ನಾಳೆಯಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆ ಸಂಭವ?
ಹೊಸದಿಲ್ಲಿ, ಫೆಬ್ರವರಿ01: ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಜೊತೆಗೆ ಇಂದಿನಿಂದ ಗ್ಯಾಸ್ ಸಿಲಿಂಡರ್‌ಗಳಿಂದ ಹಿಡಿದು ಎಟಿಎಂ, ಬ್ಯಾಂಕುಗಳು ಮತ್ತು ರೈಲ್ವೆಗಳವರೆಗೆ ಕೆಲವು ನಿಯಮಗಳು ಬದಲಾಗಲಿವೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಫೆಬ್ರವರಿ 1 ರಂದು ತೈಲ ಕಂಪನಿಗಳು ಎಲ್‌ಪಿಜಿಯ ಬೆಲೆಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ. ಇಂಡಿಯನ್ ಆಯಿಲ್ ಕಂಪನಿ ಪ್ರತಿ ತಿಂಗಳ ಮೊದಲ ದಿನಾಂಕದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿ ನಂತರ ಹೊಸ ದರಗಳನ್ನು ನಿಗದಿಪಡಿಸುತ್ತದೆ. ವರದಿಯ ಪ್ರಕಾರ, ಅನಿಲ ಸಿಲಿಂಡರ್ ಬೆಲೆ ಏರಿಕೆ ಆಗುವ ಸಂಭವವಿದೆ ಎಂದು ಹೇಳಲಾಗಿದೆ. ಇದು ಮರುದಿನದಿಂದಲೇ ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಕಳೆದ ತಿಂಗಳು ಜನವರಿ 1 ರಂದು ತೈಲ ಕಂಪನಿಗಳು ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಿದ್ದವು. ಭಾರತೀಯ ತೈಲ ನಿಗಮದ ಪ್ರಕಾರ, ಈ ಬಾರಿಯೂ ದರದಲ್ಲಿ ಬದಲಾವಣೆ ಇರಲಿದೆ.
ಕೇಂದ್ರ ಬಜೆಟ್ 2021-22ರಲ್ಲಿ ರೈಲ್ವೆ ಕ್ಷೇತ್ರದ ನಿರೀಕ್ಷೆಗಳು ಯಾವುವು?
ಗ್ಯಾಸ್ ಸಿಲಿಂಡರ್‌ಗಳ ದರ ಬದಲಾವಣೆ ಜೊತೆಗೆ, ಎಟಿಎಂಗಳಿಂದ ಹಣವನ್ನು ಹಿಂತೆಗೆದುಕೊಳ್ಳುವುದು, ಬ್ಯಾಂಕಿಂಗ್ ಸೇವೆಯ ನಿಯಮಗಳು ಮತ್ತು ರೈಲ್ವೆಯ ಕೆಲವು ನಿಯಮಗಳು ಬದಲಾಗುತ್ತಿವೆ ಎಂದು ಹೇಳಲಾಗಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಮನೆಯಲ್ಲೇ ನಿಮ್ಮ ಮೊಬೈಲ್‌ನಿಂದ ನಿಮ್ಮ ನಗರದಲ್ಲಿನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇದಕ್ಕಾಗಿ ನೀವು ತೈಲ ಕಂಪನಿಯ ವೆಬ್‌ಸೈಟ್ https://iocl.com/Products/IndaneGas.aspx ಗೆ ಭೇಟಿ ನೀಡಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ದುರ್ಬಲ ರೋಗನಿರೋಧಕತೆಯ ಆರಂಭಿಕ ಲಕ್ಷಣಗಳೇನು?https://t.co/DUpnyKW8hs
— Saaksha TV (@SaakshaTv) January 30, 2021
ಆಧಾರ್ ಕಾರ್ಡ್ನಲ್ಲಿ ಫೋಟೋ ಬದಲಾಯಿಸುವುದು ಹೇಗೆ ?https://t.co/WoDDWCmNcp
— Saaksha TV (@SaakshaTv) January 30, 2021