ADVERTISEMENT
Sunday, April 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್

admin by admin
June 13, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್

ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್. ಆದ್ರೂ ಅವರ ಜೊತೆ ನಾವು ಸುಲಭವಾಗಿ ಮಾತನಾಡಬಹುದು ಎಂದು ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಡ್ವೇನ್ ಬ್ರಾವೋ ಬಣ್ಣಿಸಿದ್ದಾರೆ.
ಜಿಂಬಾಬ್ವೆ ವೇಗಿ ಪೋಮೀಯ್ ಎಂಬಾಂಗ್ವಾ ಜೊತೆಗಿನ ಇನ್‍ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಡ್ವೇನ್ ಬ್ರಾವೋ ಅವರು ಧೋನಿ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡ್ರು.
ಡ್ವೇನ್ ಬ್ರಾವೋ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಲ್‍ರೌಂಡರ್ ಆಗಿದ್ದರು. ಸಿಎಸ್‍ಕೆ ತಂಡದ ಯಶಸ್ವಿಗೆ ಎಮ್.ಎಸ್. ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರ ಕೊಡುಗೆ ಅಪಾರವಾದದ್ದು. ಹಾಗೇ ತಂಡದ ಮಾಲೀಕರದ್ದೂ ಇದೆ. ಆದ್ರೆ ತಂಡದ ಮಾಲೀಕರು ಧೋನಿ ಮತ್ತು ಫ್ಲೇಮಿಂಗ್ ಮೇಲೆ ಅಪಾರವಾದ ವಿಶ್ವಾಸವನ್ನಿಟ್ಟುಕೊಂಡಿದ್ದರು. ಅಲ್ಲಿ ಹೊರಗಿನವರು ಯಾರು ಕೂಡ ಭಾಗಿಯಾಗಿರುತ್ತಿರಲಿಲ್ಲ. ಏನೇ ನಿರ್ಧಾರವಿದ್ರೂ ಅದು ಧೋನಿ ಮತ್ತು ಫ್ಲೇಮಿಂಗ್ ಅವರದ್ದಾಗಿರುತ್ತಿತ್ತು. ಅವರಿಬ್ಬರು ಕ್ರಿಕೆಟ್ ಆಟದ ವಿದ್ಯಾರ್ಥಿಯಾಗಿದ್ದರು. ಆಟಗಾರರು ಕೂಡ ಎಂಎಸ್‍ಡಿಯನ್ನು ತುಂಬಾನೇ ಪ್ರೀತಿಸುತ್ತಿದ್ದರು. ಅಲ್ಲದೆ ಅಲ್ಲಿ ಅಂತಹ ವಾತಾವರಣವೂ ಇತ್ತು ಅಂತಾರೆ ಡ್ವೇನ್ ಬ್ರಾವೋ.

Related posts

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

April 5, 2026
ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

April 5, 2026

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆಟದ ಸೂಪರ್ ಸ್ಟಾರ್. ಹಾಗೇ ತಮ್ಮ ತಂಡದ ಕೂಡ. ಅವರನ್ನು ನಾವು ಸುಲಭವಾಗಿ ಮಾತನಾಡಿಸಬಹುದಿತ್ತು. ಅವರು ಯಾವಾಗಲೂ ವಿಡಿಯೋ ಗೇಮ್ ಆಡ್ತಾ ಇರುತ್ತಿದ್ರು. ಅವರು ಎಲ್ಲರ ಜೊತೆ ಮುಕ್ತವಾಗಿ ಮಾತನಾಡಲು ಸಿಗುತ್ತಿದ್ದರು. ಅವರು ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಅವರಲ್ಲಿ ನಾವು ವಿನಮ್ರತೆಯನ್ನು ಕಾಣಬಹುದು. ಸಿಎಸ್‍ಕೆ ಒಂದು ವಿಶೇಷ ತಂಡ. ಅದಕ್ಕಾಗಿಯೇ ಸಿಎಸ್‍ಕೆ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ ಎಂದು ಬ್ರಾವೋ ಹೇಳ್ತಾರೆ.
2011ರಿಂದ ಬ್ರಾವೋ ಅವರು ಸಿಎಸ್‍ಕೆ ತಂಡದ ಪರ ಆಡುತ್ತಿದ್ದಾರೆ. ಒಟ್ಟು 104 ಪಂದ್ಯಗಳನ್ನು ಆಡಿದ್ದು 104 ವಿಕೆಟ್‍ಗಳನ್ನು ಉರುಳಿಸಿದ್ದಾರೆ. 2013 ಮತ್ತು 2015ರಲ್ಲಿ ಬ್ರಾವೋ ಅವರು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಇನ್ನು ಸಿಎಸ್‍ಕೆ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮೂರು ಬಾರಿಯೂ ಧೋನಿಯೇ ನಾಯಕತ್ವ ವಹಿಸಿದ್ದರು. ಹಾಗೇ ನೋಡಿದ್ರೆ ಸಿಎಸ್‍ಕೆ ತಂಡಕ್ಕೆ ಧೋನಿಯೇ ನಾಯಕರು. 2010, 2011 ಮತ್ತು 2018ರಲ್ಲಿ ಸಿಎಸ್‍ಕೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು.

ShareTweetSendShare
Join us on:

Related Posts

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

by Shwetha
April 5, 2026
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾ ಹಾಗೂ ವೈಯಕ್ತಿಕ ಬದುಕನ್ನು ಅತ್ಯಂತ ಸುಂದರವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾಗಳಲ್ಲಿ...

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

ಅಸ್ ಸಲಾಮು ಅಲೈಕುಮ್ : ಸಿದ್ದರಾಮಯ್ಯ ಸಮ್ಮುಖದಲ್ಲೇ ಹಿಂದಿಯಲ್ಲಿ ಮೊಳಗಿದ ಕಾಂಗ್ರೆಸ್ ಸಂಸದೆಯ ಧ್ವನಿ ಭಾಷಾ ಹೇರಿಕೆ ವಿರೋಧಿಸುವ ಪಕ್ಷದ ಬೂಟಾಟಿಕೆ ಖಂಡಿಸಿದ ಕನ್ನಡಿಗರು

by Shwetha
April 5, 2026
0

ಕರ್ನಾಟಕದ ರಾಜಕಾರಣದಲ್ಲಿ ಭಾಷಾ ವಿಚಾರ ಸದಾ ಸೂಕ್ಷ್ಮ ಹಾಗೂ ಮಹತ್ವದ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ರಾಜ್ಯ ಕಾಂಗ್ರೆಸ್ ನಾಯಕರು...

ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ; ಹಿಂದಿ ವಿಚಾರದಲ್ಲಿ ತೀವ್ರ ಆಕ್ರೋಶ

ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ; ಹಿಂದಿ ವಿಚಾರದಲ್ಲಿ ತೀವ್ರ ಆಕ್ರೋಶ

by Shwetha
April 5, 2026
0

ರಾಜ್ಯಪಾಲ ಗೆಹೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ SSLC ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್...

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by Shwetha
April 5, 2026
0

ರಾಜ್ಯದ ಹಲವೆಡೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ದಿನ ಭವಿಷ್ಯ (04-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 5, 2026
0

ದಿನ ಭವಿಷ್ಯ: 05-04-2026 ಮೇಷ ರಾಶಿ ಇಂದಿನ ದಿನ ನಿಮಗೆ ಅತ್ಯಂತ ಉತ್ಸಾಹಭರಿತವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಾಮಾಣಿಕ ಶ್ರಮಕ್ಕೆ ತಕ್ಕ ಫಲ ಮತ್ತು ಮನ್ನಣೆ ಸಿಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram