ಸ್ವದೇಶಿ ‘ಕೂ’ ಆಪ್ ಗೆ ಎಂಟ್ರಿಯಾದ RSS ಸಂಘಟನೆ – ಹೊಸ ಖಾತೆ ಆರಂಭ
ನವದೆಹಲಿ: ಇತ್ತೀಚೆಗೆ ಹಲವು ತಾರೆಯರು , ರಾಜಕಾರಣಿಗಳು ಸಹ ಸ್ವದೇಶಿ ಆಪ್ ಕೂ ನತ್ತ ಹೆಚ್ಚು ಆಕರ್ಶಿತರಾಗ್ತಿದ್ದು, ಅನೇಕರು ಟ್ವಿಟ್ಟರ್ ಗೆ ಗುಡ್ ಬೈ ಹೇಳಿ ‘ಕೂ’ನಲ್ಲಿ ಖಾತೆ ತೆರೆದಿದ್ದಾರೆ.. ಟ್ವಿಟ್ಟರ್ ನಲ್ಲಿ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿದ್ದ ಕಂಗನಾಗೆ ಟ್ವಿಟ್ಟರ್ ಗೇಟ್ ಪಾಸ್ ಕೊಟ್ಟ ನಂತರ ಕಂಗನಾ ‘ಕೂ’ ಗೆ ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ..
ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಬರ್ತಿದೆ ಸೌರ ತೂಫಾನ್
ಇದೀಗ ಬಾರತದ ರಾಷ್ಟ್ರೀಯ ಸಂಘಟನೆ RSS ದೇಶಿಯ ‘ಕೂ’ ಆಪ್ ನಲ್ಲಿ ಹೊಸ ಖಾತೆ ಆರಂಭಿಸಿದೆ. ಹವದು ರಾಷ್ಟ್ರೀಯ ಸ್ವಯ್ಂ ಸೇವಕ ಸಂಘ ಹೊಸ ಖಾತೆ ತೆರೆದಿದೆ. ಈ ಬೆನ್ನಲ್ಲೇ ಆರ್ ಎಸ್ ಎಸ್ ವಕ್ತಾರ ರಾಜೀವ್ ಸಹ ಕೂ ಸೇರಿದ್ದಾರೆ. ಹೊಸ ಐಟಿ ಕಾಯ್ದೆಯ ವಿಚಾರವಾಗಿ ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ಸಮರಕ್ಕೆ ಇಳಿದಿರುವಾಗಲೇ, ಇತ್ತ ಅದಕ್ಕೆ ಪರ್ಯಾಯವೆಂದು ಬಿಂಬಿತವಾದ ‘ಕೂ’ ಎಂಬ ದೇಶೀ ಆಯಪ್ ಬಹಳ ಸದ್ದು ಮಾಡುತ್ತಿದೆ.