Karnataka Budget 2023 : ಜಗಳೂರು ಸೇರಿದಂತೆ ವಿವಿಧ ಕೆರೆಗಳನ್ನು ತುಂಬಿಸಲು ಕ್ರಮ
69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 49,031 ಕೋಟಿ ಮೀಸಲು
ಎಸ್ ಸಿ, ಎಸ್ ಟಿ ನಿಗಮಗಳಿಗೆ 795 ಕೋಟಿ ರೂ
ಎಸ್ ಸಿ, ಎಸ್ ಟಿ BPL ಕಾರ್ಡ್ ಹೊಂದಿದವರಿಗೆ
ಅಮರ್ ಜ್ಯೋತಿ ಯೋಜನೆಯಡಿ 75 ಯೂನಿಟ್ ಉಚಿತ ವಿದ್ಯುತ್
ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ –
50,000 ರೂ. ಆರ್ಥಿಕ ಭದ್ರತೆ
ಜೊತೆಗೆ ಸ್ವಯಂ ನಿವೃತ್ತಿ ಅವಕಾಶ.
Karnataka Budget 2023 , updates








