ಬಿಗ್ ಬಾಸ್‌ನ ಶನಿವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ರವರು ಮತ್ತೊಮ್ಮೆ ಖಡಕ್ ಆಗಿ ಸ್ಪರ್ಧಿಗಳ ನಡವಳಿಕೆ ಬಗ್ಗೆ ಮಾತನಾಡಿದ್ದಾರೆ. ಆಟದಲ್ಲಿ ಸ್ಪರ್ಧಿಗಳು ವ್ಯಕ್ತಿತ್ವವನ್ನು ಮರೆತು ಹಲ್ಲೆ ಮಾಡಿಕೊಂಡಿರುವ ಬಗ್ಗೆ ಅಸಮಾಧಾನವನ್ನು ಹೊರ ಹಾಕಿರುವ ಕಿಚ್ಚ, ಇದರ ಜೊತೆಗೆ ಎಲ್ಲಾ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದೇ ರೀತಿಯ ನ್ಯಾಯ ಮಾಡಬೇಕು. ಹಲ್ಲೆ ನಡೆದಾಗ ಹಿಂಜರಿಯುವುದನ್ನು ಮಾಡಬಾರದು ಎಂದು ಬಿಗ್‌ಬಾಸ್‌ಗೆ ವಿನಂತಿಸಿದ್ದಾರೆ. ಭವ್ಯಾ ಹನುಮಂತನಿಗೆ ಹಲ್ಲೆ ಮಾಡಿರುವ ಘಟನೆ ಬಗ್ಗೆ ಮಾತನಾಡುವಾಗ ಕಿಚ್ಚ ಈ ಮಾತನ್ನು ಹೇಳಿದ್ದಾರೆ.
50ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು, ಅನ್ನದಾತರ ಧರಣಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅನೇಕ ಗ್ರಾಮಗಳ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಹೆಸರು ನಮೂದಾಗಿದೆ. ಈ ಘಟನೆಯು ರೈತರಲ್ಲಿ ಆತಂಕವನ್ನು ಉಂಟುಮಾಡಿದ್ದು,...