಲಭ ಹಾಗೂ ಬೇಗ ಮಾಡಿಕೊಳ್ಳುವ ಹೇರ್ ಸ್ಟೈಲ್ ಅಂದ್ರೆ ಪೋನಿ ಟೇಲ್..
ಅದ್ರಲ್ಲೂ ಜಪಾನ್ ನಲ್ಲಿ ಪೋನಿ ಟೇಲ್ ಸಿಕ್ಕಾಪಟ್ಟೆ ಪಾಪ್ಯುಲರ್ ಸಹ.. ಇದೀಗ ಪೋನಿಟೇಲ್ ಹೇರ್ ಸ್ಟೈಲ್ ಶಾಲೆಗಳಲ್ಲಿ ಬ್ಯಾನ್ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ..
ಅಷ್ಟಕ್ಕೂ ಇದಕ್ಕೆ ಕಾರಣವೇನು..,??
ಇತ್ತೀಚೆಗಿನ ಸಮೀಕ್ಷೆ ಪ್ರಕಾರ ಮಹಿಳೆಯರ ಕತ್ತಿನ ಭಾಗ ಪುರುಷರಿಗೆ ಹೆಚ್ಚಿನ ಲೈಂಗಿಕ ಪ್ರಚೋದನೆ ನೀಡುತ್ತದೆ.
ಮಹಿಳೆಯರು ಪೋನಿಟೇಲ್ ಹಾಕಿಕೊಂಡಲ್ಲಿ ಕತ್ತು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಅಭಿಪ್ರಾಯ ಪಟ್ಟು ಅಲ್ಲಿನ ಸರ್ಕಾರ ಶಾಲೆಗಳಲ್ಲಿ ಮಕ್ಕಳು ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಿದೆ.
ಇಷ್ಟು ಮಾತ್ರವಲ್ಲ , ಶಾಲೆಗೆ ಹೋಗುವ ಹುಡುಗಿಯರು ಕೇವಲ ಬಿಳಿ ಬಣ್ಣದ ಒಳ ಉಡುಪುಗಳನ್ನು ಮಾತ್ರವೇ ಧರಿಸುವಂತೆ ರೂಲ್ಸ್ ಮಾಡಿದೆ.









