ADVERTISEMENT
Wednesday, February 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೋವಿಡ್-19 ರೋಗಲಕ್ಷಣ ಪತ್ತೆಹಚ್ಚುವ ರಿಸ್ಟ್ ಟ್ರ್ಯಾಕರ್ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ‌ಲಭ್ಯ

admin by admin
July 26, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಕೋವಿಡ್-19 ರೋಗಲಕ್ಷಣ ಪತ್ತೆಹಚ್ಚುವ ರಿಸ್ಟ್ ಟ್ರ್ಯಾಕರ್ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ‌ಲಭ್ಯ

ಹೊಸದಿಲ್ಲಿ, ಜುಲೈ 26: ಆರಂಭಿಕ ಹಂತದ ಕೋವಿಡ್-19 ರೋಗಲಕ್ಷಣಗಳನ್ನು ಪತ್ತೆಹಚ್ಚಲು ಧರಿಸಬಹುದಾದ ರಿಸ್ಟ್ ಟ್ರ್ಯಾಕರ್ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ.

Related posts

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

February 18, 2026
ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

February 18, 2026

ಐಐಟಿ ಮದ್ರಾಸ್ ನ ಇನ್ಕ್ಯುಬೇಟೆಡ್ ಸ್ಟಾರ್ಟ್ ಅಪ್‌ ಇದನ್ನು ಡೆವಲಪ್​ ಮಾಡಲಾಗಿದ್ದು ಈ ಉದ್ದೇಶಕ್ಕಾಗಿ 22 ಕೋಟಿ ರೂ. ಸಂಗ್ರಹಿಸಿದೆ. ಎನ್‌ಐಟಿ ವಾರಂಗಲ್ ಹಳೆಯ ವಿದ್ಯಾರ್ಥಿಗಳ ತಂಡದ ಜೊತೆಗೆ ಐಐಟಿ ಮದ್ರಾಸ್‌ ಹಳೆಯ ವಿದ್ಯಾರ್ಥಿಗಳ ಗುಂಪು ಪ್ರಾರಂಭಿಸಿದ ಮ್ಯೂಸ್ ವೇರ್‌ಬೇಲ್ಸ್, ರಿಸ್ಟ್ ಟ್ರ್ಯಾಕರ್ ಅನ್ನು 70 ದೇಶಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ.

ರಿಸ್ಟ್ (ಮಣಿಕಟ್ಟು) ಆಧಾರಿತ ಟ್ರ್ಯಾಕರ್ ಚರ್ಮದ ಉಷ್ಣತೆ, ಹೃದಯ ಬಡಿತ ಮತ್ತು SpO2 (ರಕ್ತ ಆಮ್ಲಜನಕ ಶುದ್ಧತ್ವ) ಗಾಗಿ ಸಂವೇದಕಗಳನ್ನು ಹೊಂದಿದ್ದು, ಕೋವಿಡ್-19 ರೋಗಲಕ್ಷಣಗಳ ಆರಂಭಿಕ ರೋಗನಿರ್ಣಯಕ್ಕೆ ಸಹಾಯ ವಾಗುವಂತೆ ರೂಪಿಸಲಾಗಿದ್ದು, ದೂರದಿಂದಲೇ ಟ್ರ್ಯಾಕ್ ಮಾಡಬಹುದು.

ಟ್ರ್ಯಾಕರ್ ನಲ್ಲಿ ಬ್ಲೂಟೂತ್ ಇರಲಿದ್ದು, ಮ್ಯೂಸ್ ಹೆಲ್ತ್ ಅಪ್ಲಿಕೇಶನ್ ಮೂಲಕ ಮೊಬೈಲ್ ಫೋನ್‌ಗೆ ಸಂಪರ್ಕಿಸಬಹುದು. ಬಳಕೆದಾರರ ಜೀವಕೋಶಗಳು ಮತ್ತು ಚಟುವಟಿಕೆಯ ಡೇಟಾವನ್ನು ಫೋನ್‌ನಲ್ಲಿ ಮತ್ತು ರಿಮೋಟ್ ಸರ್ವರ್‌ನಲ್ಲಿ ಸಂಗ್ರಹಿಸಲಾಗುತ್ತದೆ.
ಟ್ರ್ಯಾಕರ್ ಆರೋಗ್ಯ ಸೇತು ಆಯಪ್​​ನಿಂದ ಅಧಿಸೂಚನೆಗಳನ್ನು ಪಡೆಯಬಹುದು ಮತ್ತು ಆ ವ್ಯಕ್ತಿ ಕೋವಿಡ್ ಕಂಟೇನ್ಮೆಂಟ್ ವಲಯಕ್ಕೆ ಪ್ರವೇಶಿಸಿದಾಗ ಬಳಕೆದಾರರನ್ನು ಇದು ಎಚ್ಚರಿಸುತ್ತದೆ. ಬಳಕೆದಾರರಿಗೆ ಯಾವುದೇ ತೊಂದರೆಯಲ್ಲಿದ್ದಾಗ ತುರ್ತು ಎಚ್ಚರಿಕೆ (ಎಸ್‌ಒಎಸ್) ಅನ್ನು ತಿಳಿಸುತ್ತದೆ. ದೇಹದ ಉಷ್ಣತೆಯು ಮಿತಿಗಿಂತ ಹೆಚ್ಚಾದಾಗ ಎಚ್ಚರಿಕೆ ವಹಿಸಲು ಸಹಾಯವಾಗುತ್ತದೆ. SpO2 ಮಟ್ಟ ತೀರಾ ಕಡಿಮೆ ಇರುವಾಗ ಅಥವಾ ಬಳಕೆದಾರರು ಕೋವಿಡ್ ಕಂಟೇನ್ಮೆಂಟ್ ಜೋನ್ ಪ್ರವೇಶಿಸುವಾಗ ಅಪ್ಲಿಕೇಶನ್ ಜನರನ್ನು ಎಚ್ಚರಿಸುತ್ತದೆ.
‘ಈ ವರ್ಷ ಎರಡು ಲಕ್ಷ ಉತ್ಪನ್ನ ಮಾರಾಟದ ಗುರಿ ಇದೆ, ಜಗತ್ತಿನಾದ್ಯಂತ 2022 ರ ವೇಳೆಗೆ 10 ಲಕ್ಷ ಉತ್ಪನ್ನ ಮಾರಾಟವನ್ನು ಸಾಧಿಸುವ ಯೋಜನೆ ಇದೆ. ಹೂಡಿಕೆದಾರರು ನಮ್ಮ ಆವಿಷ್ಕಾರದ ಮೇಲೆ ವಿಶ್ವಾಸ ಹೊಂದಿದ್ದು, ಗ್ರಾಹಕ ತಂತ್ರಜ್ಞಾನ ವಲಯದಲ್ಲಿ ಭಾರಿ ವ್ಯತ್ಯಾಸವನ್ನು ಸೃಷ್ಟಿಸುವ ನಂಬಿಕೆ ನಮಗಿದೆ. ಇದರಿಂದಾಗಿಯೇ 22 ಕೋಟಿ ರೂ.ಸಂಗ್ರಹಿಸಲು ನಮಗೆ ಸಾಧ್ಯವಾಗಿದೆ ‘ಎಂದು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಕೆಎಲ್‌ಎನ್ ಸಾಯಿ ಪ್ರಸಾಂತ್ ಹೇಳಿದ್ದಾರೆ.

ಅಂದಾಜು 3500 ರೂ. ಬೆಲೆಯ ಈ ಹೊಸ ಉತ್ಪನ್ನವು ಆಗಸ್ಟ್ ವೇಳೆಗೆ 70 ದೇಶಗಳಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ‘ಈ ಟ್ರ್ಯಾಕರ್ ಉತ್ಪಾದಿಸುವ ನಮ್ಮ ಮುಖ್ಯ ಉದ್ದೇಶವೆಂದರೆ ಕೋವಿಡ್, ನ್ಯುಮೋನಿಯಾ ರೋಗಿಗಳಲ್ಲಿ ಶೀಘ್ರವೇ ರೋಗ ನಿರ್ಣಯವಾಗುವಂತೆ ಅನುಕೂಲ ಕಲ್ಪಿಸುವುದು. ಅವರಿಗೆ ಇದರಿಂದ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂದು ವಾರಂಗಲ್ ಎನ್‌ಐಟಿ ಪದವೀಧರ ಕೆ.ಪ್ರತ್ಯುಷಾ ತಿಳಿಸಿದ್ದಾರೆ. ಚರ್ಮ ಮತ್ತು ಅದರ ಸುತ್ತಲಿನ ತಾಪಮಾನ, ಹೃದಯ ಬಡಿತ ಮತ್ತು ಚಲನೆಯ ಸಂವೇದನೆಯಿಂದ ದೇಹದ ಉಷ್ಣತೆಯನ್ನು ಅಂದಾಜು ಮಾಡಲು ನಾವು ಅಲ್ಗರಿದಮ್​​ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಿರಂತರ ತಾಪಮಾನ ಮತ್ತು SpO2 ನಿರ್ವಹಣೆಯೊಂದಿಗೆ, ಆರಂಭಿಕ ಹಂತದಲ್ಲಿ ನಾವು ತೀಕ್ಷ್ಣ ಹೈಪೋಕ್ಸಿಯಾವನ್ನು (ಲಕ್ಷಣರಹಿತ ರೋಗಿಗಳಲ್ಲಿಯೂ ಸಹ ಕೊರೊನಾವೈರಸ್ ಸೋಂಕಿನ ಆರಂಭಿಕ ಲಕ್ಷಣ) ಪತ್ತೆ ಮಾಡಲು ಸಾಧ್ಯವಾಗುತ್ತದೆ. ದೈಹಿಕ ಸದೃಢತೆ ಮತ್ತು ನಿದ್ರೆಯ ಮಟ್ಟದ ಜತೆಗೆ ಪೂರ್ವಭಾವಿಯಾಗಿ ಆರೋಗ್ಯ ಮೇಲ್ವಿಚಾರಣೆ ಮಾಡಲು ಇದು ಜನಸಾಮಾನ್ಯರಿಗೂ ಕೂಡ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

Tags: coronasymptomscoronavirusCOVID-19IitindiaLatestMadrastechnologyViralcoronaviruswrist tracker
ShareTweetSendShare
Join us on:

Related Posts

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

by Shwetha
February 18, 2026
0

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಶಾಸಕರು ಹಾಗೂ ಸಚಿವರುಗಳ ತಂಡ ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ...

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

by Shwetha
February 18, 2026
0

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಕ್ಷದ ಕಚೇರಿಗಳಿಗಾಗಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ...

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

by Shwetha
February 18, 2026
0

ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ರಾಜಕೀಯ...

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

by Shwetha
February 18, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗದ್ದಲ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಎಚ್.ಸಿ ಮಹದೇವಪ್ಪ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮದೇ ಶೈಲಿಯಲ್ಲಿ...

ಸಿಎಂ ಕಪ್ 2026: ಬ್ಯಾಡ್ಮಿಂಟನ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಚಿವ ಸುಧಾಕರ್

ಸಿಎಂ ಕಪ್ 2026: ಬ್ಯಾಡ್ಮಿಂಟನ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಚಿವ ಸುಧಾಕರ್

by Shwetha
February 18, 2026
0

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಸಿಎಂ ಕಪ್ 2026ರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 21 ಮತ್ತು 22 ರಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram