Lata mangeshkar : ಲತಾಜೀ ಅವರ ‘ಏ ಮೇರೆ ವತನ್ ಕಿ’ ಲೋಗೋ ಹಾಡು ಎಂದಿಗೂ ಅವಿಸ್ಮರಣೀಯ…
1962 ರ ಚೀನಾದೊಂದಿಗಿನ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರನ್ನು ಸ್ಮರಿಸುವ ಹಾಡನ್ನು 1963 ರಲ್ಲಿ ಗಣರಾಜ್ಯೋತ್ಸವದಂದು ನವದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಡಲಾಗಿತ್ತು.. ‘ಏ ಮೇರೆ ವತನ್ ಕೀ ಲೋಗೋ’… ಈ ಹಾಡು ಇಂದಿಗೂ ಕೇಳಿದಾಗ ಕಣ್ಣಲ್ಲಿ ನೀರು ತರಿಸುತ್ತದೆ… ದೇಶ ಹೋರಾಟಕ್ಕೆ ಪ್ರೇರೇಪಿಸುತ್ತೆ..
ಇದೇ ಹಾಡಿಗೆ ಧ್ವನಿಯಾಗಿ ಜೀವ ತುಂಬಿದ್ದವರು ಲತಾ ಮಂಗೇಶ್ಕರ್ ಅವರು.. ಇದೇ ರೀತಿ ಅದೆಷ್ಟೋ ಅವಿಸ್ಮರಣೀಯ ಹಾಡುಗಳಿಗೆ ಕಂಠ ದಾನ ಮಾಡಿರುವ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ.. ಆದ್ರೆ ಇನ್ನೂ ಅನೇಕ ಪೀಳಿಗೆಗಳ ವರೆಗೂ ಅವರ ಹಾಡುಗಳು ಜನರ ಜೊತೆಯಲ್ಲಿ ಅವರ ಮನಸ್ಸಿನಲ್ಲಿ ಉಳಿಯಲಿದೆ.
Latha Mangeshkar : ಸಿನಿಮಾರಂಗದಲ್ಲಿ ಲತಾ ಮಂಗೇಶ್ಕರ್ ಜರ್ನಿ..
ಲತಾ ಮಂಗೇಶ್ಕರ್ ಅವರು ಬೆರಳೆಣಿಕೆಯ ಮರಾಠಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದರು, 1965 ರಲ್ಲಿ ಸಾಧಿ ಮನಸೇ ಚಿತ್ರಕ್ಕಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು.