Karnataka Session 2022 : ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವುದು ಮೋದಿ ಅವರು ಪಿಎಂ ಆದ ಮೇಲೆ ಎಫೆಕ್ಟಿವ್ ಆಗಿ ಜಾರಿ : ಪಿ ರಾಜೀವ್
ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವ ವಿಚಾರ, ನರೇಂದ್ರ ಮೋದಿ ಅವರು ಪಿಎಂ ಆದ ಮೇಲೆ ಎಫೆಕ್ಟಿವ್ ಆಗಿ ಜಾರಿಯಾಯಿತು ಎಂದು ಸದನದಲ್ಲಿ ಬಿಜೆಪಿ ಸದಸ್ಯ ಪಿ ರಾಜೀವ್ ಹೇಳಿದ್ದಾರೆ…
ಭ್ರಷ್ಟಾಚಾರ ತಪ್ಪಿಸಿ ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸಲು ಮೋದಿ ಕಾರಣ ಎಂದಿದ್ದಾರೆ… ಆದ್ರೆ ಇವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ…
ಅಲ್ಲದೇ ಇದನ್ನ ಜಾರಿ ಮಾಡಿದ್ದು ಯುಪಿಎ ಸರ್ಕಾರ.. ಯುಪಿಎ ಸರ್ಕಾರ ಮಾಡಿದ ಯೋಜನೆಯನ್ನ ನೀವು ಮುಂದೂವರೆಸಿದ್ರಿ ಎಂದು ಪಿ.ರಾಜೀವ್ ಗೆ ರಿಜ್ವಾನ್ ಅರ್ಷಾದ್ ತಿರುಗೇಟು ನೀಡಿದ್ದಾರೆ.








