Karnataka Budget 2023 : ಮನೆ ಮನೆ ಆರೋಗ್ಯ ಕಾರ್ಯಕ್ರಮ ಜಾರಿ , ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ
ಮನೆ ಮನೆ ಆರೋಗ್ಯ ಕಾರ್ಯಕ್ರಮ ಜಾರಿ
ಮನೆ ಬಾಗಿಲಿಗೆ ಔಷಧಿ ತಲುಪಿಸುವ ಕ್ರಮ
ಕರ್ನಾಟಕದ ಮೆದುಳು ಆರೋಗ್ಯ ಆಸ್ಪತ್ರೆಗೆ 25 ಕೋಟಿ
ಕ್ಯಾನ್ಸರ್ ಪತ್ತೆ ಉಪಕರಣ ಖರೀದಿಗೆ 12 ಕೋಟಿ
ನಗು ಮಗು ಯೋಜನೆಗೆ 12.5 ಕೋಟಿ
ಸ್ತನ ಬಾಯಿ ಕ್ಯಾನ್ಸರ್ ಪತ್ತೆ , ಜೀವ ಸುಧೆ ಯೋಜನೆ
ಮಕ್ಕಳ ಆರೋಗ್ಯಕ್ಕಾಗಿ ವಾತ್ಸಲ್ಯ ಯೋಜನೆ
243 ವಾರ್ಡ್ಗಳಲ್ಲಿ ನಮ್ಮ ಕ್ಲಿನಿಕ್
27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್
ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು
300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯ
ಬೆಂಗಳೂರು ಹೆಲ್ತ್ ಸಿಸ್ಟಮ್ಸ್ ಎಂದು ಪುನರ್ ರಚನೆ ಉದ್ದೇಶ
Karnataka Budget 2023 , updates








