Department of Collegiate & Technical Education ನಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಮೇಲ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 31-07-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು.
ಹುದ್ದೆಯ ವಿವರ:
ನೇಮಕಾತಿ ಕಛೇರಿ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ
ಹುದ್ದೆಗಳ ಪದನಾಮ: ಕಾನೂನು ಸಮಾಲೋಚಕ
ಹುದ್ದೆಗಳ ಸಂಖ್ಯೆ: 01
ಕಾರ್ಯ ನಿರ್ವಹಿಸಬೇಕಾದ ವಿಳಾಸ: ಬೆಂಗಳೂರು
ವೇತನ ಶ್ರೇಣಿ:
ಇಲಾಖೆಯ ನಿಯಮಾವಳಿಗಳ ಅನುಸಾರ ವೇತನ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:
ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು, ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೊಂಧಣಿಯಾಗಿರಬೇಕು. 10 ರಿಂದ 12 ವರ್ಷಗಳ ಕಾಲ ಕಾನೂನು ವಿಷಯದಲ್ಲಿ ನುರಿತಿರಬೇಕು.
ವಯೋಮಿತಿ:
ಗರಿಷ್ಟ 60 ವರ್ಷಗಳವರೆಗೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಅನುಭವ ಪ್ರಮಾಣಪತ್ರ
ಬಾರ್ ಕೌನ್ಸಿಲ್ ನೊಂದಣಿಪತ್ರ
ಫೋಟೊ ಗುರುತಿನ ಪತ್ರ
3 Years ITR Fillings
ಅರ್ಜಿ ಕಳುಹಿಸಿಕೊಡುವ ವಿಳಾಸ:
Department of Collegiate & Technical Education, Unnatha Sikshana Souda, Shedhadri Road, Bangalore 560001
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2025
Website:https://dce.karnataka.gov.in/








