ಜನ್ಮಜಾತಕದಲ್ಲಿ ಕುಜ ದೋಷವಿದ್ದರೆ ಈ ರೀತಿಯಾಗಿ ಹನುಮಂತನಿಗೆ ಬೇಡಿಕೊಂಡು ಪರಿಹಾರ ಮಾಡಿಕೊಳ್ಳಿ..
ಕುಜ ಗ್ರಹದ್ದು ಧೈರ್ಯ, ಸಾಹಸ, ಉದಾರತೆ, ಸರ್ವಾಧಿಕಾರತ್ವದಂಥ ಸ್ವಭಾವ. ಇಂಥ ಕುಜ ಜಾತಕದ ಯಾವ ಸ್ಥಳಗಳಲ್ಲಿದ್ರೆ ದೋಷ ಅನ್ನೋದನ್ನು ಮೊದಲು ತಿಳಿಯೋಣ. ಒಂದು ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿ ಕುಜನಿದ್ರೆ ದೋಷ ಅಂತಾರೆ.
ಲಗ್ನದಿಂದ ದ್ವಿತೀಯ ಸ್ಥಾನ ಅದು ಕುಟುಂಬ ಸ್ಥಾನ. ಹಾಗಾಗಿ ಕುಟುಂಬದವರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ಮಾತಿನ ಮೇಲೆ ಹಿಡಿತ ಇರೋದಿಲ್ಲ ಹಾಗೂ ಹಣದ ಮೇಲೂ ಹಿಡಿತ ಇರೋದಿಲ್ಲ. ನೋಡಿ ಒಬ್ಬ ಮನುಷ್ಯ ಸಾಧು ಅಂತ ಅನ್ನಿಸಿಕೊಳ್ಳಬೇಕಿದ್ರೆ ಹಣ, ಮಾತು ಇವೆರಡೂ ಬಹಳ ಮುಖ್ಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇನ್ನು ‘ಮಾತು’. ‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು…’ ಎನ್ನುವ ಗಾದೆ ಇದೆ. ಅಷ್ಟೇ ಯಾಕೆ ಮಾತೇ ಮುತ್ತು ಮಾತೇ ಮೃತ್ಯು ಅಂತಲೂ ಹೇಳ್ತಾರೆ. ನಮ್ಮ ಸ್ವಭಾವ ಏನು ಅನ್ನೋದನ್ನ ನಮ್ಮ ಮಾತೇ ನಿರ್ಧರಿಸುತ್ತೆ. ಹಾಗಾಗಿ ಹಣ ಹಾಗೂ ಮಾತಿನ ಮೇಲೆ ಹಿಡಿತ ಇಲ್ಲದಿರುವುದು ದೊಡ್ಡ ದೋಷ. ಹಾಗಾಗಿ ಈ ಕುಜ ಗ್ರಹ ಎರಡನೇ ಮನೆಯಲ್ಲಿದ್ರೆ ಅಂಥ ಪ್ರಮಾದವನ್ನ ತರಬಲ್ಲ ಗುಣವೇ ನಮ್ಮಲ್ಲಿ ತುಂಬಿಕೊಳ್ಳತ್ತೆ. ಅಷ್ಟೇ ಅಲ್ಲ ಒಂದು ಸ್ತ್ರೀ ಜಾತಕದಲ್ಲಿ ಎರಡನೇ ಮನೆಯಲ್ಲಿ ಕುಜನಿದ್ರೆ ಅಲ್ಲಿಂದ ಕುಜ ಎಂಟನೇ ಮನೆಯನ್ನ ನೋಡ್ತಾನೆ. ಅಂದ್ರೆ ಲಗ್ನದಿಂದ 8ನೇ ಮನೆಯನ್ನು ಕುಜ ನೋಡ್ತಾನೆ. 8 ನೇ ಮನೆ ಸ್ತ್ರೀಯರಿಗೆ ಸೌಭಾಗ್ಯ ಸ್ಥಾನ ಅಂತ ಶಾಸ್ತ್ರ ಹೇಳಿದೆ. ಹೆಣ್ಣಿಗೆ ಮಾಂಗಲ್ಯ ಸ್ಥಾ ನವೇ ಅಷ್ಟಮ. ಇಂಥ ಸೌಭಾಗ್ಯ ಸ್ಥಾನವನ್ನು, ಮಾಂಗಲ್ಯ ಸ್ಥಾನವನ್ನು ಕುಜ ನೋಡಿದ್ರೆ ಅದು ಮಾರಕ ಪರಿಣಾಮ ಬೀರುತ್ತೆ. ಕುಜನ ದೃಷ್ಟಿಗೆ ಅಂಥ ಶಕ್ತಿ ಇದೆ. ಕುಜನನ್ನ ಕ್ರೂರ ದೃಷ್ಟಿ ಉಳ್ಳವ ಅಂತಲೇ ಕರೀತಾರೆ, ಕೆಟ್ಟ ನೋಟದವನು ಅಂತ. ಅವನ ಇರುವಿಕೆಗಿಂದ ನೋಟಕ್ಕೇ ಬೆಲೆ ಹೆಚ್ಚು ಅನ್ನತ್ತೆ ಶಾಸ್ತ್ರ.
ಇನ್ನು ಇದೇ ದ್ವಿತೀಯದ ಕುಜನಿಗೆ ನಾಲ್ಕನೇ ಮನೆಯನ್ನು ನೋಡುವ ಶಕ್ತಿಯೂ ಇದೆ. ಹೇಗೆ ಅಷ್ಟಮವನ್ನು ನೋಡುತ್ತಾನೋ ಹಾಗೆಯೇ ಚತುರ್ಥ ಸ್ಥಾನವನ್ನೂ ನೋಡ್ತಾನೆ. ಹಾಗೆ ತಾನಿದ್ದ ಮನೆಯಿಂದ ಚತುರ್ಥವನ್ನ ನೋಡಿದಾಗ ಅದು ಲಗ್ನದಿಂದ ಪಂಚಮ ಸ್ಥಾನವಾಗತ್ತೆ. ಪಂಚಮ ಅಂದ್ರೆ ಅದು ಸಂತಾನ ಸ್ಥಾನ. ಆ ಸಂತಾನ ಸ್ಥಾನಕ್ಕೆ ಕುಜ ದೃಷ್ಟಿ ಬಿದ್ದರೆ ಸಂತಾನ ನಷ್ಟ ಆಗಬಹುದು.
ಸಮಸ್ಯೆಗಳ ಸುಳಿಯಲ್ಲಿ ನೊಂದು ಕಷ್ಟ-ಕಾರ್ಪಣ್ಯದ ಹಾಗೂ ಮಾನಸಿಕ ಒತ್ತಡದಿಂದ ಸಮಸ್ಯೆಗಳಿಂದ ಹೊರ ಬರಲಾಗದೇ ಬದುಕೇ ಬೇಡ ಎಂದು ನಿರಾಶರಾಗಿರುವ ಜನರ ಜೀವನದಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಏಕೈಕ ಜ್ಯೋತಿಷ್ಯ ಕೇಂದ್ರ.ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿನಿಂದ ಭಯಭೀತರಾಗಿದ್ದಾರೆ ಜನರು ನಿಮ್ಮನ್ನು ಹೆದರಿಸುತ್ತಿದ್ದರೆ ಹಾಗೂ ನಿಮ್ಮ ಮನಸ್ಸಿನಲ್ಲಿರುವ ಎಲ್ಲಿಯೂ ಹೇಳಲಾಗದಂತಹ ಗುಪ್ತ ಸಮಸ್ಯೆಗಳಿದ್ದರೂ ಇವರಲ್ಲಿ ಪರಿಹಾರ ಶತಸಿದ್ಧ(ಪರಿಹಾರದಲ್ಲಿ ಚಾಲೇಂಜ್)
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 8548998564 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ 8548998564.
ವಿಶೇಷ ಸೂಚನೆ :- ಗ್ರಹದೋಷ ಗ್ರಹಚಾರ ಪಲ ಜಾತಕ ವಿಮರ್ಶೆ ದುಷ್ಟಶಕ್ತಿಗಳ ಉಚ್ಚಾಟನೆ ಮಾನಸಿಕ ಕಿರಿಕಿರಿ ವ್ಯವಹಾರದಲ್ಲಿ ಅಭಿವೃದ್ಧಿ ಇಷ್ಟಪಟ್ಟವರನ್ನು ಇನ್ನು ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಶಕ್ತಿಯಿಂದ ಆಧಾರಿತವಾಗಿ ಅತ್ಯಮೂಲ್ಯ ಮಂತ್ರಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರದ ಮಾರ್ಗದರ್ಶನ ನೀಡುತ್ತಾರೆ
ಮಂಗಳ ದೋಷದಿಂದಾಗಿ ವಿವಾಹವಾಗುತ್ತಿಲ್ಲ, ಅಥವಾ ವಿವಾಹ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದಾದಲ್ಲಿ ನೀವೇನು ಮಾಡಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ.
ಮಂಗಳನು ಸಂಬಂಧಗಳು ಹಾಗೂ ಸಂತೋಷಮಯ ಪ್ರೇಮ, ವಿವಾಹ ಜೀವನಕ್ಕೆ ಕಾರಣಕಾರಕ. ವಿವಾಹ ಜೀವನದಲ್ಲಿ ಮಂಗಳನ ಕಾರಣದಿಂದಲೇ ಉತ್ಸಾಹ, ಸಂತೋಷ ಹೆಚ್ಚುವುದು. ಆದರೆ, ಮಂಗಳನು ಜಾತಕದಲ್ಲಿ ತಪ್ಪು ಸ್ಥಾನದಲ್ಲಿದ್ದರೆ ಅದರಿಂದ ಬಹಳಷ್ಟು ಸಮಸ್ಯೆಗಳು ಏಳುತ್ತವೆ. ಹೀಗೆ ಜಾತಕದಲ್ಲಿ ಮಂಗಳನ ಅವಕೃಪೆ ಇದ್ದರೆ ಅದನ್ನೇ ಮಂಗಳ ದೋಷ ಅಥವಾ ಕುಜ ದೋಷ ಎನ್ನುವುದು. ಇದಕ್ಕೆ ಭೌಮ್ ದೋಷ, ಕಾಳತ್ರ ದೋಷ ಎಂದೂ ಕರೆಯುತ್ತಾರೆ. ಹೀಗೆ ಕುಂಡಲಿಯಲ್ಲಿ ಕುಜ ದೋಷ ಇರುವವರನ್ನು ಮಾಂಗಳಿಕ್ ಎನ್ನಲಾಗುತ್ತದೆ.
ಜಾತಕದಲ್ಲಿ ಮೊದಲನೇ ಮನೆಯು ಆರೋಗ್ಯ ಎರಡನೆಯ ಮನೆ ಸಮೃದ್ಧಿ ಮೂರನೆಯ ಮನೆ ಕುಟುಂಬ ಹಾಗೂ ಅಧಿಕಾರವನ್ನು ಪ್ರತಿನಿಧಿಸುತ್ತವೆ. ನಾಲ್ಕನೇ ಮನೆಯು ಸಂತೋಷ ಹಾಗೂ ಭೌತಿಕ ಸಂತೋಷ, ಏಳನೇ ಮನೆಯು ವಿವಾಹ ಜೀವನ ಹಾಗೂ ಸಂಗಾತಿಯೊಂದಿಗಿನ ಸಂಬಂಧವನ್ನು, ಎಂಟನೇ ಮನೆಯು ವಧುವಿನ ಅದೃಷ್ಟವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲ, ಈ ಮನೆಯು ವಧುವರರ ವಯಸ್ಸನ್ನು ಕೂಡಾ ಹೇಳುತ್ತದೆ. ಇದು ಸಂತೋಷವನ್ನು ಸೂಚಿಸುತ್ತದೆ. ಈ ಮನೆಗಳಲ್ಲಿ ಮಂಗಳ ದೋಷವಿದ್ದಾಗ ಆಯಾ ವಿಷಯ ಸಂಬಂಧ ಸಮಸ್ಯೆಗಳು ಹೆಚ್ಚುತ್ತವೆ. ಆದರೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವಂತೆ ಮಂಗಳ ದೋಷಕ್ಕೂ ಪರಿಹಾರಗಳಿವೆ. ಇವು ದೋಷವನ್ನು ಸಂಪೂರ್ಣ ತೆಗೆಯುವುದಿಲ್ಲವಾದರೂ ಕೊಂಚ ಮಟ್ಟಿಗೆ ಪರಿಣಾಮವನ್ನು ತಗ್ಗಿಸಬಲ್ಲವು. ಆದರೆ, ಕೆಲವರ ವಿಷಯದಲ್ಲಿ ಮಾತ್ರ, ಇತರೆ ಗ್ರಹಗಳ ಕಾರಣದಿಂದ ಸಂಪೂರ್ಣ ಮಂಗಳ ದೋಷ ಪರಿಹಾರವಾಗುತ್ತದೆ.
ಮಂಗಳನ ಸ್ಥಾನ
ಮಂಗಳನು ಮೇಷ, ಕಟಕ, ಕನ್ಯಾ, ಮಕರ ರಾಶಿಯಲ್ಲಿದ್ದಾಗ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಮೇಷ ಹಾಗೂ ವೃಶ್ಚಿಕ ಮಂಗಳನ ಸ್ವಂತ ರಾಶಿಯಾಗಿದ್ದು, ಇವುಗಳಿಗೆ ಕುಜ ದೋಷ ಇರುವುದಿಲ್ಲ. ಇನ್ನು ಸೂರ್ಯ, ಚಂದ್ರ, ಗುರುವಿನಂಥ ಸ್ನೇಹಿ ಗ್ರಹಗಳು ದೋಷ ಇರುವ ಮನೆಯಲ್ಲೇ ಇದ್ದಾಗಲೂ ಮಂಗಳ ದೋಷ ಇರುವುದಿಲ್ಲ. ಕಟಕವು ದುರ್ಬಲ ರಾಶಿಯಾಗಿದ್ದು ಅಲ್ಲಿಯೂ ಮಂಗಳ ದೋಷ ಉಂಟಾಗುವುದಿಲ್ಲ. ಜಾತಕದಲ್ಲಿ ಚಂದ್ರು ಕೇಂದ್ರ ಸ್ಥಾನದಲ್ಲಿದ್ದಾಗ ಕೂಡಾ ಮಂಗಳ ದೋಷ ಅಂಟುವುದಿಲ್ಲ. ಹೀಗೇ ಕೆಲವೊಂದು ರಾಶಿಗಳಿಗೆ ಕೆಲ ಕಾರಣಗಳಿಗೆ ದೋಷ ಸ್ಥಾನದಲ್ಲಿ ಮಂಗಳನಿದ್ದರೂ ದೋಷ ಅಂಟುವುದಿಲ್ಲ.
ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!
ಮಂಗಳ ದೋಷ ಪರಿಣಾಮಗಳು
ಒಂದು ವೇಳೆ ಕುಜ ದೋಷ ಜೋರಾಗಿಯೇ ಇದೆ ಎಂದರೆ ಅದರಿಂದ ಸಾಕಷ್ಟು ಹಾನಿಗಳಿವೆ. ಅಂತೂ ಮಂಗಳ ದೋಷ ಜಾತಕದಲ್ಲಿದೆ ಎಂದಾದರೆ ವಿವಾಹ ಆಗುವುದಿಲ್ಲ ಎಂಬುದರಿಂದ ಹಿಡಿದು ವಿವಾಹ ಜೀವನದಲ್ಲಿ ವಿಚ್ಚೇದನದವರೆಗೆ ಸಾಕಷ್ಟು ಸಮಸ್ಯೆಗಳು ಏಳಬಹುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ದೋಷ ಪರಿಹಾರ
ವಧು ಹಾಗೂ ವರ ಇಬ್ಬರ ಜಾತಕದಲ್ಲೂ ಮಂಗಳ ದೋಷವಿದ್ದಾಗ ಅವರಿಬ್ಬರೂ ವಿವಾಹವಾದರೆ ದೋಷ ತಾನಾಗಿಯೇ ಪರಿಹಾರವಾಗುತ್ತದೆ. ಅವರಿಬ್ಬರ ಜೀವನ ಚೆನ್ನಾಗಿರುತ್ತದೆ.
ಮದುವೆಯಲ್ಲಿ ಒಬ್ಬರಿಗೆ ಮಂಗಳ ದೋಷವಿದ್ದಾಗ ಕುಂಭ ವಿವಾಹ ನಡೆಸುವ ಮೂಲಕ ದೋಷ ಪರಿಹಾರ ಮಾಡಬಹುದು. ಅಂದರೆ ದೋಷವಿರುವ ವ್ಯಕ್ತಿಯು ಮೊದಲು ಬಾಳೆಮರ ಅಶ್ವತ್ಥ ಮರ ಅಥವಾ ಬೆಳ್ಳಿ ಅಥವಾ ಬಂಗಾರದ ವಿಷ್ಣುವಿನ ವಿಗ್ರಹದೊಂದಿಗೆ ವಿವಾಹವಾಗಬೇಕು. ನಂತರ ತಾವು ಇಚ್ಛಿಸಿದ ವ್ಯಕ್ತಿಯೊಂದಿಗೆ ಮದುವೆ ಆಗಬಹುದು.
ಮೊದಲ ಮನೆ ಮೇಷವಾಗಿದ್ದರೆ, ಮಂಗಳವೂ ಅಲ್ಲೇ ಇದ್ದರೆ ಆಗ ಮಂಗಳ ದೋಷ ಇರುವುದಿಲ್ಲ.
ಮಂಗಳವಾರ ಉಪವಾಸ ಆಚರಿಸುವುದರಿಂದ ಕೂಡಾ ದೋಷ ಪರಿಹಾರ ಸಾಧ್ಯವಾಗಲಿದೆ. ಮಾಂಗಳಿಕರು ಮಂಗಳವಾರ ಕೇವಲ ತೊಗರಿ ಬೇಳೆ ಪದಾರ್ಥ ಸೇವಿಸಬಹುದು.
ಮಂಗಳ ದೋಷ ಇರುವವರು ಮಂಗಳವಾರದಂದು ನವಗ್ರಹ ಮಂತ್ರ ಹೇಳಿಕೊಳ್ಳಬೇಕು. ಜೊತೆಗೆ, ಪ್ರತಿದಿನ ಗಾಯತ್ರಿ ಮಂತ್ರವನ್ನು 108 ಬಾರಿ ಇಲ್ಲವೇ ಹನುಮಾನ್ ಚಾಳೀಸನ್ನು ಹೇಳಿಕೊಳ್ಳಬೇಕು.
ನವಗ್ರಹ ಇರುವ ದೇವಾಲಯಗಳಿಗೆ ಭೇಟಿ ನೀಡುವುದು, ಅಲ್ಲಿ ಮಂಗಳವಾರ ವಿಶೇಷ ಪೂಜೆಗಳನ್ನು ನಡೆಸುವುದರಿಂದಲೂ ಮಂಗಳ ದೋಷ ಮುಕ್ತರಾಗಬಹುದು. ಇಲ್ಲದಿದ್ದಲ್ಲಿ ಮಂಗಳವಾರದಂದು ಆಂಜನೇಯ ದೇವಾಲಯಕ್ಕೆ ಭೇಟಿ ಕೊಡುವ ಅಭ್ಯಾಸ ಇಟ್ಟುಕೊಂಡರೂ ಒಳ್ಳೆಯದು.
ಕುಜ ದೋಷ ಇರುವವರು ಮಂಗಳವಾರ ಚಾಕು, ಕೆಂಪು ಬಣ್ಣದ ಬೇಳೆಕಾಳುಗಳು, ಗೋಧಿ ಬ್ರೆಡ್, ಕೆಂಪು ರೇಶ್ಮೆ ವಸ್ತ್ರ, ಕೆಂಪು ಹವಳ ಮುಂತಾದವನ್ನು ದಾನ ಕೊಡುವುದರಿಂದಲೂ ದೋಷ ಮುಕ್ತರಾಗಬಹುದು.
ಬಲಗೈಯ ಉಂಗುರ ಬೆರಳಿನಲ್ಲಿ ಬಂಗಾರದ ಉಂಗುರಕ್ಕೆ ಕೆಂಪು ಹವಳ ಹಾಕಿ ಧರಿಸುವುದು ಕೂಡಾ ದೋಷ ಕಡಿಮೆ ಮಾಡುತ್ತದೆ.









