‘ತಾಯಿಯ ಪ್ರೀತಿ ನಕಲಿ’ – ಡೆತ್ ನೋಟ್ ಬರೆದು ಅಮ್ಮನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ..!
ಕೇರಳ: ಮಗನೊಬ್ಬ ತನ್ನ ತಾಯಿಯನ್ನ ಕೊಲೆ ಮಾಡಿ ತಾನೂ ಸಹ ಆತ್ಮಹತ್ಯೆಗೆ ಶರನಾಗಿರೋ ದುರ್ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ. ಈತ ಸಾಯುವುದಕ್ಕೂ ಮುನ್ನ ಡೆತ್ ನೋಟ್ ಒಂದನ್ನ ಬರೆದಿಟ್ಟಿದ್ದು, ಅದ್ರಲ್ಲಿ ತನ್ನ ತಾಯಿ ಓರ್ವ ದುಷ್ಠೆ. ಆಕೆ ತೋರಿದ ಪ್ರೀತಿ ಎಲ್ಲವೂ ನಕಲಿ ಎಂದು ಬರೆದಿದ್ದಾನೆ.
5 ಕೋಟಿ ಕೊಟ್ರೆ ಮೋದಿ ಕೊಲೆ ಮಾಡ್ತೀನಿ ಎಂದಿದ್ದ ವ್ಯಕ್ತಿ ಅರೆಸ್ಟ್
ಮಾರಯಮುತ್ತಂನ ಆಂಗೋಟ್ ಮೂಲದ ವಿಪಿನ್ ಅಕಾ ಕಣ್ಣನ್ ಮತ್ತು ಅವರ ತಾಯಿ ಮೋಹನಕುಮಾರಿ ಸಾವಿಗೀಡಾದವರು. ಸಾವಿಗೂ ಮುನ್ನ ವಿಪಿನ್ ಡೆತ್ ನೋಟ್ ಬರೆದಿಟ್ಟಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ತನ್ನ ತಾಯಿ ದುಷ್ಟೆ ಎಂದು ಉಲ್ಲೇಖಿಸಿದ್ದಾನೆ. ಹಾಗೆಯೇ ತಾಯಿ ತೋರಿಸಿದ ಪ್ರೀತಿ ನಕಲಿ ಎಂದು ಬರೆದಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








