ಮತ್ತೊಂದು ಮೇಡ್ ಇನ್ ಇಂಡಿಯಾ ಕೊರೊನಾ ವೈರಸ್ ತಪಾಸಣಾ ಕಿಟ್ ಬಳಕೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮೋದನೆ ನೀಡಿದೆ.
ಗ್ಲೋಬಲ್ ಟಿಎಂ ಡಯಾಗ್ನಾಸ್ಟಿಕ್ ಕಿಟ್ ಎಂದು ಹೆಸರಿಸಲ್ಪಟ್ಟ ಈಕ್ವೆನೆ ಬಯೋಟೆಕ್ ಎಂಬ ಸ್ಟಾರ್ಟ್ ಅಪ್ ಕಂಪನಿಯನ್ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನ ಬೋಧಕ ಸದಸ್ಯರೊಬ್ಬರು ಸ್ಥಾಪಿಸಿದ ಸ್ಟಾರ್ಟ್ ಅಪ್ ಕಂಪನಿಯಾಗಿದೆ.
ಈ ‘ಮೇಡ್ ಇನ್ ಇಂಡಿಯಾ’ ಕೊರೊನಾ ಪರೀಕ್ಷಾ ಕಿಟ್ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಾಗಲಿದೆ. ಈ ಕಿಟ್ ನಿಂದಾಗಿ ದ್ದಲ್ಲಿ ಜನರ ಕೈಗೆ ಸಿಗಲಿದೆ.
ಪರೀಕ್ಷಾ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿರುವುದಕ್ಕಿಂತ ತ್ವರಿತ ಹಾಗೂ ಪರಿಣಾಮಕಾರಿಯಾಗಿ ಫಲಿತಾಂಶವನ್ನು ತೋರಿಸುತ್ತದೆ. ಎಂಬುದು ತಯಾರಕರ ಅಭಿಪ್ರಾಯವಾಗಿದೆ.