kcet-2022 | ಇಂದು ಮಧ್ಯಾಹ್ನಕ್ಕೆ ಸಿಇಟಿ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ
ಬೆಂಗಳೂರು : ಸಿಇಟಿ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ ಇಂದು ಮಧ್ಯಾಹ್ನ ಪ್ರಕಟವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮದ್ಯಾಹ್ನ 2 ಗಂಟೆಗೆ ಇಲಾಖೆ ವೆಬ್ ಸೈಟ್ ನಲ್ಲಿ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಈ ಹೊಸ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯನ್ನು ಹಿಂದಿನ ವರ್ಷ ಪಿಯುಸಿ ತೇರ್ಗಡೆಯಾಗಿದ್ದು, ಈ ಬಾರಿಯೂ ಸಿಇಟಿ ಬರೆದ 24 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳಲ್ಲಿ ಆರು ಅಂಕಗಳನ್ನು ಕಡಿತಗೊಳಿಸಿ, ಉಳಿದ ಶೇಕಡಾ 50 ರಷ್ಟು ಈ ಬಾರಿಯ ಸಿಇಟಿಯ ಶೇಕಡಾ 50 ರಷ್ಟಯ ಅಂಕಗಳನ್ನು ಸೇರಿಸಿ ಸಿದ್ಧಪಡಿಸಲಾಗಿದೆ.
ರ್ಯಾಂಕಿಂಗ್ ಪಟ್ಟಿ ಪ್ರಾಧಿಕಾರದ ವೆಬ್ ಸೈಟ್ karresults.nic.in ಯಲ್ಲಿ ನೋಡಬಹುದು.