Karnataka Budget 2021 Live : ಇಲಾಖೆವಾರು ಅನುದಾನ ಹಂಚಿಕೆ ವಿವರ
ಬೆಂಗಳೂರು : ಕೊರೊನಾ ಕಾಟ, ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ ಅವರು 2021 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ.
ವಿವಿಧ ಇಲಾಖಾವಾರು ಅನುದಾನ ಹಂಚಿಕೆ ವಿವರ ಹೀಗಿದೆ..
ಶಿಕ್ಷಣ ಇಲಾಖೆಗೆ 29,688 ಕೋಟಿ,
ಜಲಸಂಪನ್ಮೂಲಕ್ಕೆ 21 ಸಾವಿರ ಕೋಟಿ,
ಇಂಧನಕ್ಕೆ 16,515 ಕೋಟಿ,
ಗ್ರಾಮೀಣ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ,
ನಗರಾಭಿವೃದ್ಧಿಗೆ 27,386 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 11,908 ಕೋಟಿ ರೂ.
ಲೋಕೋಪಯೋಗಿ ಇಲಾಖೆಗೆ 10,256 ಕೋಟಿ ರೂ ಅನುದಾನ ಹಂಚಿಕೆ ಮಾಡಲಾಗಿದೆ.