ಬೆಂಗಳೂರು : ನಾವು ಜನಪ್ರತಿನಿಧಿಗಳು. ನಾವು ಭಾರತೀಯರು. ಭಾರತದ ಭಾವುಟ ರಕ್ಷಣೆ ಮಾಡಿಕೊಳ್ಳಬೇಕು.. ಸಂವಿಧಾನದ ಹಕ್ಕು ಕೊಟ್ಟಿದೆ. ನಾನು ಶಾಸಕರು,ಮಂತ್ರಿಗಳು ಪ್ರಮಾಣ ವಚನ ಬೋಧಿಸುತ್ತಾರೆ. ರಾಜ್ಯಪಾಲರು ಕೂಡಲೇ ಈಶ್ವರಪ್ಪ ಅವರನ್ನು ವಜಾ ಮಾಡಬೇಕಿತ್ತು. ಇಲ್ಲ ಸಿಎಂ ರಾಜೀನಾಮೆ ಪಡೆಯಬೇಕಿತ್ತು. ಅಧಿಕಾರಿಗಳು ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರು ಆಕ್ರೋಶ ಹೊರಹಾಕಿದ್ದಾರೆ…
ಇದೇ ವೇಳೆ ಹಿಂದಿನ ದಿನ ರಾಷ್ಟ್ರಧ್ವಜ ಇಳಿಸಿದ್ದಾರೆ. ಮಾರಾನೇ ದಿನ ಕೇಸರಿ ಕಟ್ಟಿಸಿದ್ದಾರೆ. ಜೊತೆಗೆ ಕೇಸರಿ ಭಾವುಟ ಹಂಚಿದ್ದೇವೆ ಎಂದು ಹೇಳಿದ್ದಾರೆ… ಆದ್ರೂ ಅವರ ಮೇಲೆ ಕ್ರವವಾಗಿಲ್ಲ ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಚರ್ಚೆನೇ ಮಾಡದ್ದೆ ಉತ್ತರ ಕೊಡಿಸಲು ಮುಂದಾದರು. ಸ್ಪೀಕರ್ ಪೊಲಿಟಿಕಲ್ ಮ್ಯಾನ್ ಆಗಿದ್ದರು. ಅದು ಆರ್.ಎಸ್.ಎಸ್ ಅಜೆಂಡಾನಾ, ಬಿಜೆಪಿ ಅಜೆಂಡಾನಾ.. ಎಂದು ಕಿಡಿಕಾರಿದ್ರು…
ಇದೇ ವೇಲೆ ಬಿಜೆಪಿಯವರು ತಿರಂಗ ಯಾತ್ರೆ ಮಾಡಿದ್ದರು. ರಾಷ್ಟ್ರಧ್ವಜ ಹೇಗೆ ಹಾರಿಸಿದ್ದಾರೆ ನೋಡಿ ಎಂದು ಪರಿಷತ್ ನಲ್ಲಿ ಡಿಕೆಶಿ ಬಿತ್ತಿಪತ್ರ ಪ್ರದರ್ಶನ ಮಾಡಿದರು..








