ಕರ್ನಾಟಕ ಬಜೆಟ್ ಲೈವ್ – ಬೆಂಗಳೂರಿಗೆ 8409 ಕೋಟಿ ರೂಪಾಯಿ ಅನುದಾನ
ಮೊದಲ ಬಾರಿಗೆ ಸಿ ಎಂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ನ ಪ್ರಮುಖ ಅಂಶಗಳು ಇಂತಿವೆ..
ಕರ್ನಾಟಕ ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ತಮ್ಮ ಮೊದಲ ಬಜೆಟ್ ಭಾಷಣ ಆರಂಭಿಸಿದರು. ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಕೋವಿಡ್-19 ಪ್ರಭಾವವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರು ಪ್ರಧಾನ ಮಂತ್ರಿಯವರ ಮಾರ್ಗದರ್ಶನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಉದ್ಯೋಗ ಶಿಕ್ಷಣ ಮತ್ತು ಸಬಲೀಕರಣ ಮೂರು ಮೌಲ್ಯಗಳನ್ನು ಸರ್ಕಾರ ಅನುಸರಿಸಲಿದೆ ಎಂದು ಸಿಎಂ ಹೇಳಿದರು.
ಬೆಂಗಳೂರಿಗೆ 8409 ಕೋಟಿ ಅನುಧಾನ ನೀಡಿದ್ದಾರೆ. ಮತ್ತು ರಾಜ್ಯ ಸರ್ಕಾರದ ರೈತ ಶಕ್ತಿ ಹೊಸ ಯಳೋಜನೆಯನ್ನ ಘೋಷಿಸಿದ್ದಾರೆ.
- ವಸತಿ ರಹಿತರಿಗೆ 5 ಸಾವಿರ ಮನೆಗಳ ವಿತರಣೆ ಬಗ್ಗೆ ಬಜೆಟ್ ನಲ್ಲಿ ತಿಳಿಸಿದ್ದಾರೆ.








